ದೆಹಲಿ ಡೀಸೆಲ್ ನಿಷೇಧ ತೆರವು; ನಿಟ್ಟುಸಿರು ಬಿಟ್ಟ ಕಾರುಗಳು
ಹಸಿರು ತೆರೆಗೆಯ ಮೆರೆಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಧಿಸಲಾಗಿರುವ 2000 ಸಿಸಿ ಗಿಂತಲೂ ಮೇಲ್ಪಟ್ಟ ಡೀಸೆಲ್ ಕಾರುಗಳ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಈ ಮಹತ್ವದ ತೀರ್ಪಿನಿಂದಾಗಿ ದೇಶದ ಹಲವು ಮುಂಚೂಣಿಯ ಸಂಸ್ಥೆಯ ಜನಪ್ರಿಯ ಕಾರುಗಳು ನಿಟ್ಟುಸಿರು ಬಿಡುವಂತಾಗಿದೆ.
2016 ಆಗಸ್ಟ್ 12ರಂದು ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ಹಸಿರು ಅಥವಾ ಪರಿಸರ ತೆರಿಗೆಯ ಮೆರೆಗೆ ದೆಹಲಿಯಲ್ಲಿ ಹೆಚ್ಚು ಸಾಮರ್ಥ್ಯದ ಕಾರು ಓಡಿಸುವುದಕ್ಕೆ ಯಾವುದೇ ತೊಂದರೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ಇದರಂತೆ ವಾಹನದ ಎಕ್ಸ್ ಶೋ ರೂಂ ಬೆಲೆಯ ಶೇಕಡಾ 1ರಷ್ಟು ಹಸಿರು ತೆರಿಗೆಯನ್ನು ವಿಧಿಸಿತ್ತು.

ಆಡಿ ಇಂಡಿಯಾ
ಎ8 ಎಲ್‌ಡಬ್ಲ್ಯು 50 ಟಿಡಿಐ, 60 ಟಿಡಿಐ - 2967 ಸಿಸಿ/4134 ಸಿಸಿ
ಕ್ಯೂ5 45 ಟಿಡಿಐ - 2967 ಸಿಸಿ
ಕ್ಯೂ7 - 2967 ಸಿಸಿ

ಬಿಎಂಡಬ್ಲ್ಯು ಇಂಡಿಯಾ
5 ಸಿರೀಸ್ 530 ಡಿ ಎಂ ಸ್ಪೋರ್ಟ್ - 2993 ಸಿಸಿ
6 ಸಿರೀಸ್ 640 ಡಿ - 2993 ಸಿಸಿ
7 ಸಿರೀಸ್ 730 ಡಿ - 2993 ಸಿಸಿ
ಎಕ್ಸ್3 ಎಕ್ಸ್ ಡ್ರೈವ್ 30ಡಿ ಎಂ ಸ್ಪೋರ್ಟ್ - 2993 ಸಿಸಿ
ಎಕ್ಸ್5 - 2993 ಸಿಸಿ
ಎಕ್ಸ್6 - 2993 ಸಿಸಿ

ಫೋರ್ಡ್ ಇಂಡಿಯಾ
ಎಂಡೀವರ್ 2.2 ಲೀಟರ್, 3.2 ಲೀಟರ್ - 2998 ಸಿಸಿ/3198 ಸಿಸಿ

ಫೋರ್ಸ್ ಮೋಟಾರ್ಸ್
ಕಾಪ್ಟಿವಾ - 2241 ಸಿಸಿ
ಟ್ರೈಲ್ ಬ್ರೇಜರ್ - 2776 ಸಿಸಿ

ಹ್ಯುಂಡೈ ಮೋಟಾರು ಇಂಡಿಯಾ
ಸಾಂಟಾ ಫೆ - 2199 ಸಿಸಿ

ಇಸುಝು ಇಂಡಿಯಾ
ಎಯು7 - 2999 ಸಿಸಿ

ಲ್ಯಾಂಡ್ ರೋವರ್ ಇಂಡಿಯಾ
ಡಿಸ್ಕವರಿ ಸ್ಪೋರ್ಟ್ - 2179 ಸಿಸಿ
ರೇಂಜ್ ರೋವರ್ ಇವೋಕ್ - 2179 ಸಿಸಿ
ರೇಂಜ್ ರೋವರ್ ಸ್ಪೋರ್ಟ್ - 2993 ಸಿಸಿ
ರೇಂಜ್ ರೋವರ್ 3.0 ಲೀಟರ್, 4.4 ಲೀಟರ್ - 2993 ಸಿಸಿ/4367 ಸಿಸಿ
ಡಿಸ್ಕವರಿ - 2993 ಸಿಸಿ

ಮಹೀಂದ್ರ
ಥಾರ್ ಡಿಐ, ಸಿಆರ್ ಡಿಇ - 2498 ಸಿಸಿ/2523 ಸಿಸಿ
ಸ್ಕಾರ್ಪಿಯೊ - 2179 ಸಿಸಿ
ಕ್ಸೈಲೋ - 2179 ಸಿಸಿ
ಎಕ್ಸ್ ಯುವಿ500 - 2179 ಸಿಸಿ
ಬೊಲೆರೊ - 2523 ಸಿಸಿ

ಮಸೆರಟಿ ಇಂಡಿಯಾ
ಗಿಬ್ಲಿ - 2987 ಸಿಸಿ
ಕ್ವಾಟ್ರೊಪೋರ್ಟ್ - 2987 ಸಿಸಿ

ಮರ್ಸಿಡಿಸ್ ಬೆಂಝ್ ಇಂಡಿಯಾ
ಎ ಕ್ಲಾಸ್ ಎ 200ಡಿ - 2143 ಸಿಸಿ
ಬಿ ಕ್ಲಾಸ್ ಬಿ 200 ಡಿ - 2143 ಸಿಸಿ
ಸಿ ಕ್ಲಾಸ್ 200ಡಿ, 250ಡಿ - 2143 ಸಿಸಿ
ಸಿಎಲ್ ಎ 200ಡಿ - 2143 ಸಿಸಿ
ಇ ಕ್ಲಾಸ್ ಇ 250ಡಿ, 250ಡಿ, 2143 ಸಿಸಿ/2987 ಸಿಸಿ
ಜಿಎಲ್ ಎ 200ಡಿ - 2143 ಸಿಸಿ
ಇ ಕ್ಲಾಸ್ ಇ 250ಡಿ, 250ಡಿ - 2143 ಸಿಸಿ/2987 ಸಿಸಿ
ಜಿಎಲ್ ಎ 200ಡಿ - 2143 ಸಿಸಿ
ಜಿಎಲ್ ಸಿ - 220 ಡಿ - 2143 ಸಿಸಿ
ಜಿಎಲ್ ಇ 250 ಡಿ, 350 ಡಿ - 2143 ಸಿಸಿ/2987 ಸಿಸಿ
ಜಿಎಲ್ಎ 200ಡಿ - 2143 ಸಿಸಿ
ಜಿಎಲ್ ಸಿ - 220 ಡಿ - 2143 ಸಿಸಿ
ಜಿಎಲ್ ಇ 250 ಡಿ, 350 ಡಿ - 2143 ಸಿಸಿ/2987 ಸಿಸಿ
ಜಿಎಲ್ ಎಸ್ 350ಡಿ - 2987 ಸಿಸಿ
ಸಿ ಕ್ಲಾಸ್ ಎಸ್350ಡಿ - 2987 ಸಿಸಿ

ಮಿಟ್ಸುಬಿಸಿ
ಪಜೊರೊ ಸ್ಪೋರ್ಟ್ - 2477 ಸಿಸಿ

ಪೋರ್ಷೆ ಇಂಡಿಯಾ
ಮಕಾನ್ ಎಸ್ ಡೀಸೆಲ್ - 2967 ಸಿಸಿ
ಕೆಯನ್ ಡೀಸೆಲ್ - 2967 ಸಿಸಿ
ಕೆಯನ್ ಎಸ್ ಡೀಸೆಲ್ - 4134 ಸಿಸಿ
ಪನರೆಮಾ ಡೀಸೆಲ್ - 2967 ಸಿಸಿ

ಟಾಟಾ ಮೋಟಾರ್ಸ್
ಸಫಾರಿ - 2179 ಸಿಸಿ
ಸಫಾರಿ ಸ್ಟ್ರೋಮ್ - 2179 ಸಿಸಿ
ಕ್ಸೆನನ್ - 2179 ಸಿಸಿ
ಆರಿಯಾ - 2179 ಸಿಸಿ
ಸುಮೋ ಗೋಲ್ಡ್ - 2956 ಸಿಸಿ

ಟೊಯೊಟಾ ಕಿಲ್ಕೊಸ್ಕರ್ ಮೋಟಾರ್ಸ್
ಇನ್ನೋವಾ ಕ್ರೈಸ್ಟಾ 2.4 ಲೀಟರ್, 2.8 ಲೀಟರ್ - 2393 ಸಿಸಿ/2755 ಸಿಸಿ
ಫಾರ್ಚ್ಯುನರ್ 2.5 ಲೀಟರ್, 3.0 ಲೀಟರ್ - 2494 ಸಿಸಿ/2982 ಸಿಸಿ
ಲ್ಯಾಂಡ್ ಕ್ರೂಸರ್ ಪ್ರಾಡೊ - 2982 ಸಿಸಿ
ಲ್ಯಾಂಡ್ ಕ್ರೂಸರ್ - 4461 ಸಿಸಿ

ವೋಲ್ವೋ ಇಂಡಿಯಾ
ಎಸ್60 ಇನ್ಸ್ ಕ್ರಿಪ್ಚನ್ - 2400 ಸಿಸಿ
ಎಸ್60 ಕ್ರಾಸ್ ಕಂಟ್ರಿ ಇನ್ಸ್ ಕ್ರಿಪ್ಚನ್ - 2400 ಸಿಸಿ
ಎಕ್ಸ್ ಸಿ60 ಇನ್ಸ್ ಕ್ರಿಪ್ಚನ್ - 2400 ಸಿಸಿ
ಎಸ್80 ಇನ್ಸ್ ಕ್ರಿಪ್ಚನ್- 2400 ಸಿಸಿ


Click it and Unblock the Notifications








