ಮಹೀಂದ್ರ ಕೆಯುವಿ100 ಬೆಂಗಳೂರು ಬೆಲೆ ಎಷ್ಟು ಗೊತ್ತಾ?

By Nagaraja

ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಮಗದೊಂದು ಆಕರ್ಷಕ ಕಾರು ಭಾರತ ವಾಹನ ಮಾರುಕಟ್ಟೆ ಪ್ರವೇಶ ಪಡೆದಿದೆ. ಅದುವೇ,

ಮಹೀಂದ್ರ ಕೆಯುವಿ100

ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್, ಸುಜುಕಿ ಸ್ವಿಫ್ಟ್ ಡಿಜೈರ್ ಮತ್ತು ಹ್ಯುಂಡೈ ಗ್ರಾಂಡ್ ಐ10 ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಮಹೀಂದ್ರ ಕೆಯುವಿ100 ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುವ ನಿರೀಕ್ಷೆಯಿದೆ. ಪ್ರಸ್ತುತ ಲೇಖನದಲ್ಲಿ ಮಹೀಂದ್ರ ಕೆಯುವಿ100 ಕಾರಿನ ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಡಲಿದ್ದೇವೆ.

ಮಹೀಂದ್ರ ಕೆಯುವಿ100

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್

  • ಕೆ2 (6 ಸೀಟು): 533978
  • ಕೆ2 ಪ್ಲಸ್ (6 ಸೀಟು): 556369
  • ಕೆ4 (5 ಸೀಟು): 569600
  • ಕೆ4 (6 ಸೀಟು): 574689
  • ಕೆ4 ಪ್ಲಸ್ (5 ಸೀಟು): 591991
  • ಕೆ4 ಪ್ಲಸ್ (6 ಸೀಟು): 597080
  • ಕೆ6 (5 ಸೀಟು): 634738
  • ಕೆ6 (6 ಸೀಟು): 639827
  • ಕೆ6 ಪ್ಲಸ್ (5 ಸೀಟು): 657129
  • ಕೆ6 ಪ್ಲಸ್ (6 ಸೀಟು): 662218
  • ಕೆ8 (5 ಸೀಟು): 690716
  • ಕೆ8 (6 ಸೀಟು): 695805
ಮಹೀಂದ್ರ ಕೆಯುವಿ100
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್

ಕೆ2 (6 ಸೀಟು): 452556
ಕೆ2 ಪ್ಲಸ್ (6 ಸೀಟು): 474947
ಕೆ4 (5 ಸೀಟು): 488178
ಕೆ4 (6 ಸೀಟು): 493267
ಕೆ4 ಪ್ಲಸ್ (5 ಸೀಟು): 510569
ಕೆ4 ಪ್ಲಸ್ (6 ಸೀಟು): 515658
ಕೆ6 (5 ಸೀಟು): 548227
ಕೆ6 (6 ಸೀಟು): 553316
ಕೆ6 ಪ್ಲಸ್ (5 ಸೀಟು): 570618
ಕೆ6 ಪ್ಲಸ್ (6 ಸೀಟು): 575707
ಕೆ8 (5 ಸೀಟು): 604205
ಕೆ8 (6 ಸೀಟು): 609293

More from DriveSpark

Article Published On: Saturday, January 16, 2016, 11:07 [IST]
English summary
Mahindra KUV100 complete price details ex showroom Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+