ಮಹೀಂದ್ರ ಕೆಯುವಿ100 ಚೆಲುವೆಯ ಭಂಗಿಗಳನ್ನು ಮನಸಾರೆ ಆಸ್ವಾದಿಸಿ!

By Nagaraja

ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಅತಿ ನೂತನ ಮಹೀಂದ್ರ ಕೆಯುವಿ100 ಕಾರಿನ ವಿವಿಧ ಭಂಗಿಗಳನ್ನು ನೋಡುವ ಆಸೆ ನಿಮ್ಮದಾಗಿರಬಹುದು. ವಾಹನ ಪ್ರೇಮಿ ಅಂದ ಮೇಲೆ ಈ ಕುತೂಹಲ ಮತ್ತಷ್ಟು ಇಮ್ಮಡಿಯಾಗುತ್ತದೆ.

Also Read: ಮಹೀಂದ್ರ ಕೆಯುವಿ100 ಸಮಗ್ರ ವಿಮರ್ಶೆ ಓದಲು ಕ್ಲಿಕ್ಕಿಸಿ

ನಿಮ್ಮ ಬೇಡಿಕೆಗಳನ್ನು ಮನಗಂಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಬಿಡುಗಡೆ ವೇಳೆ ಕ್ಲಿಕ್ಕಿಸಿರುವ ಮಹೀಂದ್ರ ಕೆಯುವಿ100 ಎಲ್ಲ ಚಿತ್ರಗಳೊಂದಿಗೆ ನಿಮ್ಮ ಮುಂದೆ ಬಂದಿರುತ್ತೇವೆ. ಕಾರಿನ ಮುಂಭಾಗ ವಿನ್ಯಾಸದಿಂ ತೊಡಗಿ, ಬದಿಯ ವಿನ್ಯಾಸ, ಹಿಂಭಾಗದ ನೋಟ, ಆಕರ್ಷಕ ಒಳಮೈ, ಲೆಗ್ ರೂಂ, ಹೆಡ್ ರೂಂ, ಡ್ಯಾಶ್ ಬೋರ್ಡ್, ಮನರಂಜನಾ ವ್ಯವಸ್ಥೆ, ಚಕ್ರಗಳು, ಮೇಲ್ಚಾವಣಿ ಹೀಗೆ ಒಂದಲ್ಲ ಎರಡಲ್ಲ ವಿವಿಧ ಭಂಗಿಗಳ ಚಿತ್ರಗಳನ್ನು ಓದುಗರ ಮುಂದಿಡಲಿದ್ದೇವೆ.

ಮಹೀಂದ್ರ ಕೆಯುವಿ100

ಮಹೀಂದ್ರ ಕೆಯುವಿ100 ಹೊರಮೈ ಚಿತ್ರಗಳು

ಈ ಎಲ್ಲ ಚಿತ್ರಗಳನ್ನು ಕೂಲಂಕುಷವಾಗಿ ಪರಿಶೋಧಿಸಿದ ಬಳಿಕ ನೂತನ ಮಹೀಂದ್ರ ಕೆಯುವಿ100 ಕಾರು ನಿಮ್ಮ ಮೆಚ್ಚುಗೆಗೆ ಪಾತ್ರವಾಯಿತೇ ಎಂಬುದನ್ನು ಇಲ್ಲಿ ಕೊಟ್ಟಿರುವ ಕಾಮೆಂಟ್ ಬಾಕ್ಸ್ ಮುಖಾಂತರ ಪ್ರತಿಕ್ರಿಯಿಸಲು ಮರೆಯದಿರಿ.
ಮಹೀಂದ್ರ ಕೆಯುವಿ100 ಒಳಮೈ ಚಿತ್ರಗಳು

ಎಂಜಿನ್

  • ಪೆಟ್ರೋಲ್ mFALCON, G80
  • ಎಂಜಿನ್ ಸಾಮರ್ಥ್ಯ: 1198 ಸಿಸಿ
  • ಗರಿಷ್ಠ ಪವರ್: 82(61)@5500 bhp(kW)@rpm
  • ತಿರುಗುಬಲ: 115@3500-3600 Nm@rpm

ಎಂಜಿನ್

  • ಡೀಸೆಲ್: mFALCON, D75
  • ಎಂಜಿನ್ ಸಾಮರ್ಥ್ಯ: 1198 ಸಿಸಿ
  • ಗರಿಷ್ಠ ಪವರ್: 77(57)@3750 (bhp(kW)@rpm)
  • ತಿರುಗುಬಲ: 190@1750-2250 Nm@rpm

ಮೈಲೇಜ್

  • ಡೀಸೆಲ್ 25.32 ಕೀ.ಮೀ (ಫಸ್ಟ್ ಇನ್ ಕ್ಲಾಸ್)
  • ಪೆಟ್ರೋಲ್ 18.15 ಕೀ.ಮೀ.

Article Published On: Friday, January 22, 2016, 9:54 [IST]
English summary
Mahindra KUV100 photo gallery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+