ಸ್ಕಾರ್ಪಿಯೊ, ನುವೊಸ್ಪೋರ್ಟ್ ಕಾರಿಗೆ ತಟ್ಟಿದ ಸಮಸ್ಯೆ; ಹಿಂದಕ್ಕೆ ಕರೆ

By Nagaraja

ಮಗದೊಂದು ವಾಹನ ಸಂಸ್ಥೆಗೀಗ ರಿಕಾಲ್ ಬಿಸಿ ತಟ್ಟಿದೆ. ದೇಶದ ಮುಂಚೂಣಿಯ ವಾಹನ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ತನ್ನ ಜನಪ್ರಿಯ ಸ್ಕಾರ್ಪಿಯೊ ಹಾಗೂ ನುವೊಸ್ಪೋರ್ಟ್ ಮಾದರಿಗಳಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಹಿಂಪಡೆದುಕೊಳ್ಳಲು ನಿರ್ಧರಿಸಿದೆ.

ಏನಿದು ಸಮಸ್ಯೆ?
ಎಂಜಿನ್ ಘಟಕದಲ್ಲಿ ಫ್ಲೂಯಿಡ್ ಕೊಳವೆಯಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ ಮಹೀಂದ್ರ ಸ್ಕಾರ್ಪಿಯೊ ಹಾಗೂ ನುವೊಸ್ಪೋರ್ಟ್ ಎಸ್ ಯುವಿಗಳಿಗೆ ರಿಕಾಲ್ ನೀಡಿದೆ. ಆದರೆ ಎಷ್ಟು ಯುನಿಟ್ ಗಳನ್ನು ಹಿಂಪಡೆಯಲಾಗುತ್ತಿದೆ ಎಂಬುದು ತಿಳಿದು ಬಂದಿಲ್ಲ.

ಮಹೀಂದ್ರ ಸ್ಕಾರ್ಪಿಯೊ

2016 ಜೂನ್ ವರೆಗೆ ನಿರ್ಮಾಣವಾಗಿರುವ ನೆಕ್ಸ್ಟ್ ಜನರೇಷನ್ ಸ್ಕಾರ್ಪಿನೊ ಹಾಗೂ ನುವೊಸ್ಪೋರ್ಟ್ ಕಾರುಗಳನ್ನು ಪರಿಶೋಧನೆಗೆ ಒಳಪಡಿಸಲಾಗುವುದು. ಇವೆಲ್ಲ ಕೆಲಸವನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಿ ಕೊಡಲಾಗುವುದು.
ಮಹೀಂದ್ರ ನುವೊಸ್ಪೋರ್ಟ್

ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಸೂಚನೆಯಂತೆ ರಿಕಾಲ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಹೀಂದ್ರ ನಿಗಾ ವಹಿಸಲಿದೆ.

More from DriveSpark

Article Published On: Thursday, September 22, 2016, 13:30 [IST]
English summary
Mahindra Recalls New-Gen Scorpio And Nuvosport — Is Yours On The List?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+