ಮಹೀಂದ್ರ ಎಕ್ಸ್‌ಯುವಿ500 ವಿಜಯಕ್ಕೆ 5 ವರುಷ

By Nagaraja

ಚಿರತೆ ಎಂಬ ಅಕ್ಕರೆಯ ಹೆಸರಿನಿಂದಲೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಮಹೀಂದ್ರ ಎಕ್ಸ್ ಯುವಿ500 ಕ್ರೀಡಾ ಬಳಕೆಯ ವಾಹನವು (ಎಸ್ ಯುವಿ) ಭಾರತದಲ್ಲಿ ಐದು ಯಶಸ್ವಿ ವರ್ಷಗಳನ್ನು ದಾಟಿದೆ. 2011 ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿರುವ ಮಹೀಂದ್ರ ಎಕ್ಸ್ ಯುವಿ500 ಕಳೆದೈದು ವರ್ಷಗಳಿಂದ ಎಸ್ ಯುವಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಕಾಪಾಡಿಕೊಂಡಿದೆ.

ಮಹೀಂದ್ರ ಎಕ್ಸ್‌ಯುವಿ500 ವಿಜಯಕ್ಕೆ 5 ವರುಷ

ಮಧ್ಯಮ ಗಾತ್ರದ ದೃಢಕಾಯದ ಎಸ್ ಯುವಿ ಕಾರಾಗಿರುವ ಮಹೀಂದ್ರ ಎಕ್ಸ್ ಯುವಿ500, ಮೊನೊಕಾಕ್ ಸಂರಚನೆಯಲ್ಲಿ ನಿರ್ಮಾಣಗೊಂಡ ಸಂಸ್ಥೆಯ ಮೊದಲ ಎಸ್ ಯುವಿ ಯಾಗಿದೆ.

ಮಹೀಂದ್ರ ಎಕ್ಸ್‌ಯುವಿ500 ವಿಜಯಕ್ಕೆ 5 ವರುಷ

ಪ್ರೀಮಿಯಂ ಹಾಗೂ ಕಾಂಪಾಕ್ಟ್ ಎಸ್ ಯುವಿ ಗಳ ನಡುವಣ ಅಂತರವನ್ನು ಕಡಿಮೆಗೊಳಿಸಿದ ಮಹೀಂದ್ರ ಎಕ್ಸ್ ಯುವಿ500 ಇವೆರಡು ವಿಭಾಗಗಳ ನಡುವೆ ತನ್ನ ಸ್ಥಾನ ಗಟ್ಟಿಪಡಿಸಿಕೊಂಡಿತ್ತು.

ಮಹೀಂದ್ರ ಎಕ್ಸ್‌ಯುವಿ500 ವಿಜಯಕ್ಕೆ 5 ವರುಷ

ಭೂಮಿಯಲ್ಲಿ ಅತಿ ವೇಗದ ಓಡುವ ಪ್ರಾಣಿ ಚಿರತೆಯೇ ಇದಕ್ಕೆ ಪ್ರೇರಣೆಯಾಗಿದೆ. ಅಲ್ಲದೆ ನಾಸಿಕ್ ಹಾಗೂ ಚೆನ್ನೈ ಘಟಕದಲ್ಲಿ ನಿರ್ಮಾಣ ಹಾಗೂ ಅಭಿವೃದ್ಧಿಗೊಂಡಿದೆ.

ಮಹೀಂದ್ರ ಎಕ್ಸ್‌ಯುವಿ500 ವಿಜಯಕ್ಕೆ 5 ವರುಷ

ಹೊಸ ತಲೆಮಾರಿನ ಎಸ್ ಯುವಿ ಎಂಬ ಧ್ಯೇಯ ವಾಕ್ಯದೊಂದಿಗೆ ಎಂಟ್ರಿ ಕೊಟ್ಟಿರುವ ಮಹೀಂದ್ರ ಎಕ್ಸ್ ಯುವಿ500 ಕಾರಿಗೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ.

ಮಹೀಂದ್ರ ಎಕ್ಸ್‌ಯುವಿ500 ವಿಜಯಕ್ಕೆ 5 ವರುಷ

ವೆರಿಯಂಟ್ ಗಳು: ಡಬ್ಲ್ಯು4, ಡಬ್ಲ್ಯು6, ಡಬ್ಲ್ಯು6, ಡಬ್ಲ್ಯು8, ಡಬ್ಲ್ಯು10, ಡಬ್ಲ್ಯು6 ಆಟೋಮ್ಯಾಟಿಕ್, ಡಬ್ಲ್ಯು8 ಆಟೋಮ್ಯಾಟಿಕ್ ಮತ್ತು ಡಬ್ಲ್ಯು10 ಆಟೋಮ್ಯಾಟಿಕ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಸ್ಟಾಟಿಕ್ ಬೆಂಡಿಂಗ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತ್ ಸೈಲಿಷ್ ಲೈಟ್ ಗೈಡ್ಸ್,

ಸ್ಟೈಲಿಷ್ ಫ್ರಂಟ್ ಗ್ರಿಲ್ ಜೊತೆ ಕ್ರೋಮ್ ಇನ್ಸರ್ಟ್,

ಸ್ಟೈಲಿಷ್ ಫಾಗ್ ಲ್ಯಾಂಪ್ ಜೊತೆ ಕ್ರೋಮ್ ಬಿಜಲ್,

ಮಸಲರ್ ಬೊನೆಟ್ ಜೊತೆ ಹೈಡ್ರಾಲಿಕ್ ಅಸಿಸ್ಟ್,

ಸ್ಟೈಲಿಷ್ 17 ಇಂಚುಗಳ ಅಲಾಯ್ ಚಕ್ರಗಳು,

ವಿಶಿಷ್ಟತೆಗಳು

ವಿಶಿಷ್ಟತೆಗಳು

ವೀಲ್ ಆರ್ಚ್,

ವಿಂಡೋ ಕ್ರೋಮ್ ಲೈನಿಂಗ್,

ರಿಯರ್ ಕ್ರೋಮ್,

ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಜೊತೆ ಇಂಟೇಗ್ರೇಟಡ್ ಕ್ಲಸ್ಟರ್ ಹುಡ್,

ಸ್ಪೋರ್ಟಿ ಅಲ್ಯೂಮಿನಿಯಂ ಪೆಡಲ್,

ವಿಶಿಷ್ಟತೆಗಳು

ವಿಶಿಷ್ಟತೆಗಳು

ಐಸಿ ಬ್ಲೂ ಲಾಂಗ್ ಲೈಟಿಂಗ್,

ಇಲ್ಯೂಮಿನೇಟಡ್ ಸ್ಕಫ್ ಪ್ಲೇಟ್,

ಎಲೆಕ್ಟ್ರಾನಿಕ್ ಸನ್ ರೂಫ್ ಜೊತೆ ಆ್ಯಂಟಿ ಪಿಂಚ್,

ಹೊರಗಿನ ರಿಯರ್ ವ್ಯೂ ಮಿರರ್ ನಲ್ಲಿ ಇದೇ ಮೊದಲ ಬಾರಿಗೆ ಲೊಗೊ ಪ್ರೊಜೆಕ್ಷನ್ ಲ್ಯಾಂಪ್,

ಆರು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು,

ವಿಶಿಷ್ಟತೆಗಳು

ವಿಶಿಷ್ಟತೆಗಳು

ಪುಶ್ ಬಟನ್ ಸ್ಟ್ಯಾರ್ಟ್/ಸ್ಟಾಪ್,

ಪ್ಯಾಸಿವ್ ಕೀಲೆಸ್ ಎಂಟ್ರಿ,

7 ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಜಿಪಿಎಸ್/ಯುಎಸ್ ಬಿ/ಆಡಿಯೋ/ವಿಡಿಯೋ/ಚಿತ್ರ ವೀಕ್ಷಣೆ

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಡೈನಾಮಿಕ್ ಅಸಿಸ್ಟ್,

ಮಹೀಂದ್ರ ಬ್ಲೂ ಸೆನ್ಸ್,

ವಿಶಿಷ್ಟತೆಗಳು

ವಿಶಿಷ್ಟತೆಗಳು

ಬ್ರೇಕ್ ಎನರ್ಜಿ ರಿಜನರೇಷನ್ ಸಿಸ್ಟಂ,

ವಾಯ್ಸ್ ಮೇಸೆಜಿಂಗ್ ಸಿಸ್ಟಂ,

ಟೈರ್ ಟ್ರಾನಿಕ್ಸ್,

ಚಾಲಕ ಮಾಹಿತಿ ವ್ಯವಸ್ಥೆ,

ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ,

ಸ್ಮಾರ್ಟ್ ವೈಪರ್ ಹೆಡ್ ಲ್ಯಾಂಪ್,

ಎಂಜಿನ್

ಎಂಜಿನ್

2.2 ಲೀಟರ್ ಎಂ ಹಾಕ್ ಎಂಜಿನ್ - 140 ಅಶ್ವಶಕ್ತಿ, 330 ಎನ್ ಎಂ ತಿರುಗುಬಲ,

5.4 ಸೆಕೆಂಡುಗಳಲ್ಲೇ ಗಂಟೆಗೆ 0-60 ಕೀ.ಮೀ. ವೇಗವರ್ಧನೆ,

ಮೈಲೇಜ್: 16kmpl

ಆರು ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್,

ಆಲ್ ವೀಲ್ ಡ್ರೈವ್,

ಡ್ಯುಯಲ್ ಮಾಸ್ ಫ್ಲೈ ವೀಲ್,

 ಸುರಕ್ಷತೆ

ಸುರಕ್ಷತೆ

6 ಏರ್ ಬ್ಯಾಗ್ (ಮುಂಭಾಗ, ಬದಿ, ಕರ್ಟೈನ್),

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ರೊಲೋವರ್ ಮಿಟಿಗೇಷನ್,

ಹಿಸೆಂಟ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್,

ಎಬಿಎಸ್ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್,

ಆಲ್ ವೀಲ್ ಡಿಸ್ಕ್ ಬ್ರೇಕ್,

ಆರಾಮದಾಯಕತೆ

ಆರಾಮದಾಯಕತೆ

ಲೆಥರ್ ಸೀಟು,

ಆರು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು,

ಸಂಪೂರ್ಣ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ ಮತ್ತು ಡ್ಯುಯಲ್ ಎಚ್ ವಿಎಸಿ,

ಟಿಲ್ಟ್ ಮತ್ತು ಟೆಲಿಸ್ಕಾಪಿಕ್ ಪವರ್ ಸ್ಟೀರಿಂಗ್,

ಕ್ರೀಡಾತ್ಮಕ ಸಸ್ಪೆನ್ಷನ್,

 ಅನುಕೂಲತೆ

ಅನುಕೂಲತೆ

ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಡೈನಾಮಿಕ್ ಅಸಿಸ್ಟ್,

ಕ್ರೂಸ್ ಕಂಟ್ರೋಲ್,

ಕೂಲ್ ಬಾಕ್ಸ್,

ಲ್ಯಾಪ್ ಹೋಲ್ಡರ್,

ಅನುಕೂಲತೆ

ಅನುಕೂಲತೆ

ವಾಯ್ಸ್ ಕಮಾಂಡ್,

ಆಟೋ ಲಾಕ್-ಅನ್ ಲಾಕ್

ಡಿಜಿಟಲ್ ಇಮ್ ಮೊಬಿಲೈಜರ್,

ರಿಯರ್ ವಾಶ್, ವೈಪ್ ಮತ್ತು ಡಿಫಾಗರ್,

ಕ್ಯಾಂಪಿಂಗ್ ಬೆಳಕು,

ಮಹೀಂದ್ರ ಎಕ್ಸ್‌ಯುವಿ500 ವಿಜಯಕ್ಕೆ 5 ವರುಷ

ಬಣ್ಣಗಳು: ಸನ್ ಸೆಟ್ ಆರೆಂಜ್, ಪಿಯರ್ಲ್ ವೈಟ್, ಒಪ್ಯೂಲೆಂಟ್ ಪರ್ಪಲ್, ವೋಲ್ಕನೊ ಬ್ಲ್ಯಾಕ್, ಕೋರಲ್ ರೆಡ್, ಡಾಲ್ಪಿನ್ ಗ್ರೇ, ಮೂನ್ ಡಸ್ಟ್ ಸಿಲ್ವರ್.


More from DriveSpark

Article Published On: Friday, October 7, 2016, 13:30 [IST]
English summary
Mahindra XUV500 Completes Five Successful Years In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+