ಮಾರುತಿ ಕಾರುಗಳಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

By Nagaraja

ಹೊಸ ವರ್ಷ ಆರಂಭವಾಗಿರುವ ಬೆನ್ನಲ್ಲೇ ನೀತಿ ಬದಲಾಯಿಸಿರುವ ದೇಶದ ಅತಿ ದೊಡ್ಡ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

Also Read: ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಮಾರುತಿ ಕಾರುಗಳಿಗೆ 1,000 ರು.ಗಳಿಂದ 4,000 ರು.ಗಳ ವರೆಗೆ ಬೆಲೆ ಏರಿಕೆ ಕಂಡುಬರಲಿದೆ.

ಮಾರುತಿ ಸುಜುಕಿ

ಈ ನಡುವೆ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಮಾರುತಿ ಬಲೆನೊ ಕಾರಿಗೆ 5,000 ರು.ಗಳಿಂದ 12,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲು ಮಾರುತಿ ನಿರ್ಧರಿಸಿದೆ.

ಮಾರುತಿ ಪರಿಷ್ಕೃತ ಬೆಲೆ ನೀತಿಯು 2016 ಜನವರಿ 16ರಿಂದಲೇ ಜಾರಿಗೆ ಬಂದಿದೆ.

Article Published On: Tuesday, January 19, 2016, 9:11 [IST]
English summary
Maruti Suzuki Announces Price Increase
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+