ಕಾಯುವಿಕೆ ಅಂತ್ಯ; ಮಾರುತಿ ವಿಟಾರಾ ಬ್ರಿಝಾ ಭರ್ಜರಿ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಅತಿ ನೂತನ ವಿಟಾರಾ ಬ್ರಿಝಾ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು ದೇಶದಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ 1799 ಡೀಲರ್ ಶಿಪ್ ಗಳ ಮುಖಾಂತರ ವಿತರಣೆಯಾಗಲಿದೆ.

ಆರಂಭಿಕ ಬೆಲೆ: 6.99 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)

ಸಣ್ಣ ಕಾರು ವಿಭಾಗದಿಂದ ನಿಧಾನವಾಗಿ ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೆ ಎಂಟ್ರಿ ಕೊಟ್ಟಿರುವ ಮಾರುತಿ ಸುಜುಕಿ, ನೂತನ ವಿಟಾರಾ ಬ್ರಿಝಾ ಮುಖಾಂತರ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ. ಇದು ಅತ್ಯುತ್ತಮ ಚಲನಶೀಲತೆಯನ್ನು ಕಾಪಾಡಿಕೊಂಡಿದೆ.

ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ದೆಹಲಿ)

  • ಎಲ್‌ಡಿಐ - 6.99 ಲಕ್ಷ ರು.
  • ಎಲ್‌ಡಿಐ (ಐಚ್ಛಿಕ) - 7.12 ಲಕ್ಷ ರು.
  • ವಿಡಿಐ - 7.62 ಲಕ್ಷ ರು.
  • ವಿಡಿಐ (ಐಚ್ಛಿಕ)- 7.75 ಲಕ್ಷ ರು.
  • ಝಡ್‌ಡಿಐ - 8.55 ಲಕ್ಷ ರು.
  • ಝಡ್‌ಡಿಐ ಪ್ಲಸ್ - 9.54 ಲಕ್ಷ ರು.
  • ಝಡ್‌ಡಿಐ ಪ್ಲಸ್ (ಡ್ಯುಯಲ್ ಟೋನ್) - 9.68 ಲಕ್ಷ ರು.
  • ಮಾರುತಿ ವಿಟಾರಾ ಬ್ರಿಝಾ ಭರ್ಜರಿ ಬಿಡುಗಡೆ

    ಭಾರತೀಯ ಎಸ್‌ಯುವಿ ವಿಭಾಗಕ್ಕೆ ಹೊಸ ಆಯಾಮ ತುಂಬಿರುವ ವಿಟಾರಾ ಬ್ರಿಝಾ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯೊಂದಿಗೆ ಮನಮೋಹಕವೆನಿಸಿದೆ. ಸಮಕಾಲೀನ ಇಂಟಿರಿಯರ್, ಫ್ಯೂಚರಿಸ್ಟಿಕ್ ಡ್ಯಾಶ್ ಬೋರ್ಡ್, ಕ್ರೀಡಾತ್ಮಕ ಸೀಟು ಮುಂತಾದ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

     ಮೈಲೇಜ್

    ಮೈಲೇಜ್

    ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

    ಫಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್

    ಫಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್

    • ಡ್ಯುಯಲ್ ಕಲರ್ ಸ್ಕೀಮ್,
    • ಫ್ಲೋಟಿಂಗ್ ರೂಫ್,
    • ಬಲ್ ಹಾರ್ನ್ ಆಕಾರದ ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು ರಿಯರ್ ಕಾಂಬಿನೇಷನ್ ಲ್ಯಾಂಪ್,
    • ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಆಟೋ ಆನ್/ಆಫ್,
    • ಫ್ರಂಟ್ ಬಂಪರ್ ನಲ್ಲಿ ವಿಶಿಷ್ಟ ಟರ್ನ್ ಇಂಡಿಕೇಟರ್,
    • ದೊಡ್ಡದಾದ ಚಕ್ರಗಳು,
    • ಕ್ರೂಸ್ ಕಂಟ್ರೋಲ್,
    • ಗೇರ್ ಶಿಫ್ಟ್ ಇಂಡಿಕೇಟರ್,
    •  ಫಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್

      ಫಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್

      • ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ,
      • ಸ್ಪೀಡೋಮೀಟರ್ ನಲ್ಲಿ ಐದು ಬಣ್ಣಗಳ ಆಯ್ಕೆಗಳು,
      • ಇನ್ ಬಿಲ್ಟ್ ನೇವಿಗೇಷನ್ ಜೊತೆ ಮ್ಯಾಪ್ ಕೇರ್,
      • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
      • ಚಾಲಕನಿಗೆ ಆರ್ಮ್ ರೆಸ್ಟ್ ಜೊತೆ ಸ್ಟೋರೆಜ್,
      • ರೂಫ್ ಲೈನಿಂಗ್ ಜೊತೆ ಪ್ರೀಮಿಯಂ ಫ್ಯಾಬ್ರಿಕ್,
      • ವೈಯಕ್ತಿಕ ಪ್ಯಾಕೇಜ್ (ಗ್ಲಾಮರ್, ಅರ್ಬನ್, ಸ್ಪೋರ್ಟಿ)
      • ಸುರಕ್ಷತೆ

        ಸುರಕ್ಷತೆ

        • ಚಾಲಕ ಬದಿಯ ಏರ್ ಬ್ಯಾಗ್ (ಸ್ಟಾಂಡರ್ಡ್),
        • ಮುಂಭಾಗ ಪ್ರಯಾಣಿಕರಿಗೆ ಏರ್ ಬ್ಯಾಗ್ ಮತ್ತು ಎಬಿಎಸ್ ಜೊತೆ ಇಬಿಡಿ (ಐಚ್ಛಿಕ),
        • ಸೈಡ್ ಇಂಪಾಕ್ಟ್ ಕ್ರಾಶ್ ಟೆಸ್ಟ್ ಮಾನ್ಯತೆ ಪಡೆದ ಕಾರು,
        • ಶಕ್ತಿಯುತ ಸ್ಟೀಲ್ ದೇಹ ರಚನೆ,
        • ಅತ್ಯುತ್ತಮ ಹ್ಯಾಂಡ್ಲಿಂಗ್ ಗಾಗಿ ಮೊನೊಕಾಕ್ ಸಂರಚನೆ,
        • ಪ್ರಯಾಣಿಕರ ಸುರಕ್ಷತೆಗಾಗಿ ಸುಜುಕಿ ಟೆಕ್ಟ್ (Total Effective Control Technology) ತಂತ್ರಗಾರಿಕೆ,
        •  ಇತರೆ ವೈಶಿಷ್ಟ್ಯಗಳು

          ಇತರೆ ವೈಶಿಷ್ಟ್ಯಗಳು

          • ಡೈನಾಮಿಕ್ ಸ್ಟೈಲಿಂಗ್ ಜೊತೆ ಮಸಲರ್ ನೋಟ,
          • ದೃಢವಾದ ಫ್ರಂಟ್ ಗ್ರಿಲ್,
          • ವರ್ಧಿತ ಗ್ರೌಂಡ್ ಕ್ಲಿಯರನ್ಸ್,
          • ವಿಶಿಷ್ಟ ಶೈಲಿಯ ಇನ್ಸ್ಟ್ರುಮೆಂಟ್ ಕ್ಲಸ್ಟರ್,
          • ಸ್ಮಾರ್ಟ್, ಫ್ಲಿಪ್ ಫೋಲ್ಡ್ ರಿಯರ್ ಸೀಟು,
          • ಫ್ರಂಟ್ ಸೀಟ್ ಬೆಲ್ಟ್ ಜೊತೆ ಪ್ರಿ ಟೆನ್ಷನರ್,
          • ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್
          • ಬಣ್ಣಗಳು

            ಬಣ್ಣಗಳು

            • ಬ್ಲೇಝಿಂಗ್ ರೆಡ್ ಜೊತೆ ಮಿಡ್ ನೈಟ್ ಬ್ಲ್ಯಾಕ್,
            • ಫಿಯೆರಿ ಬ್ಲ್ಯಾಕ್ ಜೊತೆ ಪಿಯರ್ಲ್ ಆಕ್ಟಿವ್ ವೈಟ್,
            • ಸೆರೂಲಿಯನ್ ಬ್ಲೂ ಜೊತೆ ಪಿಯರ್ಲ್ ಆಕ್ಟಿವ್ ವೈಟ್,
            • ಪಿಯರ್ಲ್ ಆರ್ಕಟಿಕ್ ವೈಟ್,
            • ಪ್ರೀಮಿಯಂ ಸಿಲ್ವರ್,
            • ಗ್ರಾನೈಟ್ ಗ್ರೇ,
            • ಬ್ಲೇಝಿಂಗ್ ರೆಡ್,
            • ಸೆರುಲಿಯನ್ ಬ್ಲೂ,
            • ಫಿಯೆರಿ ಯಲ್ಲೊ
            • ಎಂಜಿನ್

              ಎಂಜಿನ್

              ಪ್ರಸ್ತುತ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ವಿಟಾರಾ ಬ್ರಿಝಾ ಲಭ್ಯವಾಗಲಿದೆ. ಇದರ ಡಿಡಿಐಎಸ್ 200 ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

               ತಂತ್ರಗಾರಿಕೆ

              ತಂತ್ರಗಾರಿಕೆ

              ಇಂಟೆಲಿಜೆಂಟ್ ಬ್ಯಾಟರಿ ಮ್ಯಾನೇಜ್ ಮೆಂಟ್, ಗೇರ್ ಶಿಫ್ಟ್ ಇಂಡಿಕೇಟರ್, ಲೊ ರೊಲಿಂಗ್ ರೆಸಿಸ್ಟನ್ಸ್ ಚಕ್ರಗಳು ಮುಂತಾದ ತಂತ್ರಗಾರಿಕೆಗಳನ್ನು ಆಳವಡಿಸಲಾಗಿದೆ. ಹಾಗೆಯೇ ಎನ್‌ವಿಎಚ್ ಮಟ್ಟ ಕಡಿಮೆ ಮಾಡಲು ಗಮನ ವಹಿಸಲಾಗಿದೆ.

               ಆಯಾಮ (ಎಂಎಂ)

              ಆಯಾಮ (ಎಂಎಂ)

              • ಉದ್ದ: 3995
              • ಅಗಲ: 1790
              • ಎತ್ತರ: 1640
              • ಚಕ್ರಾಂತರ: 2500
              • ಢಿಕ್ಕಿ ಜಾಗ: 328 ಲೀಟರ್
              • ಗ್ರೌಂಡ್ ಕ್ಲಿಯರನ್ಸ್: 198
              • ಅನುಕೂಲತೆ

                ಅನುಕೂಲತೆ

                • ರೈನ್ ಸೆನ್ಸಿಂಗ್ ವೈಪರ್,
                • ಆಟೋ ಹೆಡ್ ಲೈಟ್,
                • ಕ್ರೂಸ್ ಕಂಟ್ರೋಲ್,
                • ಏರ್ ಕೂಲ್ಡ್ ಅಪ್ಪರ್ ಬಾಕ್ಸ್,
                • ಕಾರ್ಡ್ ಹೋಲ್ಡರ್,
                • ಪ್ರತಿಸ್ಪರ್ಧಿಗಳು

                  ಪ್ರತಿಸ್ಪರ್ಧಿಗಳು

                  ಇಕೊಸ್ಪೋರ್ಟ್,

                  ರೆನೊ ಡಸ್ಟರ್,

                  ಹ್ಯುಂಡೈ ಕ್ರೆಟಾ

                  ಮಾರುತಿ ವಿಟಾರಾ ಬ್ರಿಝಾ ಭರ್ಜರಿ ಬಿಡುಗಡೆ

                  ಮುಂಗಡ ಬುಕ್ಕಿಂಗ್ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದ್ದು ಆಸಕ್ತರು ಮಾರುತಿ ಡೀಲರುಗಳನ್ನು ಸಂಪರ್ಕಿಸಿ ಕನಸಿನ ಕಾರಿಗಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

Article Published On: Tuesday, March 8, 2016, 18:50 [IST]
English summary
Maruti Suzuki Vitara Brezza SUV Enters India, Prices Start At Rs. 6.99 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+