ಮರ್ಸಿಡಿಸ್ ಬೆಂಝ್ ಶಕ್ತಿಶಾಲಿ ಎಎಂಜಿ ಎಸ್‌ಎಲ್‌ಸಿ 43 ಭಾರತದಲ್ಲಿ ಬಿಡುಗಡೆ

By Nagaraja

ಜರ್ಮನಿಯ ಪ್ರೀಮಿಯಂ ಕಾರು ತಯಾರಿಕ ಸಂಸ್ಥೆ ಮರ್ಸಿಡಿಸ್ ಬೆಂಝ್, ಅತಿ ನೂತನ ಎಎಂಜಿ ಎಸ್‌ಎಲ್‌‌ಸಿ 43 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಬಿಡುಗಡೆ ಮಾಡುತ್ತಿರುವ ಆರನೇ ಉತ್ಪನ್ನವಾಗಿದೆ.

ಬೆಲೆ ಮಾಹಿತಿ: 77.50 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಎಎಂಜಿ ಎಸ್‌ಎಲ್‌ಸಿ 43 ಆಗಮನದೊಂದಿಗೆ ದೇಶದಲ್ಲಿ ಮರ್ಸಿಡಿಸ್ ಬೆಂಝ್ ಮತ್ತಷ್ಟು ವೈವಿಧ್ಯತೆಗಳನ್ನು ಹೊಂದಿರುವ ಶಕ್ತಿಶಾಲಿ ನಿರ್ವಹಣಾ ಕಾರುಗಳ ಶ್ರೇಣಿಯು ಮತ್ತಷ್ಟು ಬಲ ವೃದ್ಧಿಸಿಕೊಂಡಿದೆ.

ಮರ್ಸಿಡಿಸ್ ಬೆಂಝ್ ಶಕ್ತಿಶಾಲಿ ಎಎಂಜಿ ಎಸ್‌ಎಲ್‌ಸಿ 43 ಭಾರತದಲ್ಲಿ ಬಿಡುಗಡೆ

ಎರಡು ಅಂಕಿಗಳ '43' ನಾಮಕರಣವನ್ನು ಹೊಂದಿರುವ ದೇಶದ ಮೊದಲ ಕಾರೆಂಬ ಹೆಗ್ಗಳಿಕೆಗೂ ಮರ್ಸಿಡಿಸ್ ಎಎಂಜಿ ಎಸ್‌ಎಲ್‌ಸಿ 43 ಪಾತ್ರವಾಗಿದೆ.

ಮರ್ಸಿಡಿಸ್ ಬೆಂಝ್ ಶಕ್ತಿಶಾಲಿ ಎಎಂಜಿ ಎಸ್‌ಎಲ್‌ಸಿ 43 ಭಾರತದಲ್ಲಿ ಬಿಡುಗಡೆ

ಜಾಗತಿಕವಾಗಿ 20 ವರ್ಷಗಳ ಯಶಸ್ಸನ್ನು ಆಚರಿಸಿಕೊಂಡಿರುವ ಎಸ್‌‌ಎಲ್‌ಕೆ ರೋಡ್ ಸ್ಟರ್ ಆವೃತ್ತಿಯ ನೂತನ ಎಎಂಜಿ ಎಸ್‌ಎಲ್ ಜಿ 43 ಅಂತರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸಿರುವ ನಾಲ್ಕು ತಿಂಗಳೊಳಗೆ ಭಾರತಕ್ಕೂ ಕಾಲಿಟ್ಟಿದೆ.

ಮರ್ಸಿಡಿಸ್ ಬೆಂಝ್ ಶಕ್ತಿಶಾಲಿ ಎಎಂಜಿ ಎಸ್‌ಎಲ್‌ಸಿ 43 ಭಾರತದಲ್ಲಿ ಬಿಡುಗಡೆ

ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ, ಗರಿಷ್ಠ ವಿನ್ಯಾಸ ತಂತ್ರಗಾರಿಕೆ ಹಾಗೂ ಸರಿಸಾಟಿಲ್ಲದ ನಿರ್ವಹಣೆ ನೂತನ ಎಎಂಜಿ ಎಸ್‌ಎಲ್ ಜಿ 43 ರೋಡ್ ಸ್ಟರ್ ಕಾರಿನ ವಿಶಿಷ್ಟತೆಯಾಗಿದೆ.

43 ಅಂಕಿ

43 ಅಂಕಿ

ಇಲ್ಲಿ 43 ಎಂಬುದು 3.0 ಲೀಟರ್ ವಿ6 ಬೈ ಟರ್ಬೊ ಎಂಜಿನನ್ನು ಸೂಚಿಸುತ್ತದೆ. ಭವಿಷ್ಯದ ಎಎಂಜಿ ವಾಹನಗಳಲ್ಲೂ ಇದೇ ಎಂಜಿನ್ ಬಳಕೆ ಮಾಡುವ ಕುರಿತಾಗಿ ಬೆಂಝ್ ಚಿಂತನೆ ನಡೆಸುತ್ತಿದೆ.

ಮೈ ಮರ್ಸಿಡಿಸ್ ಮೈ ಸರ್ವಿಸ್

ಮೈ ಮರ್ಸಿಡಿಸ್ ಮೈ ಸರ್ವಿಸ್

ಭಾರತದಲ್ಲಿ ಸಂಸ್ಥೆಯು ಇತ್ತೀಚೆಗಷ್ಟೇ ತೆರೆದುಕೊಂಡಿರುವ ಮೈ ಮರ್ಸಿಡಿಸ್ ಮೈ ಸರ್ವಿಸ್ ಪ್ಯಾಕೇಜನ್ನು ಎಎಂಜಿ ಎಸ್‌ಎಲ್‌ಸಿ 43 ಕಾರಿಗೂ ವಿಸ್ತರಿಸಲಾಗಿದೆ. ಈ ವಿಶೇಷ ಸೇವೆಯು 84,000 ರು.ಗಳಿಂದ ಆರಂಭವಾಗಲಿದೆ. ಹಾಗೆಯೇ ಎರಡು ಲಕ್ಷ ರು.ಗಳಿಗೆ ನಾಲ್ಕನೇ ವರ್ಷದ ವರ್ಧಿತ ವಾರಂಟಿಯು ಲಭ್ಯವಾಗಲಿದೆ.

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಡೈನಾಮಿಕ್ ಎಲ್‌ಡಿ ಹೆಡ್ ಲ್ಯಾಂಪ್ ಜೊತೆ ಐಎಲ್‌ಎಸ್,

ಡೇಟೈಮ್ ರನ್ನಿಂಗ್ ಲೈಟ್ಸ್, ಟರ್ನ್ ಇಂಡಿಕೇಟರ್,

ಏರ್ ಇಂಟೇಕ್, ಹೈ ಗ್ಲೋಸ್ ಬ್ಲ್ಯಾಕ್,

ಕ್ರೋಮ್ ಡೈಮಂಡ್ ರೇಡಿಯೇಟರ್ ಗ್ರಿಲ್,

ವಿನ್ಯಾಸ - ಹಿಂಭಾಗ

ವಿನ್ಯಾಸ - ಹಿಂಭಾಗ

ಪರಿಷ್ಕೃತ ಎಲ್‌ಇಡಿ ಟೈಲ್ ಲೈಟ್,

ಆಕರ್ಷಕ ರಿಯರ್ ಬಂಪರ್ ಜೊತೆ ಸಿಲ್ವರ್ ಟ್ರಿಮ್,

ಬೂಟ್ ಲಿಡ್, ಬ್ರೇಕ್ ಲ್ಯಾಂಪ್,

ಎಎಂಜಿ ಎಕ್ಸಾಸ್ಟ್ ಸಿಸ್ಟಂ ಜೊತೆ ಕ್ರೋಮ್ ಪ್ಲೇಟಡ್ ಟೈಲ್ ಪೈಪ್

ಒಳಮೈ

ಒಳಮೈ

ನಪ್ಪ ಲೆಥರ್/ಡೈನಾಮಿಕಾ ಮೈಕ್ರೋಫೈಬರ್ ಬ್ಲ್ಯಾಕ್,

ಕೆಂಪು ಡಿಸೈನೊ ಸೀಟು ಬೆಲ್ಟ್,

ಎಲೆಕ್ಟ್ರಿಕಲ್ ಆಫ್ಟ್, ಎತ್ತರ, ಬ್ಯಾಕ್ ರೆಸ್ಟ್, ಮೂರು ಮೆಮರಿ ಸೆಟ್ಟಿಂಗ್ಸ್,

ಎತ್ತರ ಹೊಂದಾಣಿಸಬಹುದಾದ ಕ್ರಾಶ್ ರೆಸ್ಪಾನ್ಸಿವ್ ನೆಕ್ ಪ್ರೊ

ಮರ್ಸಿಡಿಸ್ ಬೆಂಝ್ ಶಕ್ತಿಶಾಲಿ ಎಎಂಜಿ ಎಸ್‌ಎಲ್‌ಸಿ 43 ಭಾರತದಲ್ಲಿ ಬಿಡುಗಡೆ

ಎಎಂಜಿ ಇನ್ಸ್ಟುಮೆಂಟ್ ಕ್ಲಸ್ಟರ್,

ರೇಸ್ ಟೈಮರ್,

11.4 ಸೆಂಟಿಮೀಟರ್ ಬಹು ಕ್ರಿಯಾತ್ಮಕ ಪರದೆ,

ಸ್ಪೀಡೋಮೀಟರ್ ಜೊತೆ 280 ಕೀ.ಮೀ./ಗಂಟೆ

ಚಲನಶೀಲತೆ

ಚಲನಶೀಲತೆ

ಎಎಂಜಿ ಡೈನಾಮಿಕ್ ಸೆಲೆಕ್ಟ್ - ಐದು ಚಾಲನಾ ವಿಧಗಳು

ಇಕೊ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ಇಂಡಿವ್ಯೂಜಲ್

ಎಎಂಜಿ ಸ್ಪೋರ್ಟ್ಸ ಸಸ್ಪೆನ್ಷನ್,

ಹೈ ಫರ್ಫಮನ್ಸ್ ಬ್ರೇಕಿಂಗ್ ಸಿಸ್ಟಂ

ಎಎಂಜಿ ಸ್ಪೀಡ್ ಸೆನ್ಸಿಟಿವ್ ಸ್ಪೋರ್ಟ್ಸ್ ಸ್ಟೀರಿಂಗ್

ಮರ್ಸಿಡಿಸ್ ಬೆಂಝ್ ಶಕ್ತಿಶಾಲಿ ಎಎಂಜಿ ಎಸ್‌ಎಲ್‌ಸಿ 43 ಭಾರತದಲ್ಲಿ ಬಿಡುಗಡೆ

9ಜಿ-ಟ್ರಾನಿಕ್ ಗೇರ್ ಬಾಕ್ಸ್,

ಇಕೊ ಸ್ಟ್ಯಾರ್ಟ್/ಸ್ಟಾಪ್,

ಇಎಸ್‌ಪಿ ಕರ್ವ್ ಡೈನಾಮಿಕ್ ಅಸಿಸ್ಟ್,

ಕ್ರೂಸ್ ಕಂಟ್ರೋಲ್ ಜೊತೆ ಸ್ಪೀಡ್ ಟ್ರಾನಿಕ್ ವೆರಿಯಬಲ್ ಸ್ಪೀಡ್ ಲಿಮಿಟರ್

ಅನುಕೂಲತೆ

ಅನುಕೂಲತೆ

ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್,

ಪ್ಯಾನರಾಮಿಕ್ ವೆರಿಯೊ-ರೂಫ್

ಸ್ಮಾರ್ಟ್ ಫೋನ್ ಇಂಟೇಗ್ರೇಷನ್ ಪ್ಯಾಕೇಜ್ ಮತ್ತು ಗ್ರಾಮಿನ್ ಮ್ಯಾಪ್ ಪೈಲಟ್

ಸುರಕ್ಷತೆ

ಸುರಕ್ಷತೆ

ಅಡಾಪ್ಟಿವ್ ಬ್ರೇಕ್ ಲೈಟ್ಸ್, ಫ್ಲ್ಯಾಶಿಂಗ್, ಎಟೆಕ್ಷನ್ ಅಸಿಸ್ಟ್,

ಅಡಾಪ್ಟಿವ್ ಬ್ರೇಕ್ ಜೊತೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,

ಹಿಂಲ್ ಸ್ಟ್ಯಾರ್ಟ್ ಅಸಿಸ್ಟ್, ಹೋಲ್ಡ್ ಫಂಕ್ಷನ್,

ಬ್ರೇಕ್ ಅಸಿಸ್ಟ್, ಎಮರ್ಜನ್ಸಿ ಬ್ರೇಕಿಂಗ್

ಆಕ್ಸಿಲೇಷನ್ ಸ್ಕಿಡ್ ಕಂಟ್ರೋಲ್,

ಮೂರು ಹಂತದ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ,

ಪ್ರಿ-ಸೇಫ್ ಸಿಸ್ಟಂ

ಸುರಕ್ಷತೆ

ಸುರಕ್ಷತೆ

ಆರು ಏರ್ ಬ್ಯಾಗ್ - ಚಾಲಕ, ಸಹ ಚಾಲಕ, ಚಾಲಕನಿಗೆ ವಿಂಡೋ ಏರ್ ಬ್ಯಾಗ್, ಮುಂಭಾಗ ಹಾಗೂ ಹಿಂಭಾಗ ಪ್ರಯಾಣಿಕರಿಗೆ, ಚಾಲಕ ಮತ್ತು ಸಹ ಚಾಲಕನಿಗೆ ಬದಿಯ ಏರ್ ಬ್ಯಾಗ್,

ವೇಗವರ್ಧನೆ

ವೇಗವರ್ಧನೆ

4.7 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.,

ಗಂಟೆಗೆ ಗರಿಷ್ಠ 250 ಕೀ.ಮೀ.

ಎಂಜಿನ್

ಎಂಜಿನ್

3.0 ಲೀಟರ್ ಬೈ ಟರ್ಬೊ ವಿ6,

520 ಎನ್ ಎಂ ತಿರುಗುಬಲ,

362 ಅಶ್ವಶಕ್ತಿ,

9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

Article Published On: Tuesday, July 26, 2016, 16:22 [IST]
English summary
Tantalizing Topless Mercedes SLC 43 AMG Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+