ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಮಿನಿ ಕ್ಲಬ್ ಮ್ಯಾನ್ ಭಾರತ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 37.9 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

By Nagaraja

ಅತಿ ನೂತನ ಮಿನಿ ಕ್ಲಬ್ ಮ್ಯಾನ್ ಭಾರತಕ್ಕೆ ಭರ್ಜರಿ ಪ್ರವೇಶ ಪಡೆದಿದೆ. ಕಂಪ್ಲೀಟ್ ಬಿಲ್ಟ್ ಅಪ್ ಸಿದ್ಧಾಂತದ ಮುಖಾಂತರ ದೇಶವನ್ನು ತಲುಪಲಿರುವ ಮಿನಿ ಕ್ಲಬ್ ಮ್ಯಾನ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 37.90 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

2015ನೇ ಸಾಲಿನಲ್ಲಿ ನಡೆದ ಫ್ರಾಂಕ್ ಫರ್ಟ್ ಅಂತರಾಷ್ಟ್ರೀಯ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಮಿನಿ ಕ್ಲಬ್ ಮ್ಯಾನ್ ಬಿಎಂಡಬ್ಲ್ಯು ಫ್ರಂಟ್ ವೀಲ್ ಡ್ರೈವ್ ಯುಕೆಎಲ್ ತಳಹದಿಯಲ್ಲಿ ನಿರ್ಮಾಣವಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಐಕಾನಿಕ್ ಮಿನಿ ವಿನ್ಯಾಸದೊಂದಿಗೆ ಆಗಮನವಾಗಿರುವ ಕ್ಲಬ್ ಮ್ಯಾನ್ ವೃತ್ತಕಾರಾದ ಹೆಡ್ ಲ್ಯಾಂಪ್ ಜೊತೆಗೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಗಳನ್ನು ಪಡೆದಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಕ್ರೋಮ್ ಪಟ್ಟಿ, ಹೆಕ್ಸಗನಲ್ ರೇಡಿಯೇಟರ್ ಗ್ರಿಲ್, ಉದ್ದವಾದ ರೂಫ್ ಲೈನ್ ಹಾಗೂ ಹಿಂದುಗಡೆ ಹೊಸತಾಗಿ ವಿನ್ಯಾಸಿತ ಎಲ್ ಇಡಿ ಟೈಲ್ ಲೈಟ್ ಇರಲಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಕಾರಿನೊಳಗೆ ಹೊಂದಾಣಿಸಬಹುದಾದ ರಿಯರ್ ಸೀಟು ಬ್ಯಾಕ್ ರೆಸ್ಟ್ ಹಾಗೂ ಬೇಕಾದಷ್ಟು ಸ್ಥಳಾವಕಾಶವನ್ನು ಕೊಡಲಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೀಟುಗಳ ಐಚ್ಛಿಕ ಆಯ್ಕೆಯು ಇರಲಿದ್ದು ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಇದೇ ಮೊದಲ ಬಾರಿಗೆ ಮೆಮರಿ ಕ್ರಿಯಾತ್ಮಕತೆಯ ಸೇವೆಯನ್ನು ಮಿನಿಯಲ್ಲಿ ಕೊಡಲಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಕಾರಿನ ಡ್ಯಾಶ್ ಬೋರ್ಡ್, ಸ್ಟೀರಿಂಗ್ ವೀಲ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲೂ ಮಿನಿ ಐಕಾನಿಕ್ ವಿನ್ಯಾಸಕ್ಕೆ ಸರಿಯಾಗಿ ವೃತ್ತಾಕಾರದ ವಿನ್ಯಾಸ ಕಲ್ಪಿಸಿಕೊಡಲಾಗಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಒಂಬತ್ತು ಹೋದಿಕೆಗಳ ಆಯ್ಕೆಯನ್ನು ಮಿನಿ ನೀಡುತ್ತದೆ. ಇದರಲ್ಲಿ ಇಂಡಿಗೊ ಬ್ಲೂ ವರ್ಣದ ಲೆಥರ್ ಚೆಸ್ಟರ್ ಹೊಸತನದ ಅನುಭವ ನೀಡಲಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

6.5 ಇಂಚುಗಳ ಮಾಹಿತಿ ಮನರಂಜನಾ ಪರದೆ, ಎಲ್ ಇಡಿ ಇಂಟಿರಿಯರ್ ಹಾಗೂ ವಿಶೇಷ ಬೆಳಕಿನ ಸೇವೆಯು ಇದರಲ್ಲಿರುತ್ತದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಅಂದ ಹಾಗೆ 2 ಲೀಟರ್ ಫೋರ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಿನಿ ಕ್ಲಬ್ ಮ್ಯಾನ್ 280 ಎನ್ ಎಂ ತಿರುಗುಬಲದಲ್ಲಿ 192 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಟ್ವಿನ್ ಪವರ್ ಟರ್ಬೊ ತಂತ್ರಗಾರಿಕೆಯನ್ನು ಹೊಂದಿರುವ ಮಿನಿ ಕ್ಲಬ್ ಮ್ಯಾನ್ 7.2 ಸೆಕೆಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 228 ವೇಗದಲ್ಲಿ ಸಂಚರಿಸಲಿದೆ.

ಭಾರತಕ್ಕೆ ಲಗ್ಗೆಯಿಟ್ಟ ಮಿನಿ ಕ್ಲಬ್ ಮ್ಯಾನ್; ಬೆಲೆ 37.9 ಲಕ್ಷ ರು.

ಎಂಟು ಸ್ಪೀಡ್ ಆಟೋಮ್ಯಾಟಿಕ್ ಸ್ಟೆಪ್ ಟ್ರಾನಿಕ್ ಗೇರ್ ಬಾಕ್ಸ್ ಹೊಂದಿರುವ ಮಿನಿ ಕ್ಲಬ್ ಮ್ಯಾನ್, ಎಂಐಡಿ, ಸ್ಪೋರ್ಟ್ ಹಾಗೂ ಗ್ರೀನ್ ಗಳೆಂಬ ಚಾಲನಾ ವಿಧಗಳನ್ನು ಗಿಟ್ಟಿಸಿಕೊಳ್ಳಲಿದೆ.

More from DriveSpark

Article Published On: Thursday, December 15, 2016, 16:34 [IST]
English summary
Mini Clubman Launched In India; Priced At Rs 37.9 Lakh
Read more on ಮಿನಿ mini
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+