ಬದಲಾಯ್ತು ಇನ್ನೋವಾ; ಹೊಸ ಕಾರಿನ ಹೆಸರೇನು ಬಲ್ಲಿರಾ?

By Nagaraja

ಎಲ್ಲ ಹೊಸತನದಿಂದ ಕೂಡಿರುವ ಟೊಯೊಟಾ ಇನ್ನೋವಾ ಅತಿ ಶೀಘ್ರದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ.

Also Read: ಕೈಕೊಟ್ಟ ಲ್ಯಾಂಡ್ ಕ್ರೂಸರ್; ಸೂರತ್ ಮಾಲಿಕನಿಂದ ಕತ್ತೆ ಸೇವೆ!

ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ನೂತನ ಇನ್ನೋವಾಗೆ ಹೊಸ ನಾಮಕರಣವಾಗಿದೆ. ಹೌದು, ನಿಮ್ಮಲ್ಲಿ ಅತಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿರುವ ಹೊಸ ಇನ್ನೋವಾ 'ಕ್ರೈಸ್ಟಾ' ಎಂದೆನಿಸಿಕೊಳ್ಳಲಿದೆ.

ಹೊಸ ಇನ್ನೋವಾ ಕ್ರೈಸ್ಟಾ ಭಾರತಕ್ಕೆ

ಭಾರತದ ಪ್ರೀಮಿಯಂ ಬಹು ಬಳಕೆಯ ವಾಹನಗಳ (ಎಂಪಿವಿ) ತನ್ನದೇ ಆದ ಛಾಪು ಮೂಡಿಸಿರುವ ಇನ್ನೋವಾ ಜಪಾನ್ ಮೂಲದ ಟೊಯೊಟಾ ಸಂಸ್ಥೆ ಅತಿ ಹೆಚ್ಚಿನ ಯಶಸ್ಸನ್ನು ತಂದಿಕ್ಕಿತ್ತು.

ಹೊಸ ಇನ್ನೋವಾ ಕ್ರೈಸ್ಟಾ ಭಾರತಕ್ಕೆ

ಅಂದ ಹಾಗೆ ನೂತನ ಟೊಯೊಟಾ ಇನ್ನೋವಾ ಕ್ರೈಸ್ಟಾ ಮುಂಬರುವ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪಾದಾರ್ಪಣೆಯನ್ನು ಮಾಡಲಿದೆ.

ಹೊಸ ಇನ್ನೋವಾ ಕ್ರೈಸ್ಟಾ ಭಾರತಕ್ಕೆ

ಹಾಗಿದ್ದರೂ ಹೊಸ ಕ್ರೈಸ್ಟಾದೊಂದಿಗೆ ಈಗಿರುವ ಇನ್ನೋವಾ ಶ್ರೇಣಿಗಳ ಮಾರಾಟವು ದೇಶದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಅಂದರೆ ಇನ್ನೋವಾ ಕ್ರೈಸ್ಟಾ ಹೆಚ್ಚು ಪ್ರೀಮಿಯಂ ಎನಿಸಿಕೊಳ್ಳಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ನೂತನ ಇನ್ನೋವಾ ಕ್ರೈಸ್ಟಾ 2.4 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 342.25 ಎನ್‌ಎಂ ತಿರುಗುಬಲದಲ್ಲಿ 147 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಐದು ಸ್ಪೀಡ್ ಮ್ಯಾನುವಲ್ ಹಾಗೂ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಹೊಸ ಇನ್ನೋವಾ ಕ್ರೈಸ್ಟಾ ಭಾರತಕ್ಕೆ

ಪ್ರಸ್ತುತ ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಇನ್ನೋವಾ 10.48 ಲಕ್ಷ ರು.ಗಳಿಂದ ಟಾಪ್ ಎಂಡ್ 16.01 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಿದೆ. ಅಂದರೆ ಹೊಸ ಇನ್ನೋವಾ ಇದಕ್ಕಿಂತಲೂ ಬೆಲೆ ಬಾಳಲಿದೆ.

ಇವನ್ನೂ ಓದಿ

01. ಲಂಬೋರ್ಗಿನಿ ಸೂಪರ್ ಕಾರು ಶೈಲಿಯ ಟೊಯೊಟಾ ಮಿನಿವ್ಯಾನ್

02. ಭರ್ತಿ 999999 ಕೀ.ಮೀ.; ಇನ್ನೂ ಮುಂದಕ್ಕೆ ..!

More from DriveSpark

Article Published On: Friday, January 29, 2016, 11:42 [IST]
English summary
New Toyota Innova To Be Called Crysta In Indian Market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+