ಕಾರು, ಬೈಕ್ ಆಕ್ಸೆಸರಿಗಳಿಗೆ ಶೇ.75ರಷ್ಟು ರಿಯಾಯಿತಿ ಬೆಲೆ!

By Nagaraja

ಬೈಕ್ ಸವಾರಿಯಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಬೇಕಾಗುತ್ತದೆ. ವಾಹನ ಖರೀದಿಗಾರರ ಸಂಖ್ಯೆಯಲ್ಲಿ ವರ್ಧನೆಯಾದಂತೆ ಆಕ್ಸೆಸರಿಗಳ ಮಾರಾಟದಲ್ಲೂ ಗಣನೀಯವಾದ ಏರಿಕೆಯಾಗಿದೆ.

ಹಾಗಿದ್ದರೆ ಕಾರು ಹಾಗೂ ಬೈಕ್ ಆಕ್ಸೆಸರಿಗಳು ನಿಮಗೆ ನ್ಯಾಯವಾದ ಬೆಲೆಗಳಲ್ಲಿ ದೊರಕುತ್ತಿದೆಯೇ? ಇಂತಹ ಉತ್ಪನ್ನಗಳಿಗೆ ಭಾರಿ ಪ್ರಮಾಣದ ರಿಯಾಯಿತಿ ದರ ಹಾಗೂ ಕ್ಯಾಶ್ ಬ್ಯಾಕ್ ದೊರಕಲು ಒನ್ ಇಂಡಿಯಾ ಕೂಪನ್ ಸೇವೆ ನಿಮ್ಮ ನೆರವಾಗಲಿದೆ.

ಒನ್ ಇಂಡಿಯಾ ಕೂಪನ್ಸ್

ನಿಮ್ಮ ಮಾಹಿತಿಗಾಗಿ, ಒನ್ ಇಂಡಿಯಾ ಕೂಪನ್ ಸೇವೆಯು ಶೇಕಡಾ 100ರಷ್ಟು ಅಧಿಕೃತ ಹಾಗೂ ವಿಶ್ವಾಸಾರ್ಹವಾಗಿದ್ದು, ಆನ್ಲೈನ್ ಖರೀದಿಗಾರರ ನೆಚ್ಚಿನ ತಾಣವೆನಿಸಿದೆ. ಗರಿಷ್ಠ ಉಳಿತಾಯಕ್ಕಾಗಿ ಒನ್ ಇಂಡಿಯಾ ಕೂಪನ್ಸ್ ಸೇವೆಯು ದೇಶದ ಮುಂಚೂಣಿಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್, ಸ್ನಾಪ್ ಡೀಲ್ ಮತ್ತು ಪೇಟಿಎಂ ಆಫರ್ ಗಳನ್ನು ಮುಂದಿಟ್ಟಿದೆ.

ಅಮೇಜಾನ್ ಸೇಲ್ - ಹೆಲ್ಮೆಟ್ ಗಳ ಮೇಲೆ ಶೇಕಡಾ 50ರಷ್ಟು ರಿಯಾಯಿತಿ

ಅಮೆಜಾನ್ ಕಾರು ಮತ್ತು ಬೈಕ್ ಎಲೆಕ್ಟ್ರಾನಿಕ್ ಆಕ್ಸೆಸರಿಗಳು ಶೇಕಡಾ 75ರಷ್ಟು ರಿಯಾಯಿತಿ

ಮಿಸ್ ಮಾಡದಿರಿ ಅಮೆಜಾನ್ ನಲ್ಲಿ Aeolus ಚಕ್ರಗಳಿಗೆ ಶೇಕಡಾ 30ರಷ್ಟು ಆಫರ್

ಪೇಟಿಎಂನಲ್ಲಿ ಹೆಲ್ಮೆಟ್ ಖರೀದಿಸುವಾಗ ಶೇಕಡಾ 25ರಷ್ಟು ರಿಯಾಯಿತಿ

ಬೈಕ್ ಕವರ್ ಗಳ ಮೇಲೆ ಶೇಕಡಾ 75ರಷ್ಟು ಡಿಸ್ಕೌಂಟ್

ಸ್ನಾಪ್ ಡೀಲ್ ನಲ್ಲಿ ಬೈಕ್ ಹೆಲ್ಮೆಟ್ ಮತ್ತು ಆಕ್ಸೆಸರಿಗಳು ರು. 99ರಿಂದ ಆರಂಭ

ಪೇಟಿಎಂನಲ್ಲಿ ಆಟೋಮೋಟಿವ್ ಆಕ್ಸೆಸರಿಗಳ ಮೇಲೆ ಶೇಕಡಾ 50ರಷ್ಟು ಕ್ಯಾಶ್ ಬ್ಯಾಕ್

ರೈಡಿಂಗ್ ಕೈಗವಸುಗಳ ಮೇಲೆ ಶೇಕಡಾ 50ರಷ್ಟು ರಿಯಾಯಿತಿ

ಅಮೆಜಾನ್ ನಲ್ಲಿ ವಾಹನ ಉಪಕರಗಳ ಮೇಲೆ ಶೇಕಡಾ 60ರಷ್ಟು ರಿಯಾಯಿತಿ

ಅಮೇಜಾನ್ - ಒಯಿಲ್, ಕೀಲೆಣ್ಣೆಗಳ ಖರೀದಿಯಲ್ಲಿ ಶೇಕಡಾ 30ರಷ್ಟು ಡಿಸ್ಕೌಂಟ್

More from DriveSpark

Article Published On: Wednesday, February 17, 2016, 15:23 [IST]
English summary
It's Time to GEAR UP! Now Get 75% Off on Car and Bike Accessories
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+