6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

By Nagaraja

ಭಾರತ ಮಾರುಕಟ್ಟೆಯಲ್ಲಿ ಕಳಪೆ ಮಾರಾಟಕ್ಕೆ ತುತ್ತಾಗಿರುವ ರೆನೊ ಫ್ಲೂಯೆನ್ಸ್ ಕೊನೆಗೂ ಶರಣಾಗಿದೆ. ವಾಹನ ವಲಯಗಳಿಂದ ಬಂದಿರುವ ನಿಕಟ ಮಾಹಿತಿಗಳ ಪ್ರಕಾರ ರೆನೊ ಇಂಡಿಯಾದ ಅಧಿಕೃತ ವೆಬ್ ಸೈಟ್ ನಿಂದ ಫ್ಲೂಯೆನ್ಸ್ ಗೆ ಕತ್ತರಿ ಪ್ರಯೋಗ ಮಾಡಲಾಗಿದ್ದು, ಮಾರಾಟಕ್ಕೆ ಇತಿ ಶ್ರೀ ಹಾಡಲಾಗಿದೆ.

6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

ಈ ಸಂಬಂಧ ರೆನೊ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರಕಟಣೆಗಳು ಹೊರಬಂದಿಲ್ಲ. ಆದರೆ ರೆನೊದ ಕೆಲವು ಡೀಲರುಗಳನ್ನು ಇದನ್ನು ಖಚಿತಪಡಿಸಿಕೊಂಡಿದ್ದಾರೆ.

6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

ಫ್ಲೂಯೆನ್ಸ್ ಬಿಡುಗಡೆ ಮಾಡುವ ಮೂಲಕ ರೆನೊ ಸಂಸ್ತೆಯು ಭಾರತದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು. ಇದು 2011ರಲ್ಲಿ ಮೊದಲನೇ ಬಾರಿಗೆ ಬಿಡುಗಡೆಯಾಗಿತ್ತು.

6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

ಬಳಿಕ 2015ರಲ್ಲಿ ರೆನೊ ಫ್ಲೂಯೆನ್ಸ್ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿತ್ತು. ಫೇಸ್ ಬುಕ್ ಆವೃತ್ತಿಯು ಹೊಸತಾದ ಬಂಪರ್, ಕ್ರೋಮ್ ಫಾಗ್ ಲ್ಯಾಂಪ್ ಹೌಸಿಂಗ್ ಜೊತೆ ಎಲ್ ಇಡಿ ಡೇಟೈಮಿಂಗ್ ಲೈಟ್ಸ್, ಹೊಸತಾದ ಹೆಡ್ ಲ್ಯಾಂಪ್, ಪರಿಷ್ಕೃತ ಅಲಾಯ್ ವೀಲ್ ಗಳನ್ನು ಪಡೆದುಕೊಂಡಿತ್ತು.

6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

ರೆನೊ ಫ್ಲೂಯೆನ್ಸ್ ಬಗ್ಗೆ ಉತ್ತಮ ವಿಮರ್ಶೆಗಳು ಬಂದರೂ ಗ್ರಾಹಕರ ಮನ ಗೆಲ್ಲುವಲ್ಲ ವಿಫಲವಾಗಿತ್ತು. ಅಲ್ಲದೆ ದೇಶದಲ್ಲಿ ಅತ್ಯಂತ ಕಳಪೆ ಮಾರಾಟವಾಗುವ ಕಾರುಗಳಲ್ಲಿ ಗುರುತಿಸುವ ಮೂಲಕ ಭಾರಿ ಮುಖಭಂಗಕ್ಕೊಳಗಾಗಿತ್ತು.

6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

1.5 ಲೀಟರ್ ಡೈರಕ್ಟ್ ಇಂಜೆಕ್ಷನ್ ಡೀಸಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಫ್ಲೂಯೆನ್ಸ್ 240 ಎನ್ ಎಂ ತಿರುಗುಬಲದಲ್ಲಿ 108 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿರುತ್ತದೆ.

6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

ಇಲ್ಲಿ ಗಮನಾರ್ಹ ಸಂಗತಿಯೆಂದರೆ ರೆನೊ ಫ್ಲೂಯೆನ್ಸ್ ಕಳೆದ ಆರು ತಿಂಗಳ ಅವಧಿಯಲ್ಲಿ ಅಂದರೆ 2016 ಮಾರ್ಚ್ ತಿಂಗಳಿಂದ ಆಗಸ್ಟ್ ವರೆಗೆ ಕೇವಲ ಒಂದು ಯುನಿಟ್ ಗಳಷ್ಟೇ ಮಾರಾಟ ಮಾಡಲು ಯಶಸ್ವಿಯಾಗಿತ್ತು.

6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

ಪ್ರಸ್ತುತ ಫ್ಲೂಯೆನ್ಸ್ ಮಾದರಿಯನ್ನು ಬದಿಗೆ ಸರಿಸಲಿರುವ ರೆನೊ, ಹೆಚ್ಚು ಮಾರಾಟವಾಗುತ್ತಿರುವ ಕ್ವಿಡ್ ಹಾಗೂ ಡಸ್ಟರ್ ನಿರ್ಮಾಣ ಮತ್ತು ಮಾರಾಟದ ಮೇಲೆ ಹೆಚ್ಚಿನ ಗಮನ ಹರಿಸಲಿದೆ.

6 ತಿಂಗಳಲ್ಲಿ ಬರಿ 1 ಯುನಿಟ್ ಮಾರಾಟ; ಕೊನೆಗೂ ಶರಣಾದ ರೆನೊ ಫ್ಲೂಯೆನ್ಸ್

ನಿಮ್ಮ ಮಾಹಿತಿಗಾಗಿ, 2016 ಜುಲೈ ತಿಂಗಳಲ್ಲಿ ಅತಿ ನೂತನ ಮೆಗನ್ ಸೆಡಾನ್ ಕಾರನ್ನು ರೆನೊ ಅನಾವರಣಗೊಳಿಸಿತ್ತು. ಇದು ನಿಕಟ ಭವಿಷ್ಯದಲ್ಲಿ ದೇಶದಲ್ಲಿ ಫ್ಲೂಯೆನ್ಸ್ ಸ್ಥಾನವನ್ನು ತುಂಬಿಕೊಳ್ಳುವ ನಿರೀಕ್ಷೆಯಿದೆ.

More from DriveSpark

Article Published On: Friday, October 7, 2016, 20:00 [IST]
English summary
Rumour Mills At It Again; Renault Fluence Discontinued In India
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+