ಟಾಟಾ ಜೆಸ್ಟ್ 50,000 ಸಂಭ್ರಮಕ್ಕೆ ವಿಶೇಷ ಸ್ಪೋರ್ಟ್ಜ್ ಎಡಿಷನ್ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರಿನ 50,000 ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ತಲುಪಿರುವ ಹಿನ್ನಲೆಯಲ್ಲಿ ಅತಿ ವಿಶೇಷವಾದ ಸ್ಪೋರ್ಟ್ಜ್ ಎಡಿಷನ್ ಬಿಡುಗಡೆಗೊಳಿಸಿದೆ.

ಟಾಟಾ ಜೆಸ್ಟ್ ಸ್ಪೋರ್ಟ್ಜ್ ಎಡಿಷನ್ ಪ್ಯಾಕೇಜನ್ನು ದೇಶದಲ್ಲಿ ಸ್ಥಿತಗೊಂಡಿರುವ ಟಾಟಾದ ಯಾವುದೇ ಡೀಲರ್ ಗಳ ಬಳಿಯಿಂದಲೂ ಪಡೆಯಬಹುದಾಗಿದೆ. ಇದು 20,000 ರುಪಾಯಿಗಳಷ್ಟು ಹೆಚ್ಚುದುಬಾರಿಯೆನಿಸಲಿದೆ.

ಟಾಟಾ ಜೆಸ್ಟ್ 50,000 ಸಂಭ್ರಮಕ್ಕೆ ವಿಶೇಷ ಸ್ಪೋರ್ಟ್ಜ್ ಎಡಿಷನ್ ಬಿಡುಗಡೆ

ಟಾಟಾ ಜೆಸ್ಟ್ ಸ್ಪೋರ್ಟ್ಜ್ ಎಡಿಷನ್ ತನ್ನ ದೇಹದಲ್ಲಿ ತ್ರಿವರ್ಣಗಳ ವಿಶೇಷ ಬಾಡಿ ಗ್ರಾಫಿಕ್ಸ್ ಗಳನ್ನು ಪಡೆದುಕೊಂಡಿದೆ. ಇನ್ನು ಕೆಂಪು ಬಣ್ಣದ ಬಂಪರ್ ವಿಶೇಷ ಆಕರ್ಷಣೆಯಾಗಲಿದೆ.

ಟಾಟಾ ಜೆಸ್ಟ್ 50,000 ಸಂಭ್ರಮಕ್ಕೆ ವಿಶೇಷ ಸ್ಪೋರ್ಟ್ಜ್ ಎಡಿಷನ್ ಬಿಡುಗಡೆ

ಹೊರಗಿನ ರಿಯರ್ ವ್ಯೂ ಮಿರರ್ ವಿಶೇಷ ಬಣ್ಣದಿಂದ ಕಂಗೊಳಿಸಲಿದೆ. ಅಲಾಯ್ ರಿಮ್ ಹಾಗೂ ರೈನ್ ವೈಸರ್ ಗಳನ್ನು ಕೊಡಲಾಗಿದೆ.

ಟಾಟಾ ಜೆಸ್ಟ್ 50,000 ಸಂಭ್ರಮಕ್ಕೆ ವಿಶೇಷ ಸ್ಪೋರ್ಟ್ಜ್ ಎಡಿಷನ್ ಬಿಡುಗಡೆ

ಜೆಸ್ಟ್ ಸ್ಪೋರ್ಟ್ಜ್ ಎಡಿಷನ್ ಜೊತೆ ಜೊತೆಗೆ 3,999 ರು.ಗಳಿಗೆ ವಿಶೇಷ ಇಎಂಐ ಸೇವೆಯನ್ನು ಟಾಟಾ ಒದಗಿಸುತ್ತಿದೆ. ಹಾಗೆಯೇ 33,000 ರು.ಗಳ ಉಚಿತ ವಿಮೆ, 30,000 ರು.ಗಳ ಎಕ್ಸ್ ಚೇಂಜ್ ಬೋನಸ್ ಹಾಗೂ 68,000 ರು.ಗಳ ವರೆಗೆ ಇತೆರೆ ಪ್ರಯೋಜನಗಳು ಸೇರಿರಲಿದೆ.

ಟಾಟಾ ಜೆಸ್ಟ್ 50,000 ಸಂಭ್ರಮಕ್ಕೆ ವಿಶೇಷ ಸ್ಪೋರ್ಟ್ಜ್ ಎಡಿಷನ್ ಬಿಡುಗಡೆ

ಟಾಟಾ ಜೆಸ್ಟ್ ನಲ್ಲಿರುವ 1.2 ಲೀಟರ್ ರೆವೊಟ್ರಾನ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ಫಿಯೆಟ್ ನಿಂದ ಆಮದು ಮಾಡಲಾಗಿರುವ 1.3 ಲೀಟರ್ ಕ್ವಾಡ್ರಾಜೆಟ್ ಎಂಜಿನ್ 75 ಹಾಗೂ 90 ಅಶ್ವಶಕ್ತಿಗಳನ್ನು ಉತ್ಪಾದಿಸಲಿದೆ.

ಟಾಟಾ ಜೆಸ್ಟ್ 50,000 ಸಂಭ್ರಮಕ್ಕೆ ವಿಶೇಷ ಸ್ಪೋರ್ಟ್ಜ್ ಎಡಿಷನ್ ಬಿಡುಗಡೆ

90 ಅಶ್ವಶಕ್ತಿ ಉತ್ಪಾದಿಸುವ ಡೀಸೆಲ್ ವೆರಿಯಂಟ್ ಹೊರತುಪಡಿಸಿ ಇತರೆಲ್ಲ ವೆರಿಯಂಟ್ ಗಳು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ. ಡೀಸೆಲ್ 90 ಪಿಎಸ್ ಆವೃತ್ತಿಯು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಟಾಟಾ ಜೆಸ್ಟ್ 50,000 ಸಂಭ್ರಮಕ್ಕೆ ವಿಶೇಷ ಸ್ಪೋರ್ಟ್ಜ್ ಎಡಿಷನ್ ಬಿಡುಗಡೆ

ಸ್ಪೋರ್ಟ್, ಇಕೊ, ಸಿಟಿ ಚಾಲನಾ ವಿಧಗಳನ್ನು ಹೊಂದಿರುವ ಟಾಟಾ ಜೆಸ್ಟ್ ಈ ವಿಭಾಗದಲ್ಲಿ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಜೆಸ್ಟ್ ಗಮನಾರ್ಹ ವೈಶಿಷ್ಟ್ಯಗಳು

ಜೆಸ್ಟ್ ಗಮನಾರ್ಹ ವೈಶಿಷ್ಟ್ಯಗಳು

ಎಲೆಕ್ಟ್ರಿಕ್ ಪವರ್ ಅಸಿಸ್ಟಡ್ ಸಿಸ್ಟಂ, ಸ್ಪೀಡ್ ಸೆನ್ಸಿಟಿವ್, ಆಕ್ಟಿವ್ ರಿಟರ್ನ್ ಕ್ರಿಯಾತ್ಮಕತೆ,

9ನೇ ತಲೆಮಾರಿನ ಎಬಿಎಸ್ ಜೊತೆ ಇಬಿಡಿ,

ಡ್ಯುಯಲ್ ಪ್ಯಾಚ್ ಸಸ್ಪೆನ್ಷನ್,

ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ,

5 ಇಂಚುಗಳ ಕನೆಕ್ಟ್ ನೆಕ್ಸ್ಟ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ,

ಅಡ್ವಾನ್ಸ್ ವಾಯ್ಸ್ ಕಮಾಂಡ್ ಗ್ರಹಿಕೆ,

ಟಚ್ ಸ್ಕ್ರೀನ್ ನಲ್ಲಿ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ

ವೆರಿಯಂಟ್ ಗಳು

ವೆರಿಯಂಟ್ ಗಳು

ಪೆಟ್ರೋಲ್ - ಎಕ್ಸ್, ಎಕ್ಸ್ ಎಂ, ಎಕ್ಸ್ ಎಂಎಸ್, ಎಕ್ಸ್ ಟಿ

ಡೀಸೆಲ್ - ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಎಂಎಸ್, ಎಕ್ಸ್ ಎಂಎ (ಎಎಂಟಿ), ಎಕ್ಸ್ ಟಿ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್,

ಫೋರ್ಡ್ ಫಿಗೊ ಆಸ್ಪೈರ್,

ಹೋಂಡಾ ಅಮೇಜ್,

ಹ್ಯುಂಡೈ ಎಕ್ಸ್ ಸೆಂಟ್,

ಫೋಕ್ಸ್ ವ್ಯಾಗನ್ ಎಮಿಯೊ

Article Published On: Saturday, August 20, 2016, 16:25 [IST]
English summary
Tata Motors launches Zest Sportz Edition package in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+