2018ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಪುಣ್ಣ ಕಾರಿಗೆ ಗುಡ್ ಬೈ ?

By Nagaraja

ಬಲ್ಲ ಮೂಲಗಳ ಪ್ರಕಾರ ಹೊಸ ಫೋಕ್ಸ್ ವ್ಯಾಗನ್ ಬೀಟ್ಲ್ ಕಾರು 2018ನೇ ಇಸವಿಯಲ್ಲಿ ವಾಹನ ಜಗತ್ತಿಗೆ ಗುಡ್ ಬೈ ಹೇಳಲಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲವಾದರೂ ವಾಹನೋದ್ಯಮ ನಿಕಟವರ್ತಿಗಳ ಪ್ರಕಾರ 2018ರಲ್ಲಿ ಬೀಟ್ಲ್ ನಿರ್ಮಾಣಕ್ಕೆ ತೆರೆ ಬೀಳಲಿದೆ.

ಫೋಕ್ಸ್ ವ್ಯಾಗನ್ ಪಾಲಿಗೆ ಐಕಾನಿಕ್ ಕಾರಾಗಿರುವ ಬೀಟ್ಲ್ ಮಾರಾಟ ಕಳೆಗುಂದಿರುವುದೇ ಇಂತಹದೊಂದು ನಿರ್ಧಾರದ ಹಿಂದೆ ಮೂಡಿ ಬಂದಿರುವ ಪ್ರಮುಖ ಕಾರಣವಾಗಿದೆ.

2018ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಪುಣ್ಣ ಕಾರಿಗೆ ಗುಡ್ ಬೈ ?

ಸಾಂಪ್ರದಾಯಿಕ ಶೈಲಿಯ ಕಾರುಗಳನ್ನು ಹೋಲಿಸಿದಾಗ ಮಾರುಕಟ್ಟೆಯಲ್ಲಿ ಉಪಯುಕ್ತ ವಾಹನಗಳಿಗೆ ಬೇಡಿಕೆ ವೃದ್ಧಿಸುತ್ತಿದೆ. ಇದು ಸಹ ಫೋಕ್ಸ್ ವ್ಯಾಗನ್ ಬೀಟ್ಲ್ ಹಿನ್ನಡೆಗೆ ಕಾರಣವಾಗಿದೆ.

2018ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಪುಣ್ಣ ಕಾರಿಗೆ ಗುಡ್ ಬೈ ?

ಪ್ರತಿಯೊಂದು ವಾಹನ ಸಂಸ್ಥೆಗಳು ಗರಿಷ್ಠ ಮಾರಾಟವನ್ನು ಗುರಿಯಾಗಿಸಿಕೊಳ್ಳುತ್ತದೆ. ಎಸ್ ಯುವಿ ವಿಭಾಗದಲ್ಲಿ ಫೋಕ್ಸ್ ವ್ಯಾಗನ್ ಟೈಗನ್ ಹೊಸ ಪ್ರವೇಶವಾಗಿತ್ತು.

2018ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಪುಣ್ಣ ಕಾರಿಗೆ ಗುಡ್ ಬೈ ?

ಫೋಕ್ಸ್ ವ್ಯಾಗನ್ ಬೀಟ್ಲ್ ಸ್ವಲ್ಪ ಬದಿಗೆ ಸರಿಸುವ ಮೂಖಾಂತರ ತನ್ನ ಉಪಯುಕ್ತ ವಾಹನಗಳ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಳಗೊಳಿಸುವ ಇರಾದೆಯನ್ನು ಫೋಕ್ಸ್ ವ್ಯಾಗನ್ ಹೊಂದಿದೆ.

2018ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಪುಣ್ಣ ಕಾರಿಗೆ ಗುಡ್ ಬೈ ?

ಮೊದಲನೇ ತಲೆಮಾರಿನ ಬೀಟ್ಲ್ 1998ನೇ ಇಸವಿಯಲ್ಲಿ ಆಗಮನವಾಗಿತ್ತು. ಈಗ ಎರಡನೇ ತಲೆಮಾರಿನ ಆವೃತ್ತಿಯು ಮಾರಾಟದಲ್ಲಿದೆ. ಹಾಗೊಂದು ಮಾರಾಟ ನಿಲುಗಡೆಯಾದ್ದಲ್ಲಿ ಎರಡು ದಶಕಗಳಷ್ಟು ಸಮಯದ ಬಳಿಕ 2018ರಲ್ಲಿ ವಿದಾಯ ಹೇಳಲಿದೆ.

2018ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಪುಣ್ಣ ಕಾರಿಗೆ ಗುಡ್ ಬೈ ?

ಒಟ್ಟಿನಲ್ಲಿ ಇವೆಲ್ಲವೂ ಅಧಿಕೃತವಾಗಿ ಇನ್ನಷ್ಟೇ ಖಚಿತವಾಗಬೇಕಿದೆ. ಮಹಾ ಮಾಲಿನ್ಯ ಕಪ್ಪು ಚುಕ್ಕೆಯಿಂದ ಚೇತರಿಸಿಕೊಳ್ಳುತ್ತಿರುವ ಫೋಕ್ಸ್ ವ್ಯಾಗನ್ ನಡೆಯು ಇಲ್ಲಿ ಮುಖ್ಯವೆನಿಸುತ್ತದೆ.

More from DriveSpark

Article Published On: Monday, April 18, 2016, 18:07 [IST]
English summary
Volkswagen Could Discontinue Beetle Production Forever
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+