ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಫೋಕ್ಸ್‌ವ್ಯಾಗನ್ ಕ್ರೆಸ್ಟ್ ಕಲೆಕ್ಷನ್

By Nagaraja

ಜರ್ಮನಿಯ ಪ್ರತಿಷ್ಠಿತ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್, 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ ಮತ್ತು ಪೊಲೊ ಕಾರುಗಳನ್ನು ಬಿಡುಗಡೆ ಮಾಡಿದೆ. ತನ್ಮೂಲಕ ಗ್ರಾಹಕರು ತಮ್ಮ ನೆಚ್ಚಿನ ಫೋಕ್ಸ್ ವ್ಯಾಗನ್ ಮಾದರಿಗಳಲ್ಲಿ ಮತ್ತಷ್ಟು ಸೌಲಭ್ಯಗಳು ಲಭ್ಯವಾಗಲಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ನೂತನ ಫೋಕ್ಸ್ ವ್ಯಾಗನ್ ಕ್ರೆಸ್ಟ್ ಕಲೆಕ್ಷನ್ ಎಮಿಯೊದ ಎಲ್ಲ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಹಾಗೆಯೇ ಪೊಲೊದ ಕಂಫರ್ಟ್ ಲೈನ್ ಹಾಗೂ ಹೈಲೈನ್ ಮತ್ತು ವೆಂಟೊದ ಹೈಲೈನ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಈ ವಿಶೇಷ ಆವೃತ್ತಿಯ ಕಾರು ಹೂರಮೈಯಲ್ಲಿ ಮ್ಯಾಟ್ ಬ್ಲ್ಯಾಕ್ ರೂಫ್, ಹೇರಿಟೇಜ್ ಸೈಡ್ ಫ್ರೊಫೈಲ್ ಮತ್ತು ಮಡಚಬಹುದಾದ ಸನ್ ರೂಫ್ ಬ್ಲೈಂಡ್ ವ್ಯವಸ್ಥೆಗಳು ದೊರಕಲಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ತಮ್ಮ ಫೋಕ್ಸ್ ವ್ಯಾಗನ್ ಕಾರುಗಳಲ್ಲಿ ಹೆಚ್ಚುವರಿ ಸ್ಟೈಲ್ ನಿರೀಕ್ಷೆ ಮಾಡುವ ಗ್ರಾಹಕರಿಗೆ ಕ್ರೆಸ್ಟ್ ಕಲೆಕ್ಷನ್ ಸೂಕ್ತ ಆಯ್ಕೆಯಾಗಿರಲಿದೆ. ಇದು ಜಾಗತಿಕ ಪರಂಪರೆಯನ್ನು ಭಾರತಕ್ಕೆ ಪರಿಚಯಿಸಲಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಅದರಲ್ಲೂ ವಿಶೇಷವಾಗಿಯೂ ಭಾರತೀಯರಿಗಾಗಿ ಭಾರತದಲ್ಲಿ ನಿರ್ಮಿತ ಫೋಕ್ಸ್ ವ್ಯಾಗನ್ ಎಮಿಯೊ ಗರಿಷ್ಠ ಗ್ರಾಹಕ ಸಂತೃಪ್ತಿಯನ್ನು ನೀಡಲು ಬದ್ಧವಾಗಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಕಾರಿನೊಳಗೆ ಲೆಥರ್ ಸೀಟು ಕವರ್ ಜೊತೆ ಡೈಮಂಡ್ ಸ್ಟಿಚ್ಚಿಂಗ್, ಫ್ರಂಟ್ ಸೆಂಟರ್ ಆರ್ಮ್ ಜೊತೆಗೆ ಸ್ಪೋರೇಜ್ ಜಾಗ ಮತ್ತು ಫ್ಲೋರ್ ಮ್ಯಾಟ್ ಸೌಲಭ್ಯಗಳು ಲಭ್ಯವಾಗಲಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಫೋಕ್ಸ್ ವ್ಯಾಗನ್ ಕ್ರೆಸ್ಟ್ ಕಲೆಕ್ಷನ್ ಇತಿಹಾಸದ ಜೊತೆಗೂ ನಂಟನ್ನು ಹೊಂದಿದೆ. 1945ನೇ ಇಸವಿಯಿಂದ ಸಂಗ್ರಹವಾಗಿರುವ ಕಾರುಗಳಿಗೆ ಕ್ರೆಸ್ಟ್ ಲಾಂಛನ ದಯಪಾಲಿಸಲಾಗಿತ್ತು.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಫೋಕ್ಸ್ ವ್ಯಾಗನ್ ಕೇಂದ್ರ ಕಚೇರಿ ವೂಲ್ಫ್ಸ್ ಬರ್ಗ್ ಜಾಗತಿಕ ಸಂಕೇತವಾಗಿದ್ದು, ಕೆಂಪು ತೋಳವನ್ನು ಪ್ರತಿಬಿಂಬಿಸುತ್ತದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಜರ್ಮನಿಯಲ್ಲಿ ವೂಲ್ಫ್ಸ್‌ಬರ್ಗ್ ನಲ್ಲಿ ನಿರ್ಮಾಣಗೊಂಡ ನೈಜ ಬೀಟ್ಲ್ ಕ್ರೆಸ್ಟ್ ಬ್ಯಾಡ್ಜ್ ಲಗತ್ತಿಸಲಾಗಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಹೆಚ್ಚುವರಿ ಆಕ್ಸೆಸರಿ ಪ್ಯಾಕೇಜ್ ಆಗಿರುವ ಕ್ರೆಸ್ಟ್ ಕಲೆಕ್ಷನ್, ವಾಹನದ ನೈಜ ವೆಚ್ಚದ ಮೇಲೆ ಹೆಚ್ಚುವರಿ ಬೆಲೆ ತಗುಲಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಫೋಕ್ಸ್ ವ್ಯಾಗನ್ ಪೊಲೊ ಹೆಚ್ಚುವರಿ ಪ್ಯಾಕೇಜ್ ಗಾಗಿ 15,000 ರು. ಹಾಗೂ ವೆಂಟೊಗೆ 3000 ರು. ನಿಗದಿಪಡಿಸಲಾಗಿದೆ.

ಫೋಕ್ಸ್‌ವ್ಯಾಗನ್ 'ಕ್ರೆಸ್ಟ್ ಕಲೆಕ್ಷನ್' ಎಮಿಯೊ, ವೆಂಟೊ, ಪೊಲೊ ಬಿಡುಗಡೆ

ಇನ್ನೊಂದೆಡೆ ಎಮಿಯೊ ಟ್ರೆಂಡ್ ಲೈನ್ ಮತ್ತು ಹೈಲೈನ್ ವೆರಿಯಂಟ್ ಗಳು ಅನುಕ್ರಮವಾಗಿ 25,000 ರು. ಮತ್ತು 21,000 ರು. ನಿಗದಿಪಡಿಸಲಾಗಿದೆ.

More from DriveSpark

Article Published On: Saturday, December 3, 2016, 16:03 [IST]
English summary
Volkswagen India Launches Crest Collection For Ameo, Polo and Vento
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+