ಫೋಕ್ಸ್‌ವ್ಯಾಗನ್ ಪವರ್‌ಫುಲ್ ಗಾಡಿ ಬಿಡುಗಡೆಗೆ ಸಜ್ಜು

By Nagaraja

ಜರ್ಮನಿಯ ಪ್ರೀಮಿಯಂ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಹೆಚ್ಚು ಶಕ್ತಿಶಾಲಿ ಪೊಲೊ ಕಾರನ್ನು ಭಾರತಕ್ಕೆ ಪರಿಚಯಿಸಲಿದೆ.

ಎಲ್ಲವೂ ನಿರೀಕ್ಷೆಯಂತೆ ನಡೆದ್ದಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ ಕಾರು ಮುಂದಿನ ತಿಂಗಳಾರಂಭದಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ

ಪೊಲೊ ಜಿಟಿಐ ಹೊರತಾಗಿ ಅತಿ ನೂತನ ಎಮಿಯೊ ಕಾಂಪಾಕ್ಟ್ ಸೆಡಾನ್ ಹಾಗೂ ಟಿಗ್ವಾನ್ ಪ್ರೀಮಿಯಂ ಎಸ್‌ಯುವಿ ಹಾಗೂ ಪಸ್ಸಾಟ್ ಜಿಟಿಐ ಪ್ಲಗ್ ಇನ್ ಹೈಬ್ರಿಡ್ ಮಾದರಿಗಳನ್ನು ಪೋಕ್ಸ್‌ವ್ಯಾಗನ್ ಬಿಡುಗಡೆ ಮಾಡಲಿದೆ.

ಫೋಕ್ಸ್ ವ್ಯಾಗನ್ ಜಿಟಿಐ ಭಾರತೀಯ ರಸ್ತೆಗಳಲ್ಲಿ ನಿರಂತರ ಪರೀಕ್ಷಾರ್ಥ ಚಾಲನೆಯಲ್ಲಿದ್ದು, ಪುಣೆಯಲ್ಲಿ ಸ್ಥಿತಗೊಂಡಿರುವ ಘಟಕದಲ್ಲಿ ನಿರ್ಮಾಣವಾಗಲಿದೆ.


ನೂತನ ಪೊಲೊ ಜಿಟಿಐ ಕಾರಿನಲ್ಲಿ ಆಳವಡಿಸಲಾಗಿರುವ 1.8 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ 320 ಎನ್‌ಎಂ ತಿರುಗುಬಲದಲ್ಲಿ 189.30 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಸೆವೆನ್ ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

ಅಂತೆಯೇ ಹೊಸ ಪೊಲೊ ಜಿಟಿಐ ಕೇವಲ 6.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 236 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮೇಲೇಜ್: ಪ್ರತಿ ಲೀಟರ್‌ಗೆ 8.85 ಕೀ.ಮೀ.

ಅಂದ ಹಾಗೆ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಖಾಂತರ ದೇಶಕವನ್ನು ತಲುಪಲಿರುವ ಪೊಲೊ ಜಿಟಿಐ ದೇಶದಲ್ಲಿ 20 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Saturday, January 23, 2016, 12:47 [IST]
English summary
Volkswagen Polo GTI Indian Debut Most Likely At 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+