ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ನಡುವಿನ ವ್ಯತ್ಯಾಸಗಳೇನು?

Written By:

ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಪ್ರತಿಯೊಂದು ಕಾರು ಮಾದರಿಗಳಲ್ಲೂ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯಗಳು ಒದಗಿಸಲಾಗುತ್ತಿದ್ದು, ಇವುಗಳ ನಡುವಿನ ವ್ಯತ್ಯಾಸಗಳೇನು ಎಂಬುವುದರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲದೆ.

To Follow DriveSpark On Facebook, Click The Like Button
ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ನಡುವಿನ ವ್ಯತ್ಯಾಸಗಳೇನು?

ಆಟೋ ಉದ್ಯಮದಲ್ಲಿ ದಿನದಿಂದ ದಿನಕ್ಕೆ ಹೊಸ ಬದಲಾವಣೆಗಳಾಗುತ್ತಿದ್ದು, ಕಾರಿನ ವಿನ್ಯಾಸದಲ್ಲೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಯಾಕೇಂದ್ರೆ ಇತ್ತೀಚಿಗೆ ಹೊಸ ಕಾರುಗಳಲ್ಲಿ ಏರ್ ಕಂಡೀಷನರ್ ಬದಲಾಗಿ ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯವನ್ನು ಕಾಣಬಹುದಾಗಿದೆ.

ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ನಡುವಿನ ವ್ಯತ್ಯಾಸಗಳೇನು?

ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯಗಳ ನಡುವಿನ ಕೆಲವು ವ್ಯತ್ಯಾಸಗಳಿದ್ದು, ಹೊಸ ವೈಶಿಷ್ಟ್ಯಗಳ ಬಗ್ಗೆ ಚರ್ಚಿಸೋಣ.

ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ನಡುವಿನ ವ್ಯತ್ಯಾಸಗಳೇನು?

ಏರ್ ಕಂಡೀಷನರ್

ಸರ್ವೇಸಾಮನ್ಯವಾಗಿ ಇತ್ತೀಚೆಗೆ ಬಿಡುಗಡೆಯಾದ ಪ್ರತಿಯೊಂದು ಕಾರಿನಲ್ಲೂ ಎಸಿ ಸೌಲಭ್ಯವನ್ನು ಕಾಣಬಹುದಾಗಿದ್ದು, ಕಾರಿನ ಆದ್ರತೆಯನ್ನು ತಂಪುಗೊಳಿಸಿ ಕಾರಿನ ಒಳಭಾಗವನ್ನು ತಣ್ಣಗಾಗಿಸುತ್ತೆ. ಜೊತೆಗೆ ಹೊರಗಿನ ಭಾಗದ ಗಾಳಿಯನ್ನು ಫಿಲ್ಟರ್ ಸೌಲಭ್ಯದೊಂದಿಗೆ ಕಲುಷಿತ ಗಾಳಿಯನ್ನು ಶುದ್ಧಗೊಳಿಸುತ್ತದೆ.

ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ನಡುವಿನ ವ್ಯತ್ಯಾಸಗಳೇನು?

ಕ್ಲೈಮೆಟ್ ಕಂಟ್ರೋಲರ್

ಎಸಿ ಸೌಲಭ್ಯಕ್ಕೂ ಕ್ಲೈಮೆಟ್ ಕಂಟ್ರೋಲರ್‌ಗೂ ತುಂಬಾ ವ್ಯತ್ಯಾಸಗಳೇನು ಇಲ್ಲಾ. ಕಡಿಮೆ ಶ್ರೇಣಿಯ ಕಾರುಗಳಲ್ಲಿ ಎಸಿ ಎಂದು ಕರೆಯಲಾದ್ರೆ ಐಷಾರಾಮಿ ಕಾರುಗಳಲ್ಲಿ ಅದೇ ಸೌಲಭ್ಯವನ್ನು ಕ್ಲೈಮೆಟ್ ಕಂಟ್ರೋಲರ್ ಎಂದು ಕರೆಯಲಾಗುತ್ತದೆ.

ಕಾರುಗಳಲ್ಲಿರುವ ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ನಡುವಿನ ವ್ಯತ್ಯಾಸಗಳೇನು?

ಏರ್ ಕಂಡೀಷನರ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯಗಳಿಗೆ ತುಂಬಾ ವ್ಯತ್ಯಾಸ ಇಲ್ಲದಿದ್ದರು ಕ್ಲೈಮೆಟ್ ಕಂಟ್ರೋರಲ್‌ಗಳು ಕೆಲವು ಉತ್ತಮ ಶ್ರೇಣಿಯ ವೈಶಿಷ್ಟ್ಯತೆಗಳನ್ನು ಹೊಂದಿವೆ. ಅದರ ಹೊರತಾಗಿ ಎರಡು ಸೌಲಭ್ಯಗಳು ಒಂದೇ ಎಂದ್ರೆ ತಪ್ಪಾಗಲಾರದು.

Read more on ಕಾರು car
English summary
Read in Kannada about Air Conditioning Vs Climate Control.
Story first published: Saturday, June 24, 2017, 17:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark