ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

Written By:

ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಆಡಿ ತನ್ನ ಹೊಸ ಮಾದರಿ ಎ3 ಕಾರಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರುಗಳ ಬೆಲೆಗಳು ರೂ.30.5 ಲಕ್ಷದಿಂದ ಆರಂಭಗೊಳ್ಳುತ್ತವೆ.

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ವಿನೂತನ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಬೆಲೆಗಳೊಂದಿಗೆ ಸಿದ್ಧಗೊಂಡಿರುವ ಆಡಿ ಹೊಸ ಕಾರು ಎ3 ಮಾದರಿಯೂ ಆಕರ್ಷಕ ವಿನ್ಯಾಸ ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಲಭ್ಯವಿವೆ.

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ಆಡಿ ಎ3 ಬೆಲೆಗಳು- (ದೆಹಲಿ ಎಕ್ಸ್‌ಶೋರಂ)

ಎ3 35 ಟಿಎಫ್‌ಎಸ್ಐ- (ಪೆಟ್ರೋಲ್ ಕಾರು)- ರೂ.30.5 ಲಕ್ಷ

ಎ3 35 ಟಿಡಿಐ- (ಡೀಸೆಲ್ ಕಾರು)- ರೂ. 32.3 ಲಕ್ಷ

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ಎಂಜಿನ್ ಮತ್ತು ಮೈಲೇಜ್

ಪೆಟ್ರೋಲ್ ಮಾದರಿಯೂ 1.4-ಲೀಟರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 7-ಸ್ಪೀಡ್ ಡ್ಯೂಯಲ್ ಕ್ಲಚ್ ಆಟೋಮೆಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದೆ. 148-ಬಿಎಚ್‌ಪಿ ಮತ್ತು 250 ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ಗೆ 19.20 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ಜೊತೆಗೆ ಡೀಸೆಲ್ ಮಾದರಿಯೂ 2.0-ಲೀಟರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 7-ಸ್ಪೀಡ್ ಡ್ಯೂಯಲ್ ಕ್ಲಚ್ ಆಟೋಮೆಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಒಳಗೊಂಡಿದೆ. 139-ಬಿಎಚ್‌ಪಿ ಮತ್ತು 320ಎನ್ಎಂ ಉತ್ಪಾದಿಸುವ ಮೂಲಕ ಪ್ರತಿ ಲೀಟರ್ ಡೀಸೆಲ್‌ಗೆ 20.38 ಕಿಲೋ ಮೀಟರ್ ಮೈಲೇಜ್ ಒದಗಿಸುತ್ತದೆ.

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಐಷಾರಾಮಿ ವಿನ್ಯಾಸಗಳನ್ನು ಹೊಂದಿರುವ ಆಡಿ ಹೊಸ ಎ3 ಕಾರಿನಲ್ಲಿ ಈ ಹಿಂದಿನ ಆವೃತ್ತಿಯ ಕೆಲವು ವಿನ್ಯಾಸಗಳನ್ನು ಮುಂದುವರೆಸಲಾಗಿದೆ. ಸ್ಫೋರ್ಟ್ಸ್ ಲುಕ್ ಹೊಂದಿರುವ ಹೊಸ ಆವೃತ್ತಿಯು, ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್ ಜೊತೆಗೆ 5-ಸ್ಪೋಕ್ ಅಲ್ಹಾಯ್ ವೀಲ್ಹ್‌ಗಳನ್ನು ಹೊಂದಿದೆ.

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ಹಿನ್ನೋಟದಿಂದಲೂ ಸಖತ್ ಲುಕ್‌ ಹೊಂದಿರುವ ಆಡಿ ಎ3 ಮಾದರಿಯೂ, ಪ್ರಮುಖ ಎರಡು ಬಣ್ಣಗಳಲ್ಲಿ ಲಭ್ಯವಿದೆ.

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ಇನ್ನು ಒಳಭಾಗದ ವಿನ್ಯಾಸ ಬಗ್ಗೆ ಹೇಳುವುದಾದರೆ ಡ್ಯುಯಲ್ ಟೋನ್ ಲೆದರ್ ಸೀಟುಗಳ ವ್ಯವಸ್ಥೆಯಿದ್ದು, 7-ಇಂಚಿನ ಎಂಎಂಐ ಬಣ್ಣದ ಇನ್ಪೋ‌ಟೈನ್‌ಮೆಂಟ್ ಡಿಸಫೈ ಹೊಂದಿದೆ. ಜೊತೆಗೆ 10-ಸ್ಪೀಕರ್ ಆಡಿಯೋ ಸೆಟಪ್ ಕೂಡ ಅಳವಡಿಸಲಾಗಿದೆ.

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ವಿನೂತನ ಮಾದರಿಯ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸನ್‌ರೂಪ್ ಹಾಗೂ ಏಳು ಎರ್‌ಬ್ಯಾಗ್‌ಗಳ ವ್ಯವಸ್ಥೆಯಿದೆ. ಜೊತೆಗೆ ಕಾರಿನ ಒಳಭಾಗದಲ್ಲೇ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದ್ದು, ಖರೀದಿಗೆ ಉತ್ತಮವಾಗಿದೆ.

ವಿನೂತನ ಆಡಿ ಎ3 ಬಿಡುಗಡೆ- ಬೆಲೆ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ...!!

ಬಿಡುಗಡೆಯಾಗಿರುವ ಆಡಿ ಎ3 ಕಾರಿನ ಮತ್ತಷ್ಟು ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಆಡಿ audi
English summary
[Read in Kannada] Audi A3 launched in India. Get More Information About price, mileage, specifications and more.
Please Wait while comments are loading...

Latest Photos