ಆಡಿ ಪ್ರಿಯರಿಗೆ ಈ ವಿಚಾರ ಖಂಡಿತ ಖುಷಿ ಕೊಡುತ್ತೆ !!

Written By:

ಆಡಿ ತನ್ನ ಕ್ಯೂ2 ಮತ್ತು ಎ5 ಕಾರುಗಳನ್ನು ಬಿಡುಗಡೆ ಮಾಡುವ ಸಿದ್ಧತೆ ಮಾಡಿಕೊಂಡಿದ್ದು, ಈ ಕಾರುಗಳು ಆಡಿ ಕಂಪನಿಯನ್ನು ಮತ್ತೆ ಮೊದಲ ಸ್ಥಾನದಲ್ಲಿ ಕೂರಿಸಲು ಸಫಲವಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಆಡಿ ಪ್ರಿಯರಿಗೆ ಈ ವಿಚಾರ ಖಂಡಿತ ಖುಷಿ ಕೊಡುತ್ತೆ !!

ಮರ್ಸಿಡಿಸ್ ಬೆಂಝ್‌ ಕಂಪನಿ ಈಗಾಗಲೇ ಆಡಿ ಕಂಪನಿಯನ್ನು ಹಿಂದಿಕ್ಕಿ ಐಷಾರಾಮಿ ಕಾರು ತಯಾರಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು ನಂತರದ ಸ್ಥಾನಕ್ಕೆ ಆಡಿ ತೃಪ್ತಿಪಟ್ಟುಕೊಂಡಿದೆ. ಮರ್ಸಿಡಿಸ್ ಬೆಂಝ್‌ ಮೊದಲ ಪಟ್ಟಕ್ಕೆ ಈ ಎರಡು ಕಾರುಗಳು ಕುತ್ತು ತರಲಿವೆಯೇ ಕಾದು ನೋಡಬೇಕಾಗಿದೆ.

ಆಡಿ ಪ್ರಿಯರಿಗೆ ಈ ವಿಚಾರ ಖಂಡಿತ ಖುಷಿ ಕೊಡುತ್ತೆ !!

ಹೊಚ್ಚ ಹೊಸ ಕ್ರೀಡಾ ಬಳಕೆಯ ಆಡಿ ಕ್ಯೂ2 ಮತ್ತು ಎ5 ಕ್ಯಾಬ್ರಿಯೊಲೆಟ್ ವಿನ್ಯಾಸದ ಕಾರುಗಳು ಎಂದು ಬಿಡುಗಡೆಗೊಳ್ಳುತ್ತವೆ ಎಂಬುದನ್ನು ಕಂಪನಿ ಇನ್ನು ಖಚಿತಪಡಿಸಿಲ್ಲ.

ಆಡಿ ಪ್ರಿಯರಿಗೆ ಈ ವಿಚಾರ ಖಂಡಿತ ಖುಷಿ ಕೊಡುತ್ತೆ !!

ಮರ್ಸಿಡಿಸ್ ಬೆಂಝ್‌ ಜಿಎಲ್ಎ ಕಾರಿನೊಂದಿಗೆ ಹೊಸದಾಗಿ ಬರಲಿರುವ ಆಡಿ ಕ್ಯೂ2 ಪ್ರೇಕ್ಷಕರನ್ನು ಓಲೈಸಲು ಸೆಣೆಸಲಿದೆ.

ಆಡಿ ಪ್ರಿಯರಿಗೆ ಈ ವಿಚಾರ ಖಂಡಿತ ಖುಷಿ ಕೊಡುತ್ತೆ !!

ಕ್ಯಾಂಬ್ರಿಯೊಲೆಟ್ ಮಾದರಿ ಮರ್ಸಿಡಿಸ್ ಬೆಂಝ್‌ ಈ400 ಕಾರು ಈ ವರ್ಷ ಬಿಡುಗಡೆಯಾಗಲಿರುವ ಎ5 ಕ್ಯಾಂಬ್ರಿಯೊಲೆಟ್ ಕಾರಿನೊಂದಿಗೆ ಸ್ಪರ್ದಿಸಲಿದೆ.

ಆಡಿ ಪ್ರಿಯರಿಗೆ ಈ ವಿಚಾರ ಖಂಡಿತ ಖುಷಿ ಕೊಡುತ್ತೆ !!

ಎ5 ಕ್ಯಾಂಬ್ರಿಯೊಲೆಟ್ ಆಡಿ ಕಂಪನಿ ಬಿಡುಗಡೆ ಮಾಡುತ್ತಿರುವ ಹೊಚ್ಚ ಹೊಸ ಮಾದರಿಯಾಗಿದ್ದು, ಕಾರಿನ ಬಗ್ಗೆ ವಿಚಾರಗಳನ್ನು ಕಂಪನಿ ಈಗಾಗಲೇ ಸ್ವಲ್ಪ ಮಟ್ಟಿಗೆ ಬಿಟ್ಟುಕೊಟ್ಟಿದೆ.

ಆಡಿ ಪ್ರಿಯರಿಗೆ ಈ ವಿಚಾರ ಖಂಡಿತ ಖುಷಿ ಕೊಡುತ್ತೆ !!

ಹೊಸ ಎ5 ಕ್ಯಾಂಬ್ರಿಯೊಲೆಟ್ 2.0-ಲೀಟರ್ ಟರ್ಬೊ ಚಾರ್ಜ್ ಎಂಜಿನ್ ಹೊಂದಿರಲಿದ್ದು, 7 ಸ್ಪೀಡ್ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿರಲಿದೆ. ಈ ಕಾರು 252 ರಷ್ಟು ಅಶ್ವಶಕ್ತಿಯನ್ನು ಬಿಡುಗಡೆಗೊಳಿಸುವಷ್ಟು ಶಕ್ತವಾಗಿದೆ.

ಆಡಿ ಪ್ರಿಯರಿಗೆ ಈ ವಿಚಾರ ಖಂಡಿತ ಖುಷಿ ಕೊಡುತ್ತೆ !!

ಈ ಹೊಚ್ಚ ಹೊಸ ಕಾರುಗಳಾದ ಕ್ರೀಡಾ ಬಳಕೆಯ ಆಡಿ ಕ್ಯೂ2 ಮತ್ತು ಎ5 ಕ್ಯಾಬ್ರಿಯೊಲೆಟ್ ವಿನ್ಯಾಸದ ಕಾರುಗಳು ಆಡಿ ಪ್ರಿಯರಿಗೆ ಸಂತೋಷ ತರುವುದಂತೂ ಖಂಡಿತ.

ಆಡಿ ಕ್ಯೂ2 ಮತ್ತು ಎ5 ಕ್ಯಾಬ್ರಿಯೊಲೆಟ್ ಕಾರುಗಳ ಚಿತ್ರಗಳನ್ನು ವೀಕ್ಷಿಸಿ.

Read more on ಆಡಿ audi
English summary
Audi will be launching the Q2 SUV and the A5 Cabriolet in India, to reclaim the top luxury carmaker crown.
Please Wait while comments are loading...

Latest Photos