ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವಂತೆ ಮನವಿ

Written By:

2017 ಜುಲೈ 1ರ ನಂತರ ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೆ ತರಲು ಭಾರತೀಯ ಸರ್ಕಾರವು ಸಿದ್ಧವಾಗಿದೆ ಆದರೆ ಈ ಹೊಸ ತೆರಿಗೆ ನೀತಿ ವಾಹನ ಉದ್ಯಮದ ಮೇಲೆ ಭಾರೀ ಪರಿಣಾಮವನ್ನು ಬೀರಲಿದೆ.

To Follow DriveSpark On Facebook, Click The Like Button
ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವಂತೆ ಮನವಿ

ಹೊಸ ಜಿಎಸ್‌ಟಿ ತೆರಿಗೆ ಅಡಿಯಲ್ಲಿ ಬರುವ ದೊಡ್ಡ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಂತೆಯೇ ಹೈಬ್ರಿಡ್ ವಾಹನಗಳನ್ನು ತರಲು ಉದ್ದೇಶಿಸಿದ್ದು, ಇದರಿಂದಾಗಿ ಹೈಬ್ರಿಡ್ ಕಾರುಗಳಿಗೆ ಹೆಚ್ಚಿನ ಮಟ್ಟದ ಹೊಡೆತ ಬೀಳಲಿದೆ ಎನ್ನಲಾಗಿದೆ.

ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವಂತೆ ಮನವಿ

ನಿಖರವಾಗಿ ಹೇಳುವುದಾದರೆ, 2017 ಜುಲೈ 1ರಿಂದ ಹೈಬ್ರಿಡ್ ವಾಹನಗಳು ಶೇಕಡಾ 28%ರಷ್ಟು ತೆರಿಗೆ ಮತ್ತು ಶೇಕಡಾ %15ರಷ್ಟು ಸೆಸ್ ವಿಧಿಸಲಾಗುತ್ತದೆ.

ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವಂತೆ ಮನವಿ

ಪ್ರಸಕ್ತ ಸಾಲಿನಲ್ಲಿರುವ ಇರುವ ಶೇಕಡಾ 30.3% ರಷ್ಟು ತೆರಿಗೆಯಿಂದ ಶೇಕಡಾ 43% ರಷ್ಟು ಏರಿಕೆಯಾಗಲಿದ್ದು, ಹೈಬ್ರಿಡ್ ಕಾರು ಉತ್ಪಾದಕರಿಗೆ ಹೆಚ್ಚು ಕಡಿಮೆ 13% ಹೆಚ್ಚಿಗೆ ಹೊರೆ ಬೀಳಲಿದೆ.

ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವಂತೆ ಮನವಿ

ವಾಹನ ಉದ್ಯಮವು ಜೂನ್ 11, 2017ರಂದು ಜಿಎಸ್‌ಟಿ ಸಮೀತಿಯನ್ನು ಭೇಟಿಯಾಗಲಿದೆ ಮತ್ತು ಹೆಚ್ಚುವರಿ ಸೆಸ್‌ನಿಂದ ಹೈಬ್ರಿಡ್ ವಾಹನಗಳಿಗೆ ವಿನಾಯಿತಿ ನೀಡಲು ವಾಹನ ತಯಾರಕರು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವಂತೆ ಮನವಿ

ಹೈಬ್ರಿಡ್ ವಾಹನಗಳು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿಯಾಗಿದ್ದು, ಅವುಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗದೆ ಇರುವುದು ಹೆಚ್ಚು ಕಳವಳಕಾರಿಯಾಗಿದೆ.

ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡುವಂತೆ ಮನವಿ

ಪ್ರಸ್ತುತ ಭಾರತ ಸರ್ಕಾರ, ಪ್ರವೇಶ ಮಟ್ಟದ ಹೈಬ್ರಿಡ್ ಸಣ್ಣ ಕಾರುಗಳಿಗೆ ಶೇಕಡಾ 12.5ರಷ್ಟು ಅಬಕಾರಿ ತೆರಿಗೆಯನ್ನು ವಿಧಿಸುತ್ತದೆ. ಈ ತೆರಿಗೆಯ ಜೊತೆಗೆ ಇತರ ತೆರಿಗೆಗಳನ್ನು ಸಹ ವಿಧಿಸಲಾಗುತ್ತದ್ದು, ಒಟ್ಟು ಶೇಕಡಾ 30.3 %ರಷ್ಟು ಹೊರೆಯ ಪ್ರಮಾಣ ಇರಲಿದೆ.

Read more on ತೆರಿಗೆ tax
English summary
Under the new GST tax rates, the hybrid vehicles are also put under the same tier as the big petrol and diesel cars.
Story first published: Saturday, June 10, 2017, 16:36 [IST]
Please Wait while comments are loading...

Latest Photos