ಅಮೆಜಾನ್ ಅಪ್ಲಿಕೇಶನ್ ಮೂಲಕ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಬುಕ್ ಮಾಡಿ

ಭಾರತದಲ್ಲಿ ಫೋರ್ಡ್ ಸಂಸ್ಥೆಯ ಇಕೊಸ್ಪೋರ್ಟ್ ಕಾರು ಈಗಾಗಲೇ ಹೆಚ್ಚಿನ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದು, ಈ ಕಾರಿನ ಫೇಸ್ ಲಿಫ್ಟ್ ಆವೃತಿಯನ್ನು ಸದ್ಯದರಲ್ಲಿಯೇ ಬಿಡುಗಡೆಗೊಳಿಸಿದ್ದು, ಈ ಕಾರಿನ ಬುಕಿಂಗ್ ಬಗ್ಗೆ ಮಾಹಿತಿ ಹೊರ ಬಂದಿದೆ.

By Girish

ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ವಾಹನವನ್ನು ಮಾರಾಟ ಮಾಡಲು ಫೊರ್ಡ್ ಐಕಾಮರ್ಸ್ ವೇದಿಕೆಯಾದ ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸುಗಮವಾದ ಇಕೊಸ್ಪೋರ್ಟ್ ಕಾರಿನ ಬುಕ್ಕಿಂಗನ್ನು ನವೆಂಬರ್ 5 ರಂದು 24 ಗಂಟೆಗಳ ಕಾಲ ತೆರೆಯಲಾಗುತ್ತದೆ ಎಂದು ಕಂಪನಿ ಅಧಿಕೃತ ಪ್ರಕಟಣೆ ನೀಡಿದೆ.

ಅಮೆಜಾನ್ ಅಪ್ಲಿಕೇಶನ್ ಮೂಲಕ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಬುಕ್ ಮಾಡಿ

ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ಅಮೆಜಾನ್‌ನಲ್ಲಿ ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಕೇವಲ 123 ಜನರು ಮಾತ್ರ ಬುಕ್ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ, ಈ ಸುಗಮ ಮಾದರಿಯನ್ನು ನೀವು ಬುಕ್ ಮಾಡಲು ಬಯಸಿದರೆ ಅಮೆಜಾನ್‌ಗೆ ಬೇಟಿಕೊಡಬೇಕು.

Recommended Video

[Kannada] BMW 330i Gran Turismo Launched In India - DriveSpark
ಅಮೆಜಾನ್ ಅಪ್ಲಿಕೇಶನ್ ಮೂಲಕ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಬುಕ್ ಮಾಡಿ

ಬುಕಿಂಗ್ ಮೊತ್ತವು ರೂ.10,000 ವಿದೆ ಮತ್ತು ಗ್ರಾಹಕರಿಗೆ ಐಕಾಮರ್ಸ್ ಪ್ಲಾಟ್ ಫಾರಂನಲ್ಲಿ ಸುಧಾರಿತ ಇಕೊಸ್ಪೋರ್ಟ್ ಕಾರಿನ ಎಲ್ಲಾ ಬಣ್ಣಗಳನ್ನು / ರೂಪಾಂತರಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.

ಅಮೆಜಾನ್ ಅಪ್ಲಿಕೇಶನ್ ಮೂಲಕ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಬುಕ್ ಮಾಡಿ

ಬುಕಿಂಗ್ ಒಮ್ಮೆ ಮಾಡಿದ ನಂತರ, ಅಮೆಜಾನ್ ಸಂಸ್ಥೆಯು ಗ್ರಾಹಕರ ವಿವರಗಳನ್ನು ಹತ್ತಿರದ ವ್ಯಾಪಾರಿಗೆ ಕಳುಹಿಸುತ್ತದೆ, ಶೋರೂಂ ಅಧಿಕೃತ ಸಿಬ್ಬಂದಿಯು ಈ ಪ್ರಕ್ರಿಯೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆ ಹಾಗು ಇತರ ಖರೀದಿ ಪ್ರಕ್ರಿಯೆಗಳಿಗೆ ಗ್ರಾಹಕರೊಂದಿಗೆ ಸಂಪರ್ಕದಲ್ಲಿರುತ್ತಾರೆ ನಂತರ ವಾಹನವನ್ನು ಗ್ರಾಹಕರಿಗೆ ತಲುಪಿಸುತ್ತಾರೆ.

ಅಮೆಜಾನ್ ಅಪ್ಲಿಕೇಶನ್ ಮೂಲಕ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಬುಕ್ ಮಾಡಿ

ಫೇಸ್‌ಲಿಫ್ಟ್ ಇಕೊಸ್ಪೋರ್ಟ್ ವಾಹನವು ಸೆಪ್ಟೆಂಬರ್ 9ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಬಿಡುಗಡೆ ದಿನದಂದೇ ಬೆಲೆಗಳನ್ನು ಘೋಷಿಸಲು ಕಂಪನಿ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮೆಜಾನ್ ಅಪ್ಲಿಕೇಶನ್ ಮೂಲಕ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಬುಕ್ ಮಾಡಿ

ಈ ಕಾರು, 1.5 ಲೀಟರ್ 3 ಸಿಲಿಂಡರ್ 'ಡ್ರಾಗನ್' ಪೆಟ್ರೋಲ್ ಮತ್ತು 1.5 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಟಿಡಿಸಿಐ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ. ಈ ಎರಡೂ ಎಂಜಿನ್‌ಗಳೂ ಸಹ ಕಾರಿನ ಮುಂದಿನ ಚಕ್ರದ ಚಾಲನೆ ಆಯ್ಕೆ ಪಡೆದುಕೊಂಡಿವೆ ಹಾಗು ಅವಳಿ ಏರ್‌ಬ್ಯಾಗ್ ಮತ್ತು ಎಬಿಎಸ್ ರೂಪಾಂತರಗಳನ್ನು ಹೊಂದಿವೆ.

ಅಮೆಜಾನ್ ಅಪ್ಲಿಕೇಶನ್ ಮೂಲಕ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ಬುಕ್ ಮಾಡಿ

ಪೆಟ್ರೋಲ್ ಎಂಜಿನ್ 123 ಬಿಎಚ್‌ಪಿ ಮತ್ತು 150 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು 5 ಸ್ಪೀಡ್ ಮ್ಯಾನ್ಯುವಲ್ ಮತ್ತು 6 ಸ್ಪೀಡ್ ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಗಳನ್ನು ಪಡೆಯುತ್ತದೆ. ಡೀಸೆಲ್ ಎಂಜಿನ್ ಕಾರು 98.6 ಬಿಎಚ್‌ಪಿ ಮತ್ತು 215 ಎನ್ಎಂ ಅಶ್ವಶಕ್ತಿ ಉತ್ಪಾದಿಸುತ್ತದೆ ಮತ್ತು ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ ಪಡೆಯುತ್ತದೆ.

Most Read Articles

Kannada
Read more on ford ಫೋರ್ಡ್
English summary
Ford is all set to launch the EcoSport facelift in India on November 9, 2017. Ahead of the launch, the company has tied up with e-commerce giant Amazon for bookings of the compact SUV.
Story first published: Saturday, November 4, 2017, 15:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X