ಬಿಡುಗಡೆಗೊಳ್ಳಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಫೋರ್ಡ್ ಇಂಡಿಯಾ ಸಂಸ್ಥೆಯು ಮುಂಬರುವ ನವೆಂಬರ್ 9ರಂದು ದೇಶದಲ್ಲಿ ತನ್ನ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರನ್ನು ಪರಿಚಯಿಸಲು ಸಿದ್ಧವಾಗಿದ್ದು, ನವೀಕರಿಸಿದ ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

By Girish

ಈ ಹೊಚ್ಚ ಹೊಸ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರು ಬಾಹ್ಯ ಮತ್ತು ಒಳಾಂಗಣ ವಿನ್ಯಾಸ ಹಾಗು ಹೊಸ ಪೆಟ್ರೋಲ್ ಇಂಜಿನ್ ಪಡೆದುಕೊಳ್ಳಲಿದೆ. ಕಾಂಪ್ಯಾಕ್ಟ್ ಎಸ್‌ಯುವಿ ಒಟ್ಟಾರೆ ವಿನ್ಯಾಸ ಒಂದೇ ಆಗಿರಲಿದ್ದು, ಹಿಂದಿನ ಮಾದರಿಗಿಂತ ಹೆಚ್ಚು ಭಿನ್ನವಾಗಿರುವ ಈ ಕಾರು ಮುಂಭಾಗದಲ್ಲಿ ನವೀನ ವಿನ್ಯಾಸ ಪಡೆದುಕೊಂಡಿದೆ.

ಬಿಡುಗಡೆಗೊಳ್ಳಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರು, ಹೊಸ 1.5-ಲೀಟರ್ ಮೂರು-ಸಿಲಿಂಡರ್ ಡ್ರಾಗನ್ ಸೀರೀಸ್ ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, 1.5 ಲೀಟರ್ ಎಂಜಿನ್ ಹೊಂದಿರುವ ಡೀಸೆಲ್ ರೂಪಾಂತರವು 1 ಲೀಟರ್ ಇಕೊಬೂಸ್ಟ್ ಎಂಜಿನ್ ಆಯ್ಕೆಯನ್ನು ಉಳಿಸಿಕೊಂಡಿದೆ.

ಬಿಡುಗಡೆಗೊಳ್ಳಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಇನ್ನು, ಈ ಕಾರು 5 ಸ್ಪೀಡ್ ಮ್ಯಾನ್ಯುವಲ್ ಅಥವಾ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದ್ದು, ಆಂಬಿಯೆಂಟ್, ಟ್ರೆಂಡ್, ಟ್ರೆಂಡ್ +. ಟೈಟಾನಿಯಂ ಮತ್ತು ಟೈಟೇನಿಯಮ್ + ಎಂಬ ಹೊಸ ಐದು ರೂಪಾಂತರಗಳಲ್ಲಿ ಈ ಕಾರು ಲಭ್ಯವಿದೆ.

ಬಿಡುಗಡೆಗೊಳ್ಳಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರು, ಡ್ಯೂಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ಕ್ರ್ಯಾಶ್ ಅನ್ಲಾಕಿಂಗ್ ಸಿಸ್ಟಮ್, ಇಂಜಿನ್ ಇಮೊಬಿಲೈಸರ್, ತುರ್ತು ಬ್ರೇಕ್ ಲೈಟ್ ಫ್ಲಾಸಿಂಗ್, ಎಫ್ಎಂ, ಎಂಪಿ 3, ಆಕ್ಸ್-ಇನ್ ಮತ್ತು ಯುಎಸ್‌ಬಿ, ಬ್ಲೂಟೂತ್ ಮತ್ತು ನಾಲ್ಕು ಸ್ಪೀಕರ್‌ಗಳೊಂದಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ.

ಬಿಡುಗಡೆಗೊಳ್ಳಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಆಂಬಿಯಾಂಟ್ ಆವೃತಿಯಲ್ಲಿ ನೀಡಲಾದ ವೈಶಿಷ್ಟ್ಯಗಳೊಂದಿಗೆ, ಟ್ರೆಂಡ್ ರೂಪಾಂತರವು ಹೆಚ್ಚುವರಿಯಾಗಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಡ್ಯುಯಲ್ ಯುಎಸ್‌ಬಿ ಪೋರ್ಟಗಳು, ಮುಂಭಾಗದಲ್ಲಿ ಎರಡು ಟ್ವೀಟರ್‌ಗಳು, ಸ್ಟೀರಿಂಗ್ ಮೌಂಟೆಡ್ ಆಡಿಯೊ, ಬ್ಲೂಟೂತ್ ನಿಯಂತ್ರಣಗಳು ಮತ್ತು ಮುಂಭಾಗದ ಆಸನ ಹಾಗು ಇನ್ಫೋಟೈನ್ಮೆಂಟ್ ಸಿಸ್ಟಮ್ ಒಳಗೊಂಡಿದೆ.

ಬಿಡುಗಡೆಗೊಳ್ಳಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಇದಲ್ಲದೆ, ಉನ್ನತ-ವ್ಯಾಪ್ತಿಯ ರೂಪಾಂತರದ ಆವೃತಿಯನ್ನು ಹೊರತು ಪಡಿಸಿ ಚರ್ಮದ ಸುತ್ತುವರಿಕೆ ಪಡೆದ ಸ್ಟೀರಿಂಗ್ ಚಕ್ರ ಮತ್ತು ಗೇರ್ ನಾಬ್, ಸ್ಪೋರ್ಟಿ ಅಲಾಯ್ ಪೆಡಲ್, ಫುಟ್ ವೆಲ್‌ನಲ್ಲಿ ಬಹುವರ್ಣದ ಬೆಳಕು, ಹೆಚ್ಚಿನ ವೇಗದ ಎಚ್ಚರಿಕೆ ಪಡೆದುಕೊಂಡಿದೆ.

Recommended Video

[Kannada] Mahindra KUV 100 NXT Launched In India - DriveSpark
ಬಿಡುಗಡೆಗೊಳ್ಳಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಸ್ವಯಂಚಾಲಿತ ರೂಪಾಂತರವು ಪೆಡಲ್ ಶಿಫ್ಟ್, ಹಿಲ್ ಲಾಂಚ್ ಸಹಾಯ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕ್ ಸಹಾಯ ಮತ್ತು ಟ್ರಾಕ್ಷನ್ ಕಂಟ್ರೋಲ್ ಆಯ್ಕೆಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಳ್ಳಲಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರು ಹೊಚ್ಚ ಹೊಸ ಸೌಕರ್ಯಗಳೊಂದಿಗೆ ಮತ್ತೆ ಭಾರತೀಯ ಮಾರುಕಟ್ಟೆ ಲಗ್ಗೆ ಇಡುತ್ತಿದ್ದು, ಹೊಸ ಇಕೊ ಸ್ಪೋರ್ಟ್ ಆವೃತಿಯು, ಮಾರುತಿ ಸಂಸ್ಥೆಯ ಬ್ರೇಝ ಮತ್ತು ಇತ್ತೀಚೆಗೆ ಬಿಡುಗಡೆಯಾದ ಟಾಟಾ ನೆಕ್ಸನ್ ನಂತಹ ಕಾರುಗಳೊಂದಿಗೆ ಪ್ರತಿಸ್ಪರ್ಧೆ ನೆಡೆಸಲಿದೆ.

Most Read Articles

Kannada
Read more on ford ಫೋರ್ಡ್
English summary
Ford India is all set to introduce the EcoSport facelift in the country on November 9, 2017. The updated compact SUV features changes to the exterior and interior design and an all-new petrol engine.
Story first published: Friday, October 27, 2017, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X