ಫಾರ್ಮುಲಾ ಇ- ಸಿಸನ್‌ 3ರ ಚಾಂಪಿಯನ್ ಟೈಟಲ್ ಗೆದ್ದ ಲ್ಯೂಕಾಸ್ ಡಿ ಗ್ರಾಸ್ಸಿ

Written By:

ಆಬ್ಟ್ ಸ್ಚಾಫ್ಲರ್ ಆಡಿ ಸ್ಪೋರ್ಟ್ ಚಾಲಕ ಲ್ಯೂಕಾಸ್ ಡಿ ಗ್ರಾಸ್ಸಿ ಫಾರ್ಮುಲಾ ಇ ಸಿಸನ್ 3ರಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, 181 ಅಂಕಗಳ ಭಾರೀ ಮುನ್ನಡೆಯೊಂದಿಗೆ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಿದರು.

To Follow DriveSpark On Facebook, Click The Like Button
ಫಾರ್ಮುಲಾ ಇ- ಸಿಸನ್‌ 3ರ ಚಾಂಪಿಯನ್ ಟೈಟಲ್ ಗೆದ್ದ ಲ್ಯೂಕಾಸ್ ಡಿ ಗ್ರಾಸ್ಸಿ

ಇದೇ ಸ್ಪರ್ಧೆಯಲ್ಲಿ ಆಬ್ಟ್ ಸ್ಚಾಫ್ಲರ್ ಆಡಿ ಸ್ಪೋರ್ಟ್ ತಂಡದ ಮಾಜಿ ಚಾಲಕ ಮಾಂಟ್ರಿಯಲ್ ಇಪ್ರಿಕ್ಸ್‌ ಕೂಡಾ ಏಳನೇ ಸ್ಥಾನ ಪಡೆದುಕೊಂಡಿದ್ದು, 157 ಅಂಕಗಳನ್ನು ಪಡೆದುಕೊಂಡ ಮತ್ತೊಬ್ಬ ಮಾಜಿ ಚಾಂಪಿಯನ್ ಸೈಬಾಸ್ಟಿಯನ್ ಬ್ಯೂಮಿ ರನ್ನಪ್ ಆಪ್ ಆಗಿ ಹೊರಹೊಮ್ಮಿದರು.

ಫಾರ್ಮುಲಾ ಇ- ಸಿಸನ್‌ 3ರ ಚಾಂಪಿಯನ್ ಟೈಟಲ್ ಗೆದ್ದ ಲ್ಯೂಕಾಸ್ ಡಿ ಗ್ರಾಸ್ಸಿ

ಇನ್ನು ಮೊದಲ ದಿನದಂದಲೇ ತೀವ್ರ ಪೈಪೋಟಿ ನೀಡಿದ್ದ ಬ್ಯುಮಿ ಕಾರಣಾಂತರಗಳಿಂದ 13 ನೇ ಸೃತ್ತಿನಲ್ಲಿ ಹೊರಬಿದ್ದರು. ಆದಾಗ್ಯೂ, ಬ್ಯೂಮಿ ತಂಡದ ರೆನಾಲ್ಟ್ ಇಡಾಮ್ಸ್ 268 ಅಂಕಗಳೊಂದಿಗೆ ಸತತವಾಗಿ ಮೂರನೇ ಬಾರಿಗೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಫಾರ್ಮುಲಾ ಇ- ಸಿಸನ್‌ 3ರ ಚಾಂಪಿಯನ್ ಟೈಟಲ್ ಗೆದ್ದ ಲ್ಯೂಕಾಸ್ ಡಿ ಗ್ರಾಸ್ಸಿ

ಅಬ್ಟ್ ಸ್ಚಾಫ್ಲರ್ ಆಡಿ ಸ್ಪೋರ್ಟ್ ತಂಡ 248 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಮತ್ತು ಮಹೀಂದ್ರ ರೇಸಿಂಗ್ ತಂಡವು 190 ಅಂಕಗಳೊಂದಿಗೆ ಮೂರನೇ ಸ್ಥಾನ ಗಳಿಸಿದ್ದು ರೋಚಕತೆಯಿಂದ ಕೂಡಿತ್ತು.

ಫಾರ್ಮುಲಾ ಇ- ಸಿಸನ್‌ 3ರ ಚಾಂಪಿಯನ್ ಟೈಟಲ್ ಗೆದ್ದ ಲ್ಯೂಕಾಸ್ ಡಿ ಗ್ರಾಸ್ಸಿ

ಅದೇ ರೀತಿಯಾಗಿ ಎಲೆಕ್ಟ್ರಿಕ್ ರೇಸಿಂಗ್ ಸರಣಿಯಲ್ಲಿ ತನ್ನ ಮೊದಲ ವಿಜಯವನ್ನು ಪಡೆದ ವೆರ್ಗ್‌ನೆ, ಮಹೀಂದ್ರ ರೇಸೀಂಗ್ ಚಾಲಕ ಫೆಲಿಕ್ಸ್ ರೋಸೆಸ್ವಿಸ್ಟ್‌ಗೆ ತೀವ್ರ ಪೈಪೋಟಿ ನೀಡಿತು. ಇದರ ಜೊತೆಗೆ ಡ್ರೈವರ್ ಟೈಟಲ್‌ನಲ್ಲಿ ಎರಡನೇ ಸ್ಥಾನ ಗೆಲ್ಲುವ ಮೂಲಕ ನಾಲ್ಕನೇ ಸ್ಥಾನ ಗೆದ್ದ ಡಿಎಸ್ ವರ್ಜಿನ್ ರೇಸಿಂಗ್ ಚಾಲಕ ಸ್ಯಾಮ್ ಬರ್ಡ್‌ಗೆ ತೀವ್ರ ಪೈಪೋಟಿ ನೀಡಿದರು.

ಫಾರ್ಮುಲಾ ಇ- ಸಿಸನ್‌ 3ರ ಚಾಂಪಿಯನ್ ಟೈಟಲ್ ಗೆದ್ದ ಲ್ಯೂಕಾಸ್ ಡಿ ಗ್ರಾಸ್ಸಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ ಮೂರು ಋತುಗಳಲ್ಲಿ ಫಾರ್ಮುಲಾ ಇ ಸ್ಪರ್ಧೆಯಿಂದ ಅತ್ಯುತ್ತಮ ಪ್ರತಿಭೆಗಳು ಹೊರಬರುತ್ತಿದ್ದು, ಮಹೀಂದ್ರಾ ರೇಸಿಂಗ್ ಟೀಂ ಕೂಡಾ ಅತ್ಯುತ್ತಮ ಪ್ರದರ್ಶನ ತೊರಿದ್ದು ಗಮರ್ನಾಹವಾಗಿತ್ತು.

English summary
Read in Kannada about Brazilian Lucas Di Grassi Wins in Formula E Season 3.
Story first published: Monday, July 31, 2017, 18:12 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark