ಜಿಎಸ್‌ಟಿ : ಹೈಬ್ರಿಡ್ ಕಾರುಗಳ ಯೋಜನೆಯಿಂದ ಹಿಂದೆ ಸರಿದ ಹ್ಯುಂಡೈ

Written By:

ಹೊಸ ಜಿಎಸ್‌ಟಿ ತೆರಿಗೆ ಪದ್ಧತಿಯಡಿ, ಎಲ್ಲಾ ಸಾಮಾನ್ಯ ಕಾರುಗಳ ಮೇಲೆ ವಿಧಿಸುವಂತೆ ಹೈಬ್ರಿಡ್ ವಾಹನಗಳ ಮೇಲೂ ಹೆಚ್ಚಿನ ತೆರಿಗೆ ವಿಧಿಸುವ ನಿರ್ಧರಿಸಿತ್ತು, ಇದರ ಪರಿಣಾಮ ಹ್ಯುಂಡೈ ತನ್ನ ನಿರ್ಧಾರವನ್ನು ಬದಲಿಸಿದೆ.

To Follow DriveSpark On Facebook, Click The Like Button
ಜಿಎಸ್‌ಟಿ : ಹೈಬ್ರಿಡ್ ಕಾರುಗಳ ಯೋಜನೆಯಿಂದ ಹಿಂದೆ ಸರಿದ ಹ್ಯುಂಡೈ

ಹೌದು, ಜುಲೈ ಒಂದರ ನಂತರ ಭಾರತದಲ್ಲಿ ಹೊಸ ರೀತಿಯ ತೆರಿಗೆ ಪದ್ಧತಿ ಅನುಷ್ಠಾನ ಮಾಡಿತ್ತು. ಈ ತೆರಿಗೆ ಪದ್ಧತಿಯಿಂದಾಗಿ ಆಟೊ ಕ್ಷೆತ್ರದಲ್ಲಿ ಬಹಳಷ್ಟು ವ್ಯತ್ಯಯ ಉಂಟಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮತ್ತು ಹೈಬ್ರಿಡ್ ವಾಹನಗಳನ್ನು ಒಂದೇ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ತರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಜಿಎಸ್‌ಟಿ : ಹೈಬ್ರಿಡ್ ಕಾರುಗಳ ಯೋಜನೆಯಿಂದ ಹಿಂದೆ ಸರಿದ ಹ್ಯುಂಡೈ

ಭಾರತದ ಪ್ರಖ್ಯಾತ ಕಾರು ತಯಾರಕ ಸಂಸ್ಥೆ ತನ್ನ ಹೈಬ್ರಿಡ್ ಕಾರುಗಳ ಬಗ್ಗೆ ಹೊಂದಿದ್ದ ನಿಲುವುಗಳನ್ನು ಬದಲಾಯಿಸಿಕೊಳ್ಳಲು ಮುಂದಾಗಿದ್ದು, ನಿದಾನವಾಗಿ ಹೈಬ್ರಿಡ್ ಕಾರುಗಳ ಯೋಜನೆಗಳಿಂದ ಹಿಂದೆ ಸರಿಯುವ ಮಾತನಾಡಿದೆ.

ಜಿಎಸ್‌ಟಿ : ಹೈಬ್ರಿಡ್ ಕಾರುಗಳ ಯೋಜನೆಯಿಂದ ಹಿಂದೆ ಸರಿದ ಹ್ಯುಂಡೈ

ದಕ್ಷಿಣ ಕೊರಿಯಾದ ವಾಹನ ತಯಾರಕ ಸಂಸ್ಥೆ ಹ್ಯುಂಡೈ 2018 ಆಟೊ ಎಕ್ಸ್‌ಪೂದಲ್ಲಿ ಹೈಬ್ರಿಡ್ ಐಯೋನಿಕ್ ಕಾರನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

ಜಿಎಸ್‌ಟಿ : ಹೈಬ್ರಿಡ್ ಕಾರುಗಳ ಯೋಜನೆಯಿಂದ ಹಿಂದೆ ಸರಿದ ಹ್ಯುಂಡೈ

ಆದರೆ, ಭಾರತದಲ್ಲಿ ಹೊಸ ಜಿಎಸ್‌ಟಿ ತೆರಿಗೆ ಪದ್ಧತಿಯಿಂದಾಗಿ ಹೆಚ್ಚು ಹೊರೆ ಹೊರಲು ಹ್ಯುಂಡೈ ಸಿದ್ದವಿಲ್ಲ ಎನ್ನುವ ಮಾತು ಕೇಳಿಬರುತ್ತಿದ್ದು, ಈ ಬಹುನಿರೀಕ್ಷಿತ ಐಯೋನಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

ಜಿಎಸ್‌ಟಿ : ಹೈಬ್ರಿಡ್ ಕಾರುಗಳ ಯೋಜನೆಯಿಂದ ಹಿಂದೆ ಸರಿದ ಹ್ಯುಂಡೈ

ನಮಗೆಲ್ಲರಿಗೂ ತಿಳಿದಿರುವಂತೆ ಜುಲೈ ತಿಂಗಳ 1 ರಿಂದ ಜಾರಿಗೆ ಬಂದಿರುವ ಜಿಎಸ್‌ಟಿ ಪ್ರಕಾರ ಕೇಂದ್ರ ಸರ್ಕಾರವು ಈಗಿರುವ ಶೇಕಡಾ 28% ಜೊತೆಗೆ ಮತ್ತೆ ಶೇಕಡಾ 15ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ಅಂಗೀಕರಿಸಿತ್ತು.

ಜಿಎಸ್‌ಟಿ : ಹೈಬ್ರಿಡ್ ಕಾರುಗಳ ಯೋಜನೆಯಿಂದ ಹಿಂದೆ ಸರಿದ ಹ್ಯುಂಡೈ

ತೆರಿಗೆ ಹೆಚ್ಚಿಗೆಯಾಗಿರುವ ಪರಿಣಾಮವಾಗಿ ಹೈಬ್ರಿಡ್ ಕಾರುಗಳ ಬೆಲೆ ಹೆಚ್ಚಳ ಕಂಡಿತು. ಮಾರುತಿ ಸುಜುಕಿ, ಟೊಯೊಟಾ, ಮಹೀಂದ್ರಾ ಇತ್ಯಾದಿ ಪ್ರಮುಖ ತಯಾರಕರ ಹೈಬ್ರಿಡ್ ಕಾರುಗಳ ಮಾರಾಟ ಕಡಿಮೆಯಾಗಿತ್ತು.

ಜಿಎಸ್‌ಟಿ : ಹೈಬ್ರಿಡ್ ಕಾರುಗಳ ಯೋಜನೆಯಿಂದ ಹಿಂದೆ ಸರಿದ ಹ್ಯುಂಡೈ

ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತೆ ತನ್ನ ನಿರ್ಧಾರ ಬದಲಿಸಲು ಮುಂದಾಗಿದ್ದು, ಹೈಬ್ರಿಡ್ ವಾಹನಗಳ ಮೇಲಿನ ಅಧಿಕ ತೆರಿಗೆಯನ್ನು ವಿಡಿಸುವ ಕಾರ್ಯಕ್ಕೆ ಸದ್ಯ ಬ್ರೇಕ್ ಹಾಕಲು ಮುಂದಾಗಿದೆ ಎನ್ನುವ ವಿಚಾರ ಕೇಳಿಬರುತ್ತಿದೆ.

English summary
The South Korean automaker had planned to launch the Ioniq hybrid at the 2018 Auto Expo. But now, Hyundai has decided not to introduce hybrid vehicles in the country after the implementation of GST.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark