ಬರ್ತಿದೆ ಹೋಂಡಾ ಸಿಟಿ ಮತ್ತು ಜಾಝ್ ಕಾರುಗಳ ಹೈಬ್ರಿಡ್ ಆವೃತಿ !!

ಹಲವಾರು ವಾಹನ ತಯಾರಕರು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ವಿದ್ಯುತ್ ಕಾರುಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಈಗಾಗಲೇ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ಆದರೆ ಹೋಂಡಾ ಸಂಸ್ಥೆಯು ವಿರುದ್ಧ ದಿಕ್ಕಿನ ಕಡೆ ಹೆಜ್ಜೆ ಇಟ್ಟಿದೆ ಎನ್ನಬುದು.

By Girish

2030ರ ಹೊತ್ತಿಗೆ ಎಲ್ಲಾ ವಾಹನಗಳನ್ನು ವಿದ್ಯುತ್ ವಾಹನಗಳನ್ನಾಗಿ ಮಾರ್ಪಾಡುಗೊಳಿಸುವ ಬಗ್ಗೆ ಭಾರತ ಸರ್ಕಾರವು ಹೆಚ್ಚು ಉತ್ಸುಕವಾಗಿದೆ. ಈ ವಿಚಾರವನ್ನು ಕೆಲವು ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ವಾಹನಗಳನ್ನು ವಿದ್ಯುತೀಕರಣಗೊಳಿಸುವುದಾಗಿ ಹೇಳಿಕೊಂಡಿವೆ.

ಬರ್ತಿದೆ ಹೋಂಡಾ ಸಿಟಿ ಮತ್ತು ಜಾಝ್ ಕಾರುಗಳ ಹೈಬ್ರಿಡ್ ಆವೃತಿ !!

ಆದ್ರೆ, 2020ರ ಹೊತ್ತಿಗೆ ಹೋಂಡಾ ಸಿಟಿ ಸೆಡಾನ್ ಮತ್ತು ಜಾಝ್ ಹ್ಯಾಚ್‌ಬ್ಯಾಕ್ ಕಾರುಗಳ ಹೈಬ್ರಿಡ್ ಮಾದರಿಗಳನ್ನು ಭಾರತದಲ್ಲಿ ಪರಿಚಯಿಸಲಾಗುವುದು ಎಂದು ಹೋಂಡಾ ಕಂಪನಿಯು ಹೇಳಿಕೆ ನೀಡಿದೆ.

ಬರ್ತಿದೆ ಹೋಂಡಾ ಸಿಟಿ ಮತ್ತು ಜಾಝ್ ಕಾರುಗಳ ಹೈಬ್ರಿಡ್ ಆವೃತಿ !!

ಭಾರತದಲ್ಲಿ ಇತ್ತೀಚಿಗೆ ತರಲಾಗಿರುವ ಜಿಎಸ್‌ಟಿ ನಿಯಮದಿಂದಾಗಿ, ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆ ದರಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಜಪಾನಿನ ವಾಹನ ತಯಾರಕ ಸಂಸ್ಥೆಯ ಈ ನಿರ್ದಾರ ವಾಹನೋದ್ಯಮದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಬರ್ತಿದೆ ಹೋಂಡಾ ಸಿಟಿ ಮತ್ತು ಜಾಝ್ ಕಾರುಗಳ ಹೈಬ್ರಿಡ್ ಆವೃತಿ !!

ಹೊಂಡಾ ಸಿಟಿ ಮತ್ತು ಜಾಝ್ ಕಾರುಗಳ ಹೈಬ್ರಿಡ್ ಆವೃತ್ತಿಗಳು ಈಗಾಗಲೇ ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಎರಡೂ ಕಾರುಗಳು ಸಹ 1.5 ಲೀಟರ್ ಪೆಟ್ರೋಲ್ ಇಂಜಿನ್ ಆಯ್ಕೆಯೊಂದಿಗೆ 108 ಬಿಎಚ್‌ಪಿ ಮತ್ತು 134 ಎನ್ಎಮ್ ಟಾರ್ಕ್ ಉತ್ಪಾದಿಸುತ್ತವೆ.

ಬರ್ತಿದೆ ಹೋಂಡಾ ಸಿಟಿ ಮತ್ತು ಜಾಝ್ ಕಾರುಗಳ ಹೈಬ್ರಿಡ್ ಆವೃತಿ !!

ಈ ಎಂಜಿನ್ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗುವ ವಿದ್ಯುತ್ ಮೋಟರ್ ಪಡೆದುಕೊಂಡಿದ್ದು, ಈ ಎಂಜಿನ್ 29.5 ಬಿಎಚ್‌ಪಿ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳೂ ಸೇರಿ ಕಾರಿಗೆ ಬಲಿಷ್ಠ ಶಕ್ತಿ ಒದಗಿಸುವಲ್ಲಿ ಸಫಲವಾಗಿವೆ.

Recommended Video

[Kannada] MV Agusta Brutale Launched In India - DriveSpark
ಬರ್ತಿದೆ ಹೋಂಡಾ ಸಿಟಿ ಮತ್ತು ಜಾಝ್ ಕಾರುಗಳ ಹೈಬ್ರಿಡ್ ಆವೃತಿ !!

ಎರಡೂ ಎಂಜಿನ್‌ಗಳ ಉತ್ಪಾದನೆಯು ಸಹ 138 ಬಿಎಚ್‌ಪಿ ಮತ್ತು 170 ಎನ್ಎಂ ಟಾರ್ಕ್‌ವರೆಗೆ ಇರಲಿದ್ದು, ಸಿಟಿ ಮತ್ತು ಜಾಝ್ ಕಾರಿನ ಹೈಬ್ರಿಡ್ ಅವತಾರವು 7-ಸ್ಪೀಡ್ ಡುಯಲ್-ಕ್ಲಚ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದುಕೊಂಡಿವೆ.

ಬರ್ತಿದೆ ಹೋಂಡಾ ಸಿಟಿ ಮತ್ತು ಜಾಝ್ ಕಾರುಗಳ ಹೈಬ್ರಿಡ್ ಆವೃತಿ !!

ಹೋಂಡಾ ಕಂಪನಿ ಹೇಳಿರುವಂತೆ, ಈ ಕಾರಿನ ಇಂಧನ ದಕ್ಷತೆಯನ್ನು ಲೀಟರಿಗೆ 25 ಕಿಲೋಮೀಟರ್‌ವರೆಗೆ ಇರಲಿದ್ದು, ಹೈಬ್ರಿಡ್ ರೂಪಾಂತರವು ಡೀಸೆಲ್ ಮಾದರಿಗಳಂತೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಹಾಗು ಕಡಿಮೆ ಹೊರಸೂಸುವಿಕೆಯನ್ನು ಉತ್ಪಾದಿಸುತ್ತದೆ.

Article Published On: Friday, October 27, 2017, 17:18 [IST]
English summary
The Government of India is keen towards shifting to all-electric vehicles by 2030. Several automakers are already working on developing electric cars for the Indian market. But Honda seems to be going in the opposite direction. Honda will launch the hybrid variants of the City and Jazz in India when both the products are updated in the country.
Read more on honda ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+