'HyBUY' ಆನ್ಲೈನ್ ಸೇವೆ ಆರಂಭಿಸಿದ ಹ್ಯುಂಡೈ - ಇನ್ಮೇಲೆ ಹ್ಯುಂಡೈ ಕಾರುಗಳನ್ನು ಆನ್ಲೈನ್‌ನಲ್ಲಿ ಖರೀದಿ ಮಾಡಿ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಎಚ್ಎಂಐಎಲ್) 'HyBUY' ಎಂಬ ಆನ್ಲೈನ್ ಸೇವೆಯನ್ನು ಆರಂಭಿಸಿದ್ದು, ಈ ಮೂಲಕ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದೆ.

By Girish

ಭಾರತದ ಎರಡನೆಯ ಅತಿದೊಡ್ಡ ಕಾರು ತಯಾರಕ ಮತ್ತು ಕಾರುಗಳ ದೊಡ್ಡ ರಫ್ತುದಾರ, ಹ್ಯುಂಡೈ ಡಿಜಿಟಲ್ ಮಾರ್ಕೆಟಿಂಗ್ ಇನಿಶಿಯೇಟಿವ್ 'HyBUY' ಪ್ರಾರಂಭಿಸಿದ್ದು, ಇದರಿಂದಾಗಿ ಕಾರು ಖರೀದಿಸುವ ಅನುಭವವನ್ನು ಪುನರ್ ವ್ಯಾಖ್ಯಾನಗೊಳಿಸಲು ಮುಂದಾಗಿದೆ.

 'HyBUY' ಆನ್ಲೈನ್ ಸೇವೆ ಆರಂಭಿಸಿದ ಹ್ಯುಂಡೈ - ಇನ್ಮೇಲೆ ಹ್ಯುಂಡೈ ಕಾರುಗಳನ್ನು ಆನ್ಲೈನ್‌ನಲ್ಲಿ ಖರೀದಿ ಮಾಡಿ

ಈ ಪ್ಲ್ಯಾಟ್‌ಫಾರಂ ಅಡಿಯಲ್ಲಿ, ಗ್ರಾಹಕರು ಆನ್ಲೈನ್‌ನಲ್ಲಿ ಕಾರು ಕಾಯ್ದಿರಿಸಬಹುದಾಗಿದೆ ಮತ್ತು ಸ್ನೇಹಿತರು ಅಥವಾ ಸಂಬಂಧಿಕರನ್ನು ರೆಫರ್ ಮಾಡುವ ಮೂಲಕ ಅಂಕಗಳನ್ನೂ ಸಹ ಪಡೆದುಕೊಳ್ಳಬಹುದಾಗಿದೆ.

 'HyBUY' ಆನ್ಲೈನ್ ಸೇವೆ ಆರಂಭಿಸಿದ ಹ್ಯುಂಡೈ - ಇನ್ಮೇಲೆ ಹ್ಯುಂಡೈ ಕಾರುಗಳನ್ನು ಆನ್ಲೈನ್‌ನಲ್ಲಿ ಖರೀದಿ ಮಾಡಿ

ಹೊಸ ರೀತಿಯ ಕಾರ್ಯಕ್ರಮವು ಸೀಮಿತ ಅವಧಿಯವರೆಗೆ ಮಾತ್ರ ಇರಲಿದ್ದು, ಸೀಮಿತ ಸಂಖ್ಯೆಯ ಜನರು(ಸುಮಾರು 300) ವಿಜೇತರನ್ನಾಗಿ ಘೋಷಣೆ ಮಾಡಲು ಕಂಪನಿ ತೀರ್ಮಾನಿಸಿದೆ ಎನ್ನಲಾಗಿದೆ.

 'HyBUY' ಆನ್ಲೈನ್ ಸೇವೆ ಆರಂಭಿಸಿದ ಹ್ಯುಂಡೈ - ಇನ್ಮೇಲೆ ಹ್ಯುಂಡೈ ಕಾರುಗಳನ್ನು ಆನ್ಲೈನ್‌ನಲ್ಲಿ ಖರೀದಿ ಮಾಡಿ

ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ದಕ್ಷಿಣ ಕೊರಿಯಾದ ಕಂಪೆನಿಯು, ವಿಜೇತರ ಕಾರುಗಳಿಗೆ ವಿಸ್ತರಿತ ರಿಯಾಯಿತಿಗಳು ಮತ್ತು ವಾರೆಂಟಿ ಮತ್ತಿತರ ಸೌಲಭ್ಯ ಸಹ ನೀಡಲಿದೆ.

 'HyBUY' ಆನ್ಲೈನ್ ಸೇವೆ ಆರಂಭಿಸಿದ ಹ್ಯುಂಡೈ - ಇನ್ಮೇಲೆ ಹ್ಯುಂಡೈ ಕಾರುಗಳನ್ನು ಆನ್ಲೈನ್‌ನಲ್ಲಿ ಖರೀದಿ ಮಾಡಿ

ಪ್ರಯೋಜನಗಳನ್ನು ಪಡೆದುಕೊಳ್ಳಲು ಗ್ರಾಹಕರು (www.HyBUY.in)ಪೋರ್ಟಲ್‌ಗೆ ಸೇರ್ಪಡೆಗೊಳ್ಳಬೇಕು ಮತ್ತು ನಂತರ ರಿವಾರ್ಡ್ ಪಾಯಿಂಟ್‌ಗಳನ್ನು ಸ್ವೀಕರಿಸಲು ಸ್ನೇಹಿತರು/ಸಂಬಂಧಿಕರೊಂದಿಗೆ ಅದೇ ರೀತಿ ಹಂಚಿಕೊಳ್ಳಬೇಕಾಗಿದೆ.

 'HyBUY' ಆನ್ಲೈನ್ ಸೇವೆ ಆರಂಭಿಸಿದ ಹ್ಯುಂಡೈ - ಇನ್ಮೇಲೆ ಹ್ಯುಂಡೈ ಕಾರುಗಳನ್ನು ಆನ್ಲೈನ್‌ನಲ್ಲಿ ಖರೀದಿ ಮಾಡಿ

8.9 ಮಿಲಿಯನ್ ಫೇಸ್ ಬುಕ್ ಅಭಿಮಾನಿಗಳೊಂದಿಗೆ, ಹುಂಡೈ ಇಂಡಿಯಾವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಕಂಪೆನಿಯು ಡಿಜಿಟಲ್ ಪ್ಲ್ಯಾಟ್ ಫಾರಂ ಮೂಲಕ ತನ್ನ ಅಭಿಯಾನವನ್ನು ಯಶಸ್ವಿಗೊಳಿಸಲು ಮುಂದಾಗಿದೆ.

Most Read Articles

Kannada
English summary
Hyundai Motor India Ltd. (HMIL) has launched 'HyBUY', an online platform to engage with customers as well as offer benefits and rewards.
Story first published: Thursday, July 13, 2017, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X