ಹ್ಯುಂಡೈ ಕಂಪನಿಯ 50ನೇ ಲಕ್ಷದ ಕಾರಾಗಿ ಹೊರ ಬಂತು ಹೊಸ ಪೀಳಿಗೆಯ ವರ್ನಾ ಕಾರು

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಎಚ್ಎಂಐಎಲ್) ಕಂಪನಿಯು ಸದ್ಯ ಭಾರತದಲ್ಲಿ ಹೆಚ್ಚು ಯಶಸ್ವಿಯಾಗಿರುವ ವಾಹನ ತಯಾರಕ ಕಂಪನಿಯಾಗಿದೆ. ದೇಶದ ಎರಡನೇ ಅತಿದೊಡ್ಡ ಕಾರು ಸದ್ಯ ಹೆಚ್ಚು ಹೊಸ ಮೈಲಿಗಲ್ಲನ್ನು ತಲುಪಿದೆ.

By Girish

ಹ್ಯುಂಡೈ ವಾಹನ ತಯಾರಕ ಕಂಪನಿಯು ಭಾರತದಲ್ಲಿ ಉತ್ಪಾದನೆ ಮತ್ತು ಕಾರುಗಳನ್ನು ರಫ್ತುದಾರನಾಗಿದೆ. ದೇಶದಲ್ಲಿ ಉತ್ಪಾದನೆ ಮಾಡಲು ಪ್ರಾರಂಭಿಸಿದಾಗಿಲಿನಿಂದ ಇಲ್ಲಿಯವರೆಗೆ 5 ಮಿಲಿಯನ್ ಕಾರುಗಳನ್ನು ಉತ್ಪಾದಿಸಿದೆ. ಸದ್ಯ, 50ನೇ ಲಕ್ಷದ ಹೊಸ ಜನರೇಶನ್ ವರ್ನಾ ಕಾರನ್ನು ಹೊರ ತಂದಿದೆ.

ಹ್ಯುಂಡೈ ಕಂಪನಿಯ 50ನೇ ಲಕ್ಷದ ಕಾರಾಗಿ ಹೊರ ಬಂತು ಹೊಸ ಪೀಳಿಗೆಯ ವರ್ನಾ ಕಾರು

ಹ್ಯುಂಡೈ ತನ್ನ ಮೊದಲ ಉತ್ಪಾದನೆಯನ್ನು 1998ರಲ್ಲಿ ಪ್ರಾರಂಭಿಸಿತ್ತು ಹಾಗು ತನ್ನ ಮೊದಲ ಮಿಲಿಯನ್ ಕಾರಾಗಿ ಸ್ಯಾಂಟ್ರೊವನ್ನು 2007ರಲ್ಲಿ 8 ವರ್ಷಗಳ ಹಿಂದೆ ಉತ್ಪಾದಿಸಿತ್ತು ಹಾಗು 3 ಮಿಲಿಯನ್ ಮೈಲಿಗಳನ್ನು ಜುಲೈ 2013ರಲ್ಲಿ ತಲುಪಿತ್ತು.

ಹ್ಯುಂಡೈ ಕಂಪನಿಯ 50ನೇ ಲಕ್ಷದ ಕಾರಾಗಿ ಹೊರ ಬಂತು ಹೊಸ ಪೀಳಿಗೆಯ ವರ್ನಾ ಕಾರು

ಹ್ಯುಂಡೈ ಕಂಪನಿಯು ತನ್ನ ಉತ್ಪನ್ನದ ಬಂಡವಾಳವನ್ನು ವಿಸ್ತರಿಸುವ ಮೂಲಕ ಬಲಿಷ್ಠ ಮಾರುಕಟ್ಟೆಯನ್ನು ನಿರ್ಮಿಸಿದೆ. ಸದ್ಯ ಭಾರತದಲ್ಲಿ 2,200ಕ್ಕಿಂತ ಹೆಚ್ಚಿನ ಮಾರಾಟ ಮತ್ತು ಸೇವೆ ಪಾಯಿಂಟ್‌ಗಳನ್ನು ಹಾಗು 422 ಗ್ರಾಮೀಣ ಮಳಿಗೆಗಳನ್ನು ಹೊಂದಿದೆ.

ಹ್ಯುಂಡೈ ಕಂಪನಿಯ 50ನೇ ಲಕ್ಷದ ಕಾರಾಗಿ ಹೊರ ಬಂತು ಹೊಸ ಪೀಳಿಗೆಯ ವರ್ನಾ ಕಾರು

ಹ್ಯುಂಡೈ ಸ್ಯಾಂಟ್ರೊ ಜೊತೆ ಹೊಸ ಮಾದರಿಗಳಾದ ಹುಂಡೈ ಐಯಾನ್, ಹ್ಯುಂಡೈ ವರ್ನಾ, ಹ್ಯುಂಡೈ ಕ್ರೆಟಾ, ಐ10 ಗ್ರಾಂಡ್, ಹ್ಯುಂಡೈ ಎಲೈಟ್ ಐ20, ಹ್ಯುಂಡೈ ಎಕ್ಸ್‌ಸೆಂಟ್, ಹ್ಯುಂಡೈ ಟ್ರಕ್ಸನ್ ಮತ್ತು ಹ್ಯುಂಡೈ ಎಲಾಂತ್ರ ಹಾಗು ಮುಂತಾದ ಮಾದರಿಗಳು ಕಳೆದ ಎರಡು ದಶಕಗಳಲ್ಲಿ ಮಾರಾಟ ವಿಭಾಗಕ್ಕೆ ಗಣನೀಯವಾಗಿ ಕೊಡುಗೆ ನೀಡಿವೆ.

ಹ್ಯುಂಡೈ ಕಂಪನಿಯ 50ನೇ ಲಕ್ಷದ ಕಾರಾಗಿ ಹೊರ ಬಂತು ಹೊಸ ಪೀಳಿಗೆಯ ವರ್ನಾ ಕಾರು

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ವಿಭಾಗದಲ್ಲಿ ಹ್ಯುಂಡೈ ಸಕ್ರಿಯ ಆಟಗಾರರಾಗಿದ್ದಾರೆ. ಅದರ ವಿಶಾಲ ವ್ಯಾಪ್ತಿ ಮತ್ತು ಉತ್ಪನ್ನದ ಬಂಡವಾಳದ ಸಹಾಯದೊಂದಿಗೆ ಐದು ಮಿಲಿಯನ್ ಕಾರಿನ ಮೈಲಿಗಲ್ಲುಗನ್ನು ಅಲ್ಪಾವಧಿಯ ಅವಧಿಯಲ್ಲಿ ಸಾಧಿಸಿದೆ.

Most Read Articles

Kannada
English summary
Hyundai India has achieved five millionth car milestone with the rollout of its best performing sedan, the next-gen Verna.
Story first published: Thursday, November 30, 2017, 14:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X