ಅಬ್ಬಾ!! ಹೊಸ ಸ್ಯಾಂಟ್ರೋ ಕಾರು ಹೇಗೆ ಇರುತ್ತೆ ಗೊತ್ತಾ...?

Written By:

ಭಾರತದ ಮಧ್ಯಮವರ್ಗದ ಜನತೆಯ ಅಚ್ಚು ಮೆಚ್ಚಿನ ಸ್ಯಾಂಟ್ರೋ ಕಾರನ್ನು ಮತ್ತೆ ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿ ಹ್ಯುಂಡೈ ಮೋಟರ್ಸ್ ಇಂಡಿಯಾ ಹೇಳಿಕೊಂಡಿದೆ.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

ಸಾಮಾನ್ಯವಾಗಿ ಎಲ್ಲಾ ಕಾರು ಉತ್ಪಾದನಾ ಕಂಪನಿಗಳು ಎಲ್ಲಾ ವರ್ಗಕ್ಕೆ ತಲುಪುವ ನಿಟ್ಟಿನಲ್ಲಿ ಆಯಾ ವರ್ಗಕ್ಕೆ ಸರಿ ಹೊಂದುವ ಕಾರುಗಳನ್ನು ಬಿಡುಗಡೆಗೊಳಿಸುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನಾನಾ ಕಾರಣಗಳಿಂದ ಕೆಲವೊಂದು ಕಾರುಗಳ ಉತ್ಪಾದನೆಯನ್ನು ನಿಲ್ಲಿಸುವ ಪರಿಸ್ಥಿತಿ ಉದ್ಭವವಾಗುತ್ತದೆ.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

ಗ್ರಾಹಕರ ನೆಚ್ಚಿನ ಕಾರು ಎಂಬ ಖ್ಯಾತಿ ಪಡೆದಿದ್ದರು ಸಹ ಉತ್ಪಾದನೆ ನಿಲ್ಲಿಸಲಾದ ಪ್ರಮುಖ ಕಾರುಗಳಲ್ಲಿ ಹ್ಯುಂಡೈ ಸ್ಯಾಂಟ್ರೋ ಮೊದಲನೇ ಸ್ಥಾನ ಪಡೆದಿದೆ ಎಂದರೆ ತಪ್ಪಾಗಲಾರದು.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

2015ರಲ್ಲಿ ಸ್ಯಾಂಟ್ರೋ ಕಾರಿನ ಉತ್ಪಾದನೆಯನ್ನು ನಿಲ್ಲಿಸಿದ ದಿನದಿಂದ ಹ್ಯುಂಡೈ ಕಂಪನಿ ಕೆಲ ವರ್ಗದ ಜನರ ವಿಶ್ವಾಸ ಕಳೆದುಕೊಂಡಿತ್ತು, ಎಂದರೆ ತಪ್ಪಾಗಲಾರದು.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

ಇದನ್ನು ಅರಿತಿದ್ದ ಕಂಪನಿ ಈಗ ತನಗೆ ಅದೃಷ್ಟ ತಂದುಕೊಟ್ಟಿದ್ದ ಸ್ಯಾಂಟ್ರೋ ಕಾರನ್ನು ಮತ್ತೆ ಭಾರತದಲ್ಲಿ ರೀ ಎಂಟ್ರಿ ಕೊಡಿಸುವ ತವಕದಲ್ಲಿ ಇದೆ, ಕಳೆದ ನವೆಂಬರಿನಿಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

'ಎತ್ತರದ ಹುಡುಗ' ಎಂಬ ಅಡ್ಡ ಹೆಸರಿನ ಸ್ಯಾಂಟ್ರೋ ಹ್ಯಾಚ್ ಬ್ಯಾಕ್ ಕಾರಿನ ಪರ್ಯಾಯವಾಗಿ ಐ10 ಕಾರನ್ನು ಬಿಡುಗಡೆಗೊಳಿಸಿತ್ತು. ಈಗ ಸ್ಯಾಂಟ್ರೋ ಕಾರಿಗೆ ಹೊಚ್ಚ ಹೊಸ ವಿನ್ಯಾಸ ನೀಡಿ ಮತ್ತಷ್ಟು ಅಂದಗೊಳಿಸಿ ಮತ್ತೆ ಭಾರತಕ್ಕೆ ಪ್ರವೇಶ ಕೊಡಿಸಲು ಹ್ಯುಂಡೈ ತೀರ್ಮಾನ ಮಾಡಿದೆ.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

ಸದ್ಯ ಮುಂದಿನ ವರ್ಷ ಬಿಡುಗಡೆಗೊಳ್ಳುವ ಸ್ಯಾಂಟ್ರೋ, ಹ್ಯುಂಡೈ ಕಂಪನಿಯ ಕಾರುಗಳ ಸರಪಳಿಯಲ್ಲಿ ಇಯಾನ್ ಮತ್ತು ಗ್ರಾಂಡ್ ಐ10 ಕಾರುಗಳ ಮಧ್ಯೆ ಸ್ಥಾನ ಪಡೆದುಕೊಳ್ಳಲಿದೆ.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

ಕಾರಿನ ಬಹುತೇಕ ಒಳಭಾಗ ಮತ್ತು ಹೊರಭಾಗದ ಬದಲಾವಣೆಯೊಂದಿಗೆ ಈ ಕಾರು ನಿಮ್ಮ ಬರಲಿದೆ ಎಂದು ಕಂಪನಿ ತಿಳಿಸಿದ್ದು ಈ ವಿಚಾರವಾಗಿ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ತಂಡ ಹೆಚ್ಚು ಶ್ರಮಿಸುತ್ತಿದೆ.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

ಬಲ್ಲ ಮೂಲಗಳ ಪ್ರಕಾರ ಹೊಸ ಸ್ಯಾಂಟ್ರೋ ಕಾರು 1.1-ಲೀಟರ್ ಐಆರ್ ಡಿಇ ಮತ್ತು 1.2-ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 5 ಸ್ಪೀಡ್ ಮಾನ್ಯುಯಲ್ ಅಥವಾ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿರಲಿದೆ ಎನ್ನಲಾಗಿದೆ.

ಅಬ್ಬಾ!! ಹೊಸ ಸ್ಯಾಂಟ್ರೋ 2018 ಕಾರು ಹೇಗೆ ಇರುತ್ತೆ ಗೊತ್ತಾ...?

1998ರಲ್ಲಿ ಬಿಡುಗಡೆಗೊಂಡಿದ್ದ ಈ ಸ್ಯಾಂಟ್ರೋ ಕಾರು ಹಿಂದೆ ನೋಡಿದ ಉದಾಹರಣೆ ಇಲ್ಲ. 2003ರಲ್ಲಿ ಆಧುನಿಕಗೊಳಿಸಿ ಬಿಡುಗಡೆಗೊಳಿಸಲಾದ ಸ್ಯಾಂಟ್ರೋ ಕ್ಸಿಂಗ್ 1.1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಹ್ಯುಂಡೈ ಕಂಪನಿಯ ಹ್ಯಾಚ್ ಬ್ಯಾಕ್ ಕಾರಿನ ಬಗ್ಗೆ ನಿಮಗೆ ಒಲವು ಕಮ್ಮಿ ಇದ್ದರೆ, ಇದೆ ಕಂಪನಿಯ ಸೆಡಾನ್ ಮಾದರಿಯ ಕಾರು ವರ್ನಾ ಕಾರಿನ ಚಿತ್ರಗಳನ್ನು ಒಮ್ಮೆ ವೀಕ್ಷಿಸಿ.

English summary
The 2018 Hyundai Santro will hit the Indian market by 2018 and according to the reports the new model will be launched at just Rs 3.5 lakh.
Story first published: Wednesday, March 8, 2017, 17:39 [IST]
Please Wait while comments are loading...

Latest Photos