ಜಾಗ್ವಾರ್ ಲ್ಯಾಂಡ್ ರೋವರ್ ಮುಂದಿನ ಯೋಜನೆಗಳ ಬಗ್ಗೆ ವಿವರ ಇಲ್ಲಿದೆ

Written By:

ಕಾರು ತಯಾರಕ ಸಂಸ್ಥೆ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಐಎಎನ್ಎಸ್ ಯೋಜನೆಗಳನ್ನು ಪ್ರಕಟಿಸುವ ಮೂಲಕ ತನ್ನ ಮಾರಾಟ ಉಪಸ್ಥಿತಿಯನ್ನು ದೇಶದಲ್ಲಿ ವಿಸ್ತರಿಸಲು ಯೋಜಿಸುತ್ತಿದೆ.

ಜಗ್ವಾರ್ ಲ್ಯಾಂಡ್ ರೋವರ್ ಮುಂದಿನ ಯೋಜನೆಗಳ ಬಗ್ಗೆ ವಿವರ ಇಲ್ಲಿದೆ

ಐಷಾರಾಮಿ ಕಾರು ಬ್ರಾಂಡ್ ವಿಭಾಗದಲ್ಲಿ ಟಾಟಾ ಸ್ವಾಮ್ಯದ ಕಂಪೆನಿ, ಜಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಸಂಸ್ಥೆ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯ ಆಯ್ಕೆಯಾಗಿದ್ದು, ಈ ಸಂಸ್ಥೆ 2017-18ರ ಯೋಜನೆಯನ್ನು ನಿಗದಿಪಡಿಸಿದೆ.

ಜಗ್ವಾರ್ ಲ್ಯಾಂಡ್ ರೋವರ್ ಮುಂದಿನ ಯೋಜನೆಗಳ ಬಗ್ಗೆ ವಿವರ ಇಲ್ಲಿದೆ

ಜಗ್ವಾರ್ ಲ್ಯಾಂಡ್ ರೋವರ್ ಪ್ರಸ್ತುತ 25 ಚಿಲ್ಲರೆ ಮಳಿಗೆಗಳನ್ನು ಹೊಂದಿದ್ದು, ಭಾರತದಾದ್ಯಂತ 23 ಪ್ರಮುಖ ನಗರಗಳಲ್ಲಿ ಈ ಔಟ್‌ಲೆಟ್ ಹೊಂದಿದೆ.

ಜಗ್ವಾರ್ ಲ್ಯಾಂಡ್ ರೋವರ್ ಮುಂದಿನ ಯೋಜನೆಗಳ ಬಗ್ಗೆ ವಿವರ ಇಲ್ಲಿದೆ

2017 -18ರ ಅವಧಿಯಲ್ಲಿ ಮತ್ತೆ ಎರಡರಿಂದ ಮೂರು ಔಟ್‌ಲೆಟ್‌ಗಳನ್ನು ಸೇರಿಸುವ ಮೂಲಕ ಜಗ್ವಾರ್ ಲ್ಯಾಂಡ್ ರೋವರ್ ತನ್ನ ನೆಟ್‌ವರ್ಕ್ ಇನ್ನಷ್ಟು ವಿಸ್ತರಿಸುವ ಯೋಜನೆ ಹೊಂದಿದೆ.

ಜಗ್ವಾರ್ ಲ್ಯಾಂಡ್ ರೋವರ್ ಮುಂದಿನ ಯೋಜನೆಗಳ ಬಗ್ಗೆ ವಿವರ ಇಲ್ಲಿದೆ

ಈ ಸಮಯದಲ್ಲಿ, ಬೆಂಗಳೂರು, ಚಂಡೀಘಢ, ಔರಂಗಾಬಾದ್, ಅಹಮದಾಬಾದ್, ಮತ್ತು ಭುವನೇಶ್ವರ ಸೇರಿದಂತೆ ಭಾರತದ ಎಲ್ಲಾ ಕಡೆಗಳಲ್ಲಿ 25 ಡೀಲರ್‌ಶಿಪ್‌ಗಳ ಮುಖಾಂತರ ಜಗ್ವಾರ್ ಲ್ಯಾಂಡ್ ರೋವರ್ ವಾಹನಗಳನ್ನು ಮಾರಾಟ ಮಾಡಲಾಗುತ್ತಿದೆ.

ಜಗ್ವಾರ್ ಲ್ಯಾಂಡ್ ರೋವರ್ ಮುಂದಿನ ಯೋಜನೆಗಳ ಬಗ್ಗೆ ವಿವರ ಇಲ್ಲಿದೆ

ಈ ಬ್ರಿಟಿಷ್ ಕಾರು ತಯಾರಕ ಸಂಸ್ಥೆ ಇತ್ತೀಚೆಗೆ ದೆಹಲಿ ಏನ್‌ಸಿಆರ್ ಪ್ರದೇಶದಲ್ಲಿ ಅತ್ಯಾಧುನಿಕ 3ಎಸ್ ಡೀಲರ್‌ಶಿಪ್ ಸೌಲಭ್ಯ ಉದ್ಘಾಟನೆ ಮಾಡಿತ್ತು.

English summary
Read in Kannada about Jaguar Land Rover to increase dealership presence in india. Know more about Jaguar plans and more
Story first published: Monday, June 12, 2017, 13:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark