Subscribe to DriveSpark

ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

Written By:

ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಜೀಪ್ ಕಂಪಾಸ್ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಈಗಾಗಲೇ ಜೀಪ್ ಖರೀದಿಗೆ ಬುಕಿಂಗ್ ಆರಂಭಿಸಲಾಗಿದೆ.

To Follow DriveSpark On Facebook, Click The Like Button
ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

ಅಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿರುವ ಜೀಪ್ ಕಂಪಾಸ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಭಾರೀ ಬೇಡಿಕೆ ಹಿನ್ನೆಲೆ ಬುಕಿಂಗ್ ಆರಂಭ ಮಾಡಲಾಗಿದೆ.

ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

ಜೀಪ್ ಕಂಪಾಸ್ ಬುಕಿಂಗ್ ಮಾಡಲು ರೂ. 50 ಸಾವಿರ ಮುಂಗಡ ನಿಗದಿ ಮಾಡಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಜೀಪ್ ಕಂಪಾಸ್ ಖರೀದಿಗೆ ಲಭ್ಯವಿರಲಿದೆ.

ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

ವಿಶೇಷ ವಿನ್ಯಾಸ ಹೊಂದಿರುವ ಜೀಪ್ ಕಂಪಾಸ್‌ ಒಳಾಂಗಣವು ಸಾಕಷ್ಟು ವಿಸ್ತಾರ ಹೊಂದಿದ್ದು, ಚಾಲಕ ಸೇರಿದಂತೆ 5 ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

ಪೆಟ್ರೋಲ್ ಮಾದರಿಯೂ 1.4-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 160 ಬಿಎಚ್‌ಪಿ ಹಾಗೂ 250ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

ಇನ್ನು ಡೀಸೆಲ್ ಮಾದರಿಯ ಕಾರು 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 170ಬಿಎಚ್‌ಪಿ ಹಾಗೂ 350ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

ಹೊಸ ಮಾದರಿಯ ಜೀಪ್ ಕಂಪಾಸ್ ಎಸ್‌ಯುವಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದ್ದು, ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

ಬೆಲೆಗಳು

ಬುಕಿಂಗ್ ಆರಂಭ ಮಾಡಲಾಗಿದ್ದರು ಹೊಸ ಕಾರಿನ ಬೆಲೆಗಳನ್ನು ಜೀಪ್ ಕಂಪಾಸ್ ಇದುವರೆಗೆ ಅಧಿಕೃತ ಬೆಲೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದ್ರೆ ಕೆಲವು ಮೂಲಗಳ ಪ್ರಕಾರ 18 ರಿಂದ 20 ಲಕ್ಷ ಇರಬಹುದೆಂದು ಅಂದಾಜು ಮಾಲಾಗಿದೆ.

ಜೀಪ್ ಕಂಪಾಸ್ ಬಿಡುಗಡೆಗೆ ಮುನ್ನವೇ ಬುಕಿಂಗ್ ಶುರು..!!

ಹೀಗಾಗಿ ಬಿಡುಗಡೆಯ ದಿನದಂದೆ ನಿಖರ ಮಾಹಿತಿ ಸಿಗಲಿದ್ದು, ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಜೀಪ್ ಕಂಪಾಸ್ ಖರೀದಿಗೆ ಅತ್ಯುತ್ತಮ ಮಾದರಿಯಾಗಲಿದೆ.

Read more on ಜೀಪ್ jeep
English summary
Read in Kannada about Jeep Compass Bookings Now Open.
Story first published: Tuesday, June 13, 2017, 19:04 [IST]
Please Wait while comments are loading...

Latest Photos