ಪ್ರಥಮ ಬಾರಿಗೆ ಭಾರತಕ್ಕೆ ಲಗ್ಗೆಯಿಡುತ್ತಿರುವ 'ಕಿಯಾ ಮೋಟಾರ್ಸ್' ಸ್ಪೆಷಲ್ ಏನ್ ಗೊತ್ತಾ?

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಅಂಗ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಹೊಸ ಕಾರು ಉತ್ಪಾದನಾ ಸಂಸ್ಥೆಯ ಸ್ಪೇಷಲ್ ವರದಿ ಇಲ್ಲಿದೆ.

By Praveen

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಹ್ಯುಂಡೈ ಅಂಗ ಸಂಸ್ಥೆಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಹೊಸ ಕಾರು ಉತ್ಪಾದನಾ ಸಂಸ್ಥೆಯ ಸ್ಪೇಷಲ್ ರಿರ್ಪೋಟ್ ಇಲ್ಲಿದೆ.

ಭಾರತಕ್ಕೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಸ್ಪೆಷಲ್ ಏನ್ ಗೊತ್ತಾ?

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ಕಾರು ಮಾದರಿಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಆರಂಭಗೊಳಿಸುತ್ತಿರುವ ಕಿಯಾ ಮೋಟಾರ್ಸ್, ಸದ್ಯ ಮುಂಚೂಣಿಯಲ್ಲಿರುವ ದೇಶಿಯ ಕಾರು ಉತ್ಪಾದನಾ ಸಂಸ್ಥೆಗಳಿಗೆ ನಡುಕು ಹುಟ್ಟಿಸಲಿದೆ ಎಂದರೆ ತಪ್ಪಾಗಲಾರದು.

ಭಾರತಕ್ಕೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಸ್ಪೆಷಲ್ ಏನ್ ಗೊತ್ತಾ?

ಯಾಕೇಂದ್ರೆ ಅಗ್ಗದ ಬೆಲೆಗೆ ಉತ್ತಮ ಕಾರುಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಮುಂಚೂಣಿಯಲ್ಲಿರುವ ಕಿಯಾ ಮೋಟಾರ್ಸ್, ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿಗೂ ತೀವ್ರ ಸ್ಪರ್ಧೆ ನೀಡಬಲ್ಲ ಕಾರು ಉತ್ಪಾದನೆ ಸಂಸ್ಥೆಯಾಗಿದೆ.

ಭಾರತಕ್ಕೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಸ್ಪೆಷಲ್ ಏನ್ ಗೊತ್ತಾ?

ಈಗಾಗಲೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಖ್ಯಾತಿ ಹೊಂದಿರುವ ಕಿಯಾ ಮೋಟಾರ್ಸ್, ಅಮೆರಿಕ, ಯುರೋಪ್, ಮೆಕ್ಸಿಕೋ, ಚೀನಾ, ದಕ್ಷಿಣ ಕೊರಿಯಾ ಮತ್ತು ವಿಟ್ನಾಯಂನಲ್ಲಿ ಭಾರೀ ಪ್ರಮಾಣದ ಜನಪ್ರಿಯತೆ ಪಡೆದಿದೆ.

ಭಾರತಕ್ಕೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಸ್ಪೆಷಲ್ ಏನ್ ಗೊತ್ತಾ?

ಕಡಿಮೆ ಬೆಲೆಯಲ್ಲಿ ಉತ್ತಮ ಕಾರು ಅಭಿವೃದ್ದಿ ಮಾಡಿ ಈಗಾಗಲೇ ಹಲವು ಬಾರಿ ಯಶಸ್ವಿಯಾಗಿರುವ ಕಿಯಾ, ಇದೀಗ ಭಾರತೀಯ ಮಾರುಕಟ್ಟೆಯಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಭಾರತಕ್ಕೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಸ್ಪೆಷಲ್ ಏನ್ ಗೊತ್ತಾ?

ಕಿಯಾ ಮೋಟಾರ್ಸ್ ಇನ್ನೊಂದು ವಿಶೇಷ ಅಂದ್ರೆ ವಿಶ್ವ ಆಟೋ ಉದ್ಯಮದಲ್ಲಿ ಪೋರ್ಷೆ ನಂತರ ಬೀಡಿಭಾಗಗಳ ಸೇವೆಗಳು ಮತ್ತು ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಉತ್ತಮ ಸೇವೆ ನೀಡುವಲ್ಲಿ ಖ್ಯಾತಿ ಹೊಂದಿದೆ.

ಭಾರತಕ್ಕೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಸ್ಪೆಷಲ್ ಏನ್ ಗೊತ್ತಾ?

10 ಸಾವಿರ ಕೋಟಿ ಬಂಡವಾಳ

ಕೇಂದ್ರ ಸರ್ಕಾರದ ಮೇಕ್ ಇಂಡಿಯಾ ಪೂರಕವಾಗಿ ಭಾರತದಲ್ಲಿ ಬೃಹತ್ ಪ್ರಮಾಣದ ಕಾರುಗಳ ನಿರ್ಮಾಣಕ್ಕೆ 10 ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದು, ವಿಫುಲ್ ಉದ್ಯೋಗ ಅವಕಾಶ ನೀಡುತ್ತಿದೆ.

ಭಾರತಕ್ಕೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಸ್ಪೆಷಲ್ ಏನ್ ಗೊತ್ತಾ?

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡಾದಲ್ಲಿ ಕಿಯಾ ಮೋಟಾರ್ಸ್ ಕಾರು ಉತ್ಪಾದನಾ ಘಟಕ ನಿರ್ಮಾಣಗೊಳ್ಳುತ್ತಿದ್ದು, ಇದಕ್ಕಾಗಿ ಬರೋಬ್ಬರಿ 600 ಎಕೆರೆ ಜಮೀನು ಖರೀದಿ ಮಾಡಲಾಗಿದೆ.

ಭಾರತಕ್ಕೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಸ್ಪೆಷಲ್ ಏನ್ ಗೊತ್ತಾ?

ಭಾರತದಲ್ಲಿ ವಾರ್ಷಿಕವಾಗಿ 3 ಲಕ್ಷ ಕಾರುಗಳ ಉತ್ಪಾದನೆಗೆ ಬೃಹತ್ ಯೋಜನೆ ರೂಪಿಸಿರುವ ಕಿಯಾ ಮೋಟಾರ್ಸ್, 2019 ರ ಹೊತ್ತಿಗೆ ಹೊಸ ಕಾರುಗಳನ್ನು ಭಾರತೀಯ ಆಟೋ ಉದ್ಯಮಕ್ಕೆ ಪರಿಚಯಿಸಲಿದೆ.

Article Published On: Thursday, June 22, 2017, 18:26 [IST]
English summary
Read in Kannada about Kia Motors, as we all know, is the sister brand of Hyundai and has confirmed its plan for India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+