ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಮಹೀಂದ್ರ ಟಿಯುವಿ500

Written By:

ದೇಶದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಹೊಸ ತಲೆಮಾರಿನ ಟಿಯುವಿ500 ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

To Follow DriveSpark On Facebook, Click The Like Button
ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಮಹೀಂದ್ರ ಟಿಯುವಿ500

ಈಗಾಗಲೇ ಮಹೀಂದ್ರ ಸಂಸ್ಥೆಯ ಎಕ್ಸ್‌ಯುವಿ500 ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಪ್ರತಿಷ್ಠಿತ ಮಹೀಂದ್ರ ಮತ್ತೊಂದು ಟಿಯುವಿ500 ಕಾರಿನ ಬಿಡುಗಡೆಗೆ ಸಿದ್ಧವಾಗಿದೆ.

ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಮಹೀಂದ್ರ ಟಿಯುವಿ500

ಟಿಯುವಿ500 ಕಾರಿನ ಸ್ಪೈ ಚಿತ್ರಗಳು ಹಲವಾರು ಬಾರಿ ಕಾಣಿಸಿಕೊಂಡಿದ್ದರೂ ಸಹ, ಅಧಿಕೃತವಾಗಿ ಬಿಡುಗಡೆಗೂ ಮುನ್ನ ಕಾರಿನ ಒಳಭಾಗದ ಚಿತ್ರಗಳು ಪ್ರದರ್ಶನ ಮಾಡಲು ಇಚ್ಛಿಸದೆ ಇರುವುದು ಇಷ್ಟೆಲ್ಲಾ ಕುತೂಹಲಕ್ಕೆ ಕಾರಣವಾಗಿದೆ.

ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಮಹೀಂದ್ರ ಟಿಯುವಿ500

ಟಿಯುವಿ500 ಕಾರಿನ ಮುಂಭಾಗದಲ್ಲಿ ಟಿಯುವಿ300 ಕಾರಿನಂತೆಯೇ ಅದೇ ಉಳಿಯುತ್ತದೆ ಇದೆ, ಆದರೆ ಮಹೀಂದ್ರಾ ಟಿಯುವಿ300 ಕಾರಿಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಟಿಯುವಿ500 ಕಾರುಗಳು ಪಡೆದುಕೊಳ್ಳಲಿದೆ.

ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಮಹೀಂದ್ರ ಟಿಯುವಿ500

ಟಿಯುವಿ500 1.5-ಲೀಟರ್ ಡೀಸೆಲ್ mHawk80 ಎಂಜಿನ್ ಪಡೆದುಕೊಂಡಿದ್ದು, 240 ಎನ್ಎಂ ತಿರುಗುಬಲದೊಂದಿಗೆ 100 ಅಶ್ವಶಕ್ತಿ ಉತ್ಪಾದಿಸಲಿದೆ. ಟಿಯುವಿ300 ಕಾರಿನ ಎಂಜಿನ್ ಸಾಕಷ್ಟು ಸದ್ದು ಮಾಡುವಂತೆ ತೋರುತ್ತದೆ, ಬಹುಶಃ ಮಹೀಂದ್ರಾ ತನ್ನ ಟಿಯುವಿ500 ಕಾರಿನಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲಿದೆ ಎನ್ನಬಹುದು.

ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಮಹೀಂದ್ರ ಟಿಯುವಿ500

ಟಿಯುವಿ500 ಕಾರಿನ ಎಂಜಿನ್ 5-ಸ್ಪೀಡ್ ಮ್ಯಾನ್ಯುವಲ್ ಅಥವಾ 5 ಸ್ಪೀಡ್ ಎಎಂಟಿ ಆಟೊ ಶಿಫ್ಟ್ ಗೇರ್ ಬಾಕ್ಸ್ ಒಳಗೊಂಡಿರಲಿದೆ. ಮಹೀಂದ್ರಾ ಬಹುನಿರೀಕ್ಷಿತ ಎಂ.ಪಿ.ವಿ ಟಿಯುವಿ500 ಕಾರು U321 ಸಂಕೇತನಾಮದೊಂದಿಗೆ ಬಿಡುಗಡೆಗೊಂಡಿದ್ದು, ಟೊಯೊಟಾ ಕ್ರಿಸ್ಟಾ ಕಾರಿಗೆ ನೇರ ಪೈಪೋಟಿ ನೀಡಲಿದೆ.

ಪರೀಕ್ಷೆ ವೇಳೆ ಮತ್ತೆ ಕಾಣಿಸಿಕೊಂಡ ಮಹೀಂದ್ರ ಟಿಯುವಿ500

ಟಿಯುವಿ500 ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಮಹೀಂದ್ರಾ ಬೊಲೆರೊ ಕಾರಿಗೆ ಬದಲಿ ಕಾರು ಆಗಲಿದೆ ಎಂಬ ನಂಬಿಕೆ ಪಡೆದುಕೊಂಡಿದೆ.

English summary
The TUV500 was spotted testing alongside Mahindra's much awaited MPV codenamed U321, which would compete against the Toyota Innova Crysta.
Story first published: Thursday, July 20, 2017, 15:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark