ಮಾರುತಿ ಸುಜುಕಿ ಸೆಲೆರಿಯೊ ಲಿಮಿಟೆಡ್ ಎಡಿಷನ್ ಬಿಡುಗಡೆ

Written By:

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೆಲೆರಿಯೊ ಲಿಮಿಟೆಡ್ ಆವೃತ್ತಿಯನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಿದ್ದು, ಹೊಸ ಕಾರಿನ ತಾಂತ್ರಿಕ ವಿವರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಸೆಲೆರಿಯೊ ಲಿಮಿಟೆಡ್ ಎಡಿಷನ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸೆಲೆರಿಯೊ ಲಿಮಿಟೆಡ್ ಎಡಿಷನ್ ಮಾದರಿಗಳಾದ ವಿಎಕ್ಸ್‌ಐ ಮತ್ತು ಜೆಎಕ್ಸ್‍ಐ ಮಾದರಿಗಳನ್ನು ಪರಿಚಯಿಸಿರುವ ಮಾರುತಿ ಸುಜುಕಿ, ಹಿಂದಿನ ಮಾದರಿಗಿಂತ ರೂ.11 ಸಾವಿರ ಬೆಲೆ ಹೆಚ್ಚಳ ಮಾಡಿದೆ.

ಮಾರುತಿ ಸುಜುಕಿ ಸೆಲೆರಿಯೊ ಲಿಮಿಟೆಡ್ ಎಡಿಷನ್ ಬಿಡುಗಡೆ

ಹೀಗಾಗಿ ಆರಂಭಿಕ ಆವೃತ್ತಿ ಕಾರಿನ ಬೆಲೆ ರೂ. 4.46 ಲಕ್ಷದಿಂದ ಆರಂಭಗೊಳ್ಳಲಿದ್ದು, ಕ್ಯಾಬಿನ್, ಬೀಡಿಭಾಗಗಳು, ಹೊರಾಂಗಣ ಗ್ರಾಫಿಕ್ಸ್ ಮತ್ತು ಹೆಡ್ ಲ್ಯಾಂಪ್, ಫಾಂಗ್ ಲೈಟ್ ವಿಭಾಗಗಳಲ್ಲಿ ಭಾರೀ ಬದಲಾವಣೆ ತಂದಿದೆ.

ಮಾರುತಿ ಸುಜುಕಿ ಸೆಲೆರಿಯೊ ಲಿಮಿಟೆಡ್ ಎಡಿಷನ್ ಬಿಡುಗಡೆ

ಪಾರ್ಕಿಂಗ್ ರಿರ್ ಕ್ಯಾಮೆರಾ, ನ್ಯೂ ಸ್ಟೀರಿಂದ್ ವೀಲ್ಹ್ ಸೇರಿದಂತೆ ವಿವಿಧ ಬದವಾಣೆ ತರಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ಮಾಡಬಹುದಾಗಿದೆ.

Recommended Video - Watch Now!
Ducati Scrambler Cafe Racer Launched In India - DriveSpark
ಮಾರುತಿ ಸುಜುಕಿ ಸೆಲೆರಿಯೊ ಲಿಮಿಟೆಡ್ ಎಡಿಷನ್ ಬಿಡುಗಡೆ

ಎಂಜಿನ್

ಈ ಹಿಂದಿನ ಮಾದರಿಯಂತೆ 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನೇ ಮುಂದುವರಿಸಿರುವ ಮಾರುತಿ ಸುಜುಕಿ,67-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಒದಗಿಸಿದೆ.

ಮಾರುತಿ ಸುಜುಕಿ ಸೆಲೆರಿಯೊ ಲಿಮಿಟೆಡ್ ಎಡಿಷನ್ ಬಿಡುಗಡೆ

ಮೈಲೇಜ್

ಸಾಮಾನ್ಯ ಸೆಲೆರಿಯೊ ಲಿಮಿಟೆಡ್ ಎಡಿಷನ್ ಆವೃತ್ತಿಯು ಪ್ರತಿ ಲೀಟರ್‌ ಪೆಟ್ರೋಲ್‌ಗೆ 22.3 ಕಿಮಿ ಮೈಲೇಜ್ ನೀಡಿದರೆ, ಸಿಎನ್‌ಜಿ ತಂತ್ರಜ್ಞಾನ ಹೊಂದಿರೋ ಆವೃತ್ತಿಯು ಪ್ರತಿ ಲೀಟರ್‌ಗೆ 31.7ಕಿಮಿ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಸೆಲೆರಿಯೊ ಲಿಮಿಟೆಡ್ ಎಡಿಷನ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟಾಟಾ ಟಿಯಾಗೋ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ಸೆಲೆರಿಯೊ ಲಿಮಿಟೆಡ್ ಆವೃತ್ತಿಯನ್ನು ಪರಿಚಯಿಸಲಾಗಿದ್ದು, ಸುಧಾರಿತ ತಂತ್ರಜ್ಞಾನಗಳ ಪರಿಚಯ ಹಿನ್ನೆಲೆ ಹಿಂದಿನ ಮಾದರಿಗಳಿಂತ ಬೆಲೆ ಹೆಚ್ಚಳವಾಗಿರುವುದು ಗಮನಾರ್ಹ ವಿಚಾರ.

English summary
Read in Kannada about Maruti Suzuki Celerio Limited Edition Launched In India.
Story first published: Saturday, August 5, 2017, 13:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark