ಬೆಂಗಳೂರು : ಮಾರುತಿ ಸುಜುಕಿ 2017 'ದಕ್ಷಿಣ ಡೇರ್' ರ‌್ಯಾಲಿ ಜುಲೈ 16ರಿಂದ ಆರಂಭ

Written By:

ಮಾರುತಿ ಸುಜುಕಿ ಸಂಸ್ಥೆಯ 2017ರ 'ದಕ್ಷಿಣ ಡೇರ್' ರ‌್ಯಾಲಿಯು ಜುಲೈ 16ರಿಂದ ಬೆಂಗಳೂರಿನಿಂದ ಆರಂಭ ಮಾಡಲು ಕಂಪನಿ ಮುಂದಾಗಿದೆ.

To Follow DriveSpark On Facebook, Click The Like Button
ಬೆಂಗಳೂರಿನಿಂದ ಮಾರುತಿ ಸುಜುಕಿ 2017 'ದಕ್ಷಿಣ ಡೇರ್' ರ‌್ಯಾಲಿ ಜುಲೈ 16ರಿಂದ ಆರಂಭ

ದಕ್ಷಿಣ ಭಾರತದ ಬಹು ನಿರೀಕ್ಷಿತ 'ದಕ್ಷಿಣ ಡೇರ್' ರ‌್ಯಾಲಿಯು ತನ್ನ 9ನೇ ಆವೃತಿಯ ಸಂಭ್ರಮಾಚರಣೆಯಲ್ಲಿದ್ದು, ಈ ರ‌್ಯಾಲಿ ಇದೇ ತಿಂಗಳು ಜುಲೈ 16ನೇ ತಾರೀಕಿನಂದು ನಮ್ಮ ಬೆಂಗಳೂರಿನಿಂದ ಪ್ರಾರಂಭವಾಗಲಿದೆ.

ಬೆಂಗಳೂರಿನಿಂದ ಮಾರುತಿ ಸುಜುಕಿ 2017 'ದಕ್ಷಿಣ ಡೇರ್' ರ‌್ಯಾಲಿ ಜುಲೈ 16ರಿಂದ ಆರಂಭ

ಈ ವರ್ಷ ಹೊಸ ಟ್ವಿಸ್ಟ್ ನೀಡಲು ಕಂಪನಿ ಮುಂದಾಗಿದ್ದು, ಅದರಂತೆ ಈ ರ‌್ಯಾಲಿಯನ್ನು ಕೇವಲ ದಕ್ಷಿಣದ ಗ್ರುಎಲ್ಲಿಂಗ್ ಟೆರ್ರೆನ್‌ಗೆ ಸೀಮಿತಗೊಳಿಸದೆ ಪಶ್ಚಿಮದಲ್ಲಿರುವ ಭೂಪ್ರದೇಶಗಳಿಗೂ ವಿಸ್ತರಿಸಲು ಮುಂದಾಗಿದೆ.

ಬೆಂಗಳೂರಿನಿಂದ ಮಾರುತಿ ಸುಜುಕಿ 2017 'ದಕ್ಷಿಣ ಡೇರ್' ರ‌್ಯಾಲಿ ಜುಲೈ 16ರಿಂದ ಆರಂಭ

ಇದರಿಂದಾಗಿ ರ‌್ಯಾಲಿಯಲ್ಲಿ ಹೆಚ್ಚಿನ ಮಟ್ಟದ ಉತ್ಸಾಹ ಮತ್ತು ಸವಾಲುಗಳನ್ನು ತರುವ ಯೋಜನೆಯನ್ನು ಮಾರುತಿ ಸುಜುಕಿ ಸಂಸ್ಥೆ ಹೊಂದಿದೆ.

ಬೆಂಗಳೂರಿನಿಂದ ಮಾರುತಿ ಸುಜುಕಿ 2017 'ದಕ್ಷಿಣ ಡೇರ್' ರ‌್ಯಾಲಿ ಜುಲೈ 16ರಿಂದ ಆರಂಭ

ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಓರಿಯನ್ ಮಾಲ್‌ನಿಂದ ಈ ರ‌್ಯಾಲಿಯನ್ನು ಪ್ರಾರಂಭಿಸಲು ಕಂಪನಿ ಉದ್ದೇಶಿಸಿದ್ದು, ಎರಡು ದಿನಗಳ ನಂತರ, ಅಂದರೆ 17ರಂದು ರ‌್ಯಾಲಿಯ ಮೊದಲ ಹಂತ ಪೂರ್ಣಗೊಳಿಸುವುದಾಗಿ ತಿಳಿಸಿದೆ.

ಬೆಂಗಳೂರಿನಿಂದ ಮಾರುತಿ ಸುಜುಕಿ 2017 'ದಕ್ಷಿಣ ಡೇರ್' ರ‌್ಯಾಲಿ ಜುಲೈ 16ರಿಂದ ಆರಂಭ

ಮೊತ್ತ ಮೊದಲ ಬಾರಿಗೆ ಪುಣೆ ಕಡೆಗೂ ಸಹ ಈ ರ‌್ಯಾಲಿಯನ್ನು ಕೊಂಡೊಯ್ಯಲು ಮಾರುತಿ ನಿರ್ಧರಿಸಿದ್ದು, ಚಿತ್ರದುರ್ಗ, ಬೆಳಗಾವಿ, ಕೋಲಾಪುರ್‌ನಂತಹ ಅತ್ಯಂತ ಸವಾಲಿನ ಟೆರ್ರೆನ್‌ ಎದುರಿಸಲು ಮುಂದಾಗಿದೆ.

ಬೆಂಗಳೂರಿನಿಂದ ಮಾರುತಿ ಸುಜುಕಿ 2017 'ದಕ್ಷಿಣ ಡೇರ್' ರ‌್ಯಾಲಿ ಜುಲೈ 16ರಿಂದ ಆರಂಭ

ಒಟ್ಟು 2200 ಕಿ.ಮೀ ಅಂತರದ ರ‌್ಯಾಲಿಯನ್ನು ಪೂರ್ಣಗೊಳಿಸಲು ಮುಂದಾಗಿರುವ ಮಾರುತಿ ಸುಜುಕಿ ಸಂಸ್ಥೆಯ ಈ ರ‌್ಯಾಲಿಯ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದರಲ್ಲೇ ಹೊರ ಬೀಳಲಿದೆ.

English summary
Read in Kannada about 2017 Maruti Suzuki Dakshin Dare to begin from Bengaluru on 16th July. Know more about this rally and more
Please Wait while comments are loading...

Latest Photos