ಬಿಡುಗಡೆಯಾಗುವ ಅತಿ ವೇಗದ ಮರ್ಸಿಡಿಸ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ತಿಳ್ಕೊಳಿ

Written By:

ಜರ್ಮನ್ ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ತನ್ನ ಅತಿ ವೇಗದ ಸ್ಪೋರ್ಟ್ಸ್ ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಕಾರುಗಳ ಬಗ್ಗೆ ವಿವರ ಇಲ್ಲಿದೆ.

To Follow DriveSpark On Facebook, Click The Like Button
 ಬಿಡುಗಡೆಯಾಗುವ ಅತಿ ವೇಗದ ಮರ್ಸಿಡಿಸ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ತಿಳ್ಕೊಳಿ

ಮರ್ಸಿಡಿಸ್ ತನ್ನ ಹೊಚ್ಚ ಹೊಸ ಮಾದರಿಗಳಾದ, 'ಬೀಸ್ಟ್ ಆಫ್ ದಿ ಗ್ರೀನ್ ಹೆಲ್' ಎಂಬ ಹೆಸರು ಪಡೆದಿರುವ ಬೆಂಝ್ ಎಎಂಜಿ ಜಿಟಿ ಆರ್ ಮತ್ತು ಎಎಂಜಿ ಜಿಟಿ ರೋಡ್‌ಸ್ಟರ್ ಸೂಪರ್ ಕಾರುಗಳನ್ನು ಭಾರತದಲ್ಲಿ ಇದೇ ತಿಂಗಳ 21ರಂದು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

 ಬಿಡುಗಡೆಯಾಗುವ ಅತಿ ವೇಗದ ಮರ್ಸಿಡಿಸ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ತಿಳ್ಕೊಳಿ

ಎಎಂಜಿ ಜಿಟಿ ಮಾದರಿಯಲ್ಲಿಯೇ ಅತ್ಯಂತ ಶಕ್ತಿಶಾಲಿ ಕಾರು ಎಂಬ ಹೆಸರು ಪಡೆದಿರುವ ಸ್ಪೋರ್ಟ್ಸ್ ಜಿಟಿಆರ್ ಕಾರು ಬೀಸ್ಟ್ ಆಫ್ ದಿ ಗ್ರೀನ್ ಹೆಲ್ ಎಂಬ ಹೆಸರು ಪಡೆದು ಹೆಚ್ಚು ಪ್ರಖ್ಯಾತಿ ಗಳಿಸಿದೆ.

 ಬಿಡುಗಡೆಯಾಗುವ ಅತಿ ವೇಗದ ಮರ್ಸಿಡಿಸ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ತಿಳ್ಕೊಳಿ

ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ ಆರ್ 4.0-ಲೀಟರ್ ಪ್ರಬಲವಾದ ಡುಯಲ್ ಟರ್ಬೊ ವಿ8 ಎಂಜಿನ್ ಹೊಂದಿರಲಿದ್ದು, 700 ಏನ್‌ಎಂ ತಿರುಗುಬಲದಲ್ಲಿ 570 ರಷ್ಟು ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ.

ಬಿಡುಗಡೆಯಾಗುವ ಅತಿ ವೇಗದ ಮರ್ಸಿಡಿಸ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ತಿಳ್ಕೊಳಿ

ಈ ಐಷಾರಾಮಿ ಎಎಂಜಿ ಜಿಟಿ ಆರ್ ರೇಸ್ ಕಾರಿನ ಹಿಂದಿನ ಚಕ್ರಗಳಿಗೆ 7 ವೇಗದ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಮೂಲಕ ರವಾನೆ ಮಾಡಲಾಗುತ್ತದೆ ಮತ್ತು ಕೇವಲ 3.6 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 316 ಕಿ.ಮೀ ವೇಗವನ್ನು ತಲುಪಬಹುದಾಗಿದೆ.

ಬಿಡುಗಡೆಯಾಗುವ ಅತಿ ವೇಗದ ಮರ್ಸಿಡಿಸ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ತಿಳ್ಕೊಳಿ

ಮತ್ತೊಂದೆಡೆ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು ಮರ್ಸಿಡಿಸ್ ಬೆಂಝ್ ಸ್ಪೋರ್ಟ್ಸ್ ಶ್ರೇಣಿಯಲ್ಲಿನ ಪ್ರವೇಶ ಮಟ್ಟದ ಕಾರಾಗಿದ್ದು, ಇದು 4.0-ಲೀಟರ್ ಡುಯಲ್ ಟರ್ಬೊ ವಿ8 ಎಂಜಿನ್ ಪಡೆದುಕೊಂಡಿದೆ.

ಬಿಡುಗಡೆಯಾಗುವ ಅತಿ ವೇಗದ ಮರ್ಸಿಡಿಸ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ತಿಳ್ಕೊಳಿ

ಈ ಎಎಂಜಿ ಜಿಟಿ ರೋಡ್‌ಸ್ಟರ್ ಕಾರು 630 ಏನ್‌ಎಂ ತಿರುಗುಬಲದಲ್ಲಿ 469 ರಷ್ಟು ಬಿಎಚ್‌ಪಿ ಟಾರ್ಕ್ ಉತ್ಪಾದನೆ ಮಾಡಲಿದೆ ಮತ್ತು 7 ವೇಗದ ಗೇರ್ ಬಾಕ್ಸ್ ಮತ್ತು ಮೂರು ಪದರದ ಫ್ಯಾಬ್ರಿಕ್ ರೂಫ್ ಸೌಲಭ್ಯ ಪಡೆದುಕೊಂಡಿದೆ.

ಬಿಡುಗಡೆಯಾಗುವ ಅತಿ ವೇಗದ ಮರ್ಸಿಡಿಸ್ ಸ್ಪೋರ್ಟ್ಸ್ ಕಾರುಗಳ ಬಗ್ಗೆ ತಿಳ್ಕೊಳಿ

ಈ ಎರಡೂ ಸ್ಪೋರ್ಟ್ಸ್ ಕಾರುಗಳ ಬೆಲೆ ಹತ್ತಿರ ಹತ್ತಿರ ರೂ. 2.5 ಕೋಟಿ ಇರಲಿದೆ ಎನ್ನಲಾಗಿದ್ದು, ವೇಗದ ಚಾಲನೆ ಮಾಡಲು ಇಷ್ಟಪಡುವವರಿಗೆ ಈ ಐಷಾರಾಮಿ ಕಾರುಗಳು ಹೆಚ್ಚು ಸೂಕ್ತ ಎನ್ನಬಹುದು.

English summary
German luxury carmaker Mercedes Benz is set to unleash its fastest sports car in India. The Mercedes-AMG GT R along with the AMG GT Roadster will be launched in India on August 21. 2017.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark