ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

Written By:

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು ಭಾರತದಲ್ಲಿ ಅತಿ ನೂತನ ಹ್ಯುಂಡೈ ಎಲೈಟ್ ಐ20 2017 ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಈಗಾಗಲೇ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿ ಎರಡು ಯಶಸ್ವಿ ದಶಕಗಳನ್ನು ಪೂರ್ಣಗೊಳಿಸಿ ಮುನ್ನುಗುತ್ತಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಸಂಸ್ಥೆಯು ನವೀನ ಅತಿ ನೂತನ ಹ್ಯುಂಡೈ ಎಲೈಟ್ ಐ20 2017 ಹ್ಯಾಚ್ ಬ್ಯಾಕ್ ಕಾರನ್ನು ಅನಾವರಣಗೊಳಿಸಿದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಈಗ ಮಾರಾಟ ವಲಯವನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿರುವ ಹ್ಯುಂಡೈ, ಹ್ಯುಂಡೈ ಎಲೈಟ್ ಐ20 2017 ಕಾರನ್ನು ಬಿಡುಗಡೆ ಮಾಡದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಹ್ಯುಂಡೈ ಕಂಪನಿ ತನ್ನ ಹೊಸ ಎಲೈಟ್ ಐ20 ಕಾರಿನ ಬೆಲೆ ರೂ. 5.36 ಲಕ್ಷದಿಂದ 8.51 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, ಭಾರತದಲ್ಲಿ ತನ್ನದೇ ಆದ ಮಾರಾಟ ವಲಯವನ್ನು ಕಾಪಾಡಿಕೊಂಡಿದ್ದು ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಹೊಸ ಎಲೈಟ್ ಐ20 ಕಾರು ಹೊಸ ಸುರಕ್ಷತಾ ಲಕ್ಷಣಗಳನ್ನು ಪಡೆದುಕೊಂಡಿದ್ದು, ಮತ್ತಷ್ಟು ಅಂದಗೊಂಡು ರಸ್ತೆಗಿಳಿದಿದ್ದು, ಬಹಳಷ್ಟು ಜನರನ್ನು ಆಕರ್ಷಿಸಲಿರುವುದಂತೂ ಖಂಡಿತ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಡುಯಲ್-ಟೋನ್ ಬಣ್ಣ ಹೊಂದಿರುವ ಈ ಕಾರು ಒಳ ಭಾಗದಲ್ಲಿ, ಕಪ್ಪು ಬಣ್ಣ ಹೊಂದಿದ್ದು, ಜೊತೆಗೆ ಅಲ್ಲಲ್ಲಿ ಕಿತ್ತಳೆ ಬಣ್ಣ ಹೊಂದಿರಲಿದೆ. ಈ ಡುಯಲ್ ಟೋನ್ ಆವೃತಿ ಆಷ್ಟ ಆವೃತಿಯಲ್ಲಿ ಮಾತ್ರ ನಿಮಗೆ ಕಾಣಸಿಗಲಿದೆ.

ಹ್ಯುಂಡೈ‌ನ ಈ ಕಾರಿನ ಹೊರಭಾಗದಲ್ಲಿ ಡುಯಲ್ ಟೋನ್ ಬಣ್ಣಗಳನ್ನು ಹೊಂದಿದ್ದು, ರೆಡ್ ಪ್ಯಾಶನ್ ಬಾಡಿ ಜೊತೆಗೆ ಫ್ಯಾಂಟಮ್ ಬ್ಲಾಕ್ ರೂಫ್ ಮತ್ತು ಪೋಲಾರ್ ವೈಟ್ ಬಾಡಿ ಕಲರ್ ಜೊತೆಗೆ ಫ್ಯಾಂಟಮ್ ಬ್ಲಾಕ್ ರೂಫ್ ಬಣ್ಣಗಳೊಂದಿಗೆ ಬಿಡುಗಡೆಗೊಳ್ಳುತ್ತಿದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಡುಯಲ್-ಟೋನ್ ಬಣ್ಣ ಹೊಂದಿರುವ ಈ ಕಾರು ಒಳ ಭಾಗದಲ್ಲಿ, ಕಪ್ಪು ಬಣ್ಣ ಹೊಂದಿದ್ದು, ಜೊತೆಗೆ ಅಲ್ಲಲ್ಲಿ ಕಿತ್ತಳೆ ಬಣ್ಣ ಹೊಂದಿರಲಿದೆ. ಈ ಡುಯಲ್ ಟೋನ್ ಆವೃತಿ ಆಷ್ಟ ಆವೃತಿಯಲ್ಲಿ ಮಾತ್ರ ನಿಮಗೆ ಕಾಣಸಿಗಲಿದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಮಾರುತಿ ಕಂಪನಿಯು ತನ್ನ ನೆಚ್ಚಿನ ಬಲೆನೊ ಕಾರಿಗೆ ನೀಡಿರುವ ಮರೀನಾ ಬ್ಲೂ ಬಣ್ಣದ ಪರ್ಯಾಯವಾಗಿ ಹ್ಯುಂಡೈ‌ ಕೂಡ ಮರೀನಾ ಬ್ಲೂ ಬಣ್ಣದ ಐ20 ಕಾರನ್ನು ಪರಿಚಯ ಮಾಡಿದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಹೊಸ ಕಾರು ಸುಧಾರಣೆ ಹೊಂದಿದ ತಂತ್ರಜ್ಞಾನ ಪಡೆದುಕೊಂಡಿದ್ದು, 7 ಇಂಚಿನ ಟಚ್‌ಸ್ಕ್ರೀನ್ ಎವಿಎನ್ ಪರದೆ, ಆಪಲ್ ಆಟೋ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಕನೆಕ್ಟಿವಿಟಿ ಪಡೆದುಕೊಂಡಿದೆ.

ಹ್ಯುಂಡೈ ಎಲೈಟ್ ಐ20 2017 ಕಾರು ಬಿಡುಗಡೆ : ವಿಶೇಷತೆ, ಬೆಲೆ, ಮೈಲೇಜ್ ತಿಳಿಯಿರಿ

ಈ ಹೊಸ ಎಲೈಟ್ ಐ20 ಕಾರು ಚಾಲಕ ಒಳಗೊಂಡಂತೆ ಸಹ ಪ್ರಯಾಣಿಕರಿಗೂ ಸೇರಿ ಆರು ಏರ್ ಬಾಗ್ಸ್ ಹೊಂದಿದ್ದು, ಹೆಚ್ಚು ಸುರಕ್ಷತೆಯುಳ್ಳ ವಾಹನ ಎನ್ನಿಸಿದೆ.

English summary
Read in Kannada about new 2017 Hyundai Elite i20 Launched in India. Get details about 2017 Hyundai Elite i20 price, mileage, specifications and more.
Story first published: Thursday, April 6, 2017, 18:29 [IST]
Please Wait while comments are loading...

Latest Photos