ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

Written By:

ಜಪಾನ್ ದೇಶದ ವಾಹನ ತಯಾರಕ ನಿಸ್ಸಾನ್ ನವೀಕರಿಸಿದ ಮೈಕ್ರಾ 2017 ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ನೆಡೆಸಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ನಿಸ್ಸಾನ್ ತನ್ನ ನವೀಕರಿಸಿದ ಮೈಕ್ರಾ 2017 ಕಾರಿನ ಬಗ್ಗೆ ಈಗಾಗಲೇ ತಮ್ಮ ಅಧಿಕೃತ ಸಾಮಾಜಿಕ ತಾಣದಲ್ಲಿ ಟೀಸರ್ ಬಿಡುಗಡೆಗೊಳಿಸಿದ್ದು, ಜೂನ್ 2, 2017ರಂದು ನಿಸ್ಸಾನ್ ಭಾರತದಲ್ಲಿ ಈ ಕಾರನ್ನು ಬಿಡುಗಡೆಗೊಳಿಸಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಜಾಗತಿಕ ಮಾರುಕಟ್ಟೆಯು ಐದನೇ ಆವೃತಿಯ ಮೈಕ್ರಾ ಪಡೆಯಲ್ಲಿದ್ದು, ಆದರೆ ಭಾರತೀಯ ಮಾರುಕಟ್ಟೆಯು ಸಣ್ಣ ನವೀಕರಣಗಳೊಂದಿಗೆ ಮೈಕ್ರಾ ಕಾರನ್ನು ಪಡೆಯಲಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಈ ಕಾರು ಪ್ರಪಂಚದಾದ್ಯಂತ ಕಣ್ಮರೆಯಾಗುತ್ತಿರುವುದು ವಿಪರ್ಯಾಸವೇ ಸರಿ. ಹೌದು, ಭಾರತದಲ್ಲಿ ಹಳೆಯ ಆವೃತಿಯ ಮೈಕ್ರಾ ಬಿಡುಗಡೆಗೊಳ್ಳುತ್ತಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಆದರೆ 2017 ಮಾದರಿಯು ಹೊಸ ವೈಶಿಷ್ಟ್ಯಗಳೊಂದಿಗೆ ಅನಾವರಣಗೊಳ್ಳಲಿದ್ದು, ಕಂಪನಿಯು ಬಿಡುಗಡೆಗೂ ಮುನ್ನ ತೋರಿಸಿರುವ ಟೀಸರ್ ಈ ಮೇಲಿನ ಅಂಶಗಳನ್ನು ಖಾತ್ರಿ ಪಡಿಸಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಟೀಸರ್ ಚಿತ್ರಗಳನ್ನು ಗಮನಿಸಿದಂತೆ ಹೊಸ ಮೈಕ್ರಾ ಮಳೆ ಸಂವೇದಕ ಹೊಂದಿರುವ ವೈಪರ್, ಪಾರ್ಕಿಂಗ್ ಸೆನ್ಸರ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಕಾರಿನ ಒಳಭಾಗದಲ್ಲಿ ಹೊಸ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೈಕ್ರಾ 2017 ಕಾರಿನ ಮುಂಭಾಗದಲ್ಲಿ ಕೆಲವು ಸಣ್ಣ ಟ್ವಿಕ್ಸ್ ಬದಲಾವಣೆ ಹೊಂದಿರಲಿದ್ದು, ಉಳಿದಂತೆ ಹಿಂದಿನ ಆವೃತಿಯಂತೆ ಮುಂದುವರೆಯಲಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಹೊಸ ಮೈಕ್ರಾ ಕಾರಿನಲ್ಲಿ ಅಸ್ತಿತ್ವದಲ್ಲಿರುವ 1.2-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಿಂದ ಶಕ್ತಿ ಪಡೆಯಲಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡು ಸಹ 5 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿರಲಿದ್ದು, ಸಿ.ವಿ.ಟಿ ಗೇರ್ ಬಾಕ್ಸ್ ಅನ್ನು ಪೆಟ್ರೋಲ್ ರೂಪಾಂತರದ ಆಯ್ಕೆಯಾಗಿ ನೀಡಲಾಗುತ್ತದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಪ್ರಸ್ತುತ ಮಾರಾಟ ಮಾಡಲಾಗುತ್ತಿರುವ ಮಾದರಿಯ ಬೆಲೆಗಿಂತ ಹೆಚ್ಚು ಕಡಿಮೆ ರೂ 10,000 ರಿಂದ 15,೦೦೦ ಗಳಷ್ಟು ಹೆಚ್ಚಿಗೆ ಬೆಲೆ ಇರಲಿದೆ ಎನ್ನಲಾಗಿದೆ.

ಭಾರತೀಯ ಮಾರುಕಟ್ಟೆಗೆ ನಿಸ್ಸಾನ್ ಮೈಕ್ರಾ 2017 ಕಾರು ಬಿಡುಗಡೆಗೊಳ್ಳುವ ದಿನಾಂಕ ತಿಳ್ಕೊಳಿ

ಮಾರುತಿ ಸುಜುಕಿ ಸ್ವಿಫ್ಟ್, ಹುಂಡೈ ಗ್ರ್ಯಾಂಡ್ ಐ10 ಮತ್ತು ಹೋಂಡಾ ಬ್ರಿಯೊ ಕಾರುಗಳ ಜೊತೆ ಸ್ಪರ್ದಿಸಲಿದ್ದು, ಜನರ ಪ್ರತಿಕ್ರಿಯೆ ಹೇಗೆ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Read in Kannada about Japanese automaker Nissan is all set to launch the updated 2017 Micra in the Indian market.
Story first published: Thursday, June 1, 2017, 15:46 [IST]
Please Wait while comments are loading...

Latest Photos