ಭಾರತದಲ್ಲಿ ಸದ್ಯದರಲ್ಲಿಯೇ ಬಿಡುಗಡೆಗೊಳ್ಳುತ್ತೆ ವೊಲ್ವೊ ಎಕ್ಸ್‌ಸಿ60 ಎಸ್‌ಯುವಿ

ಸ್ವೀಡನ್ ವಾಹನ ತಯಾರಕ ವೊಲ್ವೊ ಸಂಸ್ಥೆಯು ತನ್ನ ಹೊಸ ಎಕ್ಸ್‌ಸಿ60 ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಪೂರ್ಣ ಲೋಡೆಡ್ ಅವತಾರ್‌ನಲ್ಲಿ ಈ ವಾಹನ ದೇಶದಲ್ಲಿ ಬಿಡುಗಡೆಯಾಗಲಿದೆ.

ಈ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ವೊಲ್ವೊ ಕಂಪನಿಯ ಎಕ್ಸ್‌ಸಿ60 ಎಸ್‌ಯುವಿ ಕಾರನ್ನು ಭಾರತದಲ್ಲಿ ಆರಂಭಿಸಲಿದೆ ಎಂದು ಆಟೋಕಾರ್ ಇಂಡಿಯಾ ವರದಿ ಮಾಡಿದೆ. ಹೊಸ ಎಸ್‌ಯುವಿ ಕಾರು ನವೀನ ತಂತ್ರಜ್ಞಾನ ಮತ್ತು ಸುರಕ್ಷತೆ ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದಲ್ಲಿ ಸದ್ಯದರಲ್ಲಿಯೇ ಬಿಡುಗಡೆಗೊಳ್ಳುತ್ತೆ ವೊಲ್ವೊ ಎಕ್ಸ್‌ಸಿ60 ಎಸ್‌ಯುವಿ

ಭಾರತದಲ್ಲಿ, ಹೊಸ ಎಕ್ಸ್‌ಸಿ60 ಕಾರು ಕೇವಲ 2-ಲೀಟರ್ ಡಿ5 ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದ್ದು, ಇದೇ ಎಂಜಿನ್ ಆಯ್ಕೆಯನ್ನು ಎಕ್ಸ್‌ಸಿ90 ಕಾರಿನಲ್ಲೂ ಅಳವಡಿಸಲಾಗಿದೆ ಎಂಬ ವಿಚಾರ ಹೊರ ಬಂದಿದೆ.

ಭಾರತದಲ್ಲಿ ಸದ್ಯದರಲ್ಲಿಯೇ ಬಿಡುಗಡೆಗೊಳ್ಳುತ್ತೆ ವೊಲ್ವೊ ಎಕ್ಸ್‌ಸಿ60 ಎಸ್‌ಯುವಿ

ಈ ಎಂಜಿನ್ 231 ಬಿಎಚ್‌ಪಿ ಮತ್ತು 470 ಎನ್ಎಂ ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ ಹಾಗು ಆಲ್ ವೆಲ್ ಡ್ರೈವ್ ಆಯ್ಕೆಯ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ.

ಭಾರತದಲ್ಲಿ ಸದ್ಯದರಲ್ಲಿಯೇ ಬಿಡುಗಡೆಗೊಳ್ಳುತ್ತೆ ವೊಲ್ವೊ ಎಕ್ಸ್‌ಸಿ60 ಎಸ್‌ಯುವಿ

ಹೊಸ ಎಕ್ಸ್‌ಸಿ60 ಕಾರು ಕಾರ್ಯಕ್ಷಮತೆಯ ವಿಚಾರದಲ್ಲಿ ಹೆಚ್ಚು ವಿಶ್ವಾಸವನ್ನು ನೀಡಲಿದೆ. ಇನ್ನು, ಎಕ್ಸ್‌ಸಿ60 ಕಾರಿನ ಹತ್ತಿರದ ಪ್ರತಿಸ್ಪರ್ಧಿಯಾದ ಬಿಎಂಡಬ್ಲ್ಯೂ ಎಕ್ಸ್3 xDrive20d ಕಾರು 187 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ ಮತ್ತು 241 ಬಿಎಚ್‌ಪಿ ಶಕ್ತಿ ಉತ್ಪಾದಿಸುವ ಅಗ್ರ ವಿಶಿಷ್ಟ ರೂಪಾಂತರವನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಭಾರತದಲ್ಲಿ ಸದ್ಯದರಲ್ಲಿಯೇ ಬಿಡುಗಡೆಗೊಳ್ಳುತ್ತೆ ವೊಲ್ವೊ ಎಕ್ಸ್‌ಸಿ60 ಎಸ್‌ಯುವಿ

ವೊಲ್ವೊ ಎಸ್90 ಸೆಡಾನ್ ಕಾರಿನಿಂದ ಎರವಲು ಪಡೆದ ಕಡಿಮೆ ಶಕ್ತಿಶಾಲಿಯ ಡಿ4 ಡೀಸೆಲ್ ಎಂಜಿನ್ ಪರಿಚಯಿಸುವ ಯೋಜನೆಯನ್ನು ಹೊಂದಿದ್ದು, ಈ ಎಂಜಿನ್ ಹಂತದಲ್ಲಿ 187 ಬಿಎಚ್‌ಪಿ ಉತ್ಪಾದಿಸುತ್ತದೆ. ಭವಿಷ್ಯದಲ್ಲಿ ಎಸ್‌ಯುವಿ ಪೆಟ್ರೋಲ್ ಮತ್ತು ಹೈಬ್ರಿಡ್ ರೂಪಾಂತರಗಳನ್ನು ತರಲು ವೊಲ್ವೊ ಪರಿಗಣಿಸುತ್ತಿದೆ.

ಭಾರತದಲ್ಲಿ ಸದ್ಯದರಲ್ಲಿಯೇ ಬಿಡುಗಡೆಗೊಳ್ಳುತ್ತೆ ವೊಲ್ವೊ ಎಕ್ಸ್‌ಸಿ60 ಎಸ್‌ಯುವಿ

ವೊಲ್ವೊ ಕಾರನ್ನು ಬೆಂಗಳೂರಿನ ಘಟಕದಲ್ಲಿ ಸಂಯೋಜಿಸಲಾಗುತ್ತದೆ ಎಂಬ ಮಾಹಿತಿ ಇದ್ದು, ಆದರೆ ಈ ಬಗ್ಗೆ ಇನ್ನೂ ಯಾವುದೇ ದೃಢೀಕರಣ ಹೊಂದಿಲ್ಲ ಎಂಬ ಮಾಹಿತಿ ಸಿಕ್ಕಿದೆ.

More from DriveSpark

Article Published On: Saturday, November 11, 2017, 12:01 [IST]
English summary
Swedish automaker Volvo is all geared up to introduce the new XC60 SUV in the Indian market. The new model will be retailed in the country in its fully-loaded avatar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+