ನಿಸ್ಸಾನ್ ಇಂಡಿಯಾ ನೂತನ ಅಧ್ಯಕ್ಷರಾಗಿ ಥಾಮಸ್ ಕುಹೆಲ್ ನೇಮಕ

Written By:

ನಿಸ್ಸಾನ್ ಇಂಡಿಯಾ ನೂತನ ಅಧ್ಯಕ್ಷರಾಗಿ ಥಾಮಸ್ ಕುಹೆಲ್ ಅವರು ನೇಮಕಗೊಂಡಿದ್ದು, ಅಕ್ಟೋಬರ್ 1ರಿಂದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

To Follow DriveSpark On Facebook, Click The Like Button
ನಿಸ್ಸಾನ್ ಇಂಡಿಯಾ ನೂತನ ಅಧ್ಯಕ್ಷರಾಗಿ ಥಾಮಸ್ ಕುಹೆಲ್ ನೇಮಕ

ಸದ್ಯ ನಿಸ್ಸಾನ್ ಇಂಡಿಯಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಗುಯಿಲಮ್ ಸಿಸಾರ್ಡ್ ಸ್ಥಾನಕ್ಕೆ ಥಾಮಸ್ ಕುಹೆಲ್ ನೇಮಕಗೊಳ್ಳುತ್ತಿದ್ದು, ಗುಯಿಲಮ್ ಸಿಸಾರ್ಡ್ ಅವರು ನಿಸ್ಸಾನ್ ಒಡೆತನದ ರೆನಾಲ್ಟ್ ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕರಾಗಿ ಪದನ್ನೋತಿ ಹೊಂದಲಿದ್ದಾರೆ.

ನಿಸ್ಸಾನ್ ಇಂಡಿಯಾ ನೂತನ ಅಧ್ಯಕ್ಷರಾಗಿ ಥಾಮಸ್ ಕುಹೆಲ್ ನೇಮಕ

ಇನ್ನು ಹೊಸದಾಗಿ ನಿಸ್ಸಾನ್ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಬಗ್ಗೆ ಮಾತನಾಡಿರುವ ಥಾಮಸ್ ಕುಹೆಲ್, ಭಾರತದಲ್ಲಿ ನಿಸ್ಸಾನ್ ಮುನ್ನಡೆಸಲು ತಾವು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ನಿಸ್ಸಾನ್ ಇಂಡಿಯಾ ನೂತನ ಅಧ್ಯಕ್ಷರಾಗಿ ಥಾಮಸ್ ಕುಹೆಲ್ ನೇಮಕ

ಇದಲ್ಲದೇ ನಿಸ್ಸಾನ್ ಉತ್ಪನ್ನಗಳಿಗೆ ವಿಶ್ವಾದ್ಯಂತ ಉತ್ತಮ ಮಾರುಕಟ್ಟೆ ಇದ್ದು, ಭಾರತದಲ್ಲೂ ಕೂಡಾ ನಿಸ್ಸಾನ್ ಕಾರು ಮಾರಾಟ ಹೆಚ್ಚಳಕ್ಕೆ ಮತ್ತಷ್ಟು ಯೋಜನೆ ರೂಪಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ನಿಸ್ಸಾನ್ ಇಂಡಿಯಾ ನೂತನ ಅಧ್ಯಕ್ಷರಾಗಿ ಥಾಮಸ್ ಕುಹೆಲ್ ನೇಮಕ

ನಿಸ್ಸಾನ್ ಕೂಡಾ ಭಾರತೀಯ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುವ ಮೂಲಕ ಹಲವು ಬಾರಿ ಕಾರು ಮಾರಾಟದಲ್ಲಿ ಹೊಸ ದಾಖಲೆ ಕಂಡಿದ್ದು, ದೇಶಿಯವಾಗಿ ಕಾರು ಉತ್ಪಾದನೆಯಲ್ಲೂ ಮುಂದಿದೆ.

ನಿಸ್ಸಾನ್ ಇಂಡಿಯಾ ನೂತನ ಅಧ್ಯಕ್ಷರಾಗಿ ಥಾಮಸ್ ಕುಹೆಲ್ ನೇಮಕ

ಆದ್ರೆ ಇತ್ತೀಚೆಗಿನ ಬೆಳವಣಿಗೆಯಲ್ಲಿ ನಿಸ್ಸಾನ್ ಬೇಡಿಕೆ ಕುಗ್ಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸತನ ನೀಡುವ ಉದ್ದೇಶದಿಂದ ಥಾಮಸ್ ಕುಹೆಲ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿರುವುದು ಉತ್ತಮ ನಿರ್ಧಾರವೆಂದು ಹೇಳಬಹುದು.

English summary
Read in Kannada about Nissan Appoints Thomas Kuehl As New President of India Operations.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark