ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್

Written By:

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ದೇಶದ ಮೊದಲ ಜೈವಿಕ ಸಿಎನ್‌ಜಿ(ಜೈವಿಕ ಮೀಥೇನ್) ಬಸ್ ಅನ್ನು 'ಉರ್ಜಾ ಉತ್ಸವ್' ಎಂಬ ಬಯೊ-ಎನರ್ಜಿ ಎಂಬ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದೆ.

ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ !!

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಸಂಸ್ಥೆಯ LCV, ICV ಮತ್ತು MCV ಬಸ್‌ಗಳನ್ನು ಅನಾವರಣಗೊಳಿಸಲಾಗಿದೆ. ಖುಷಿ ವಿಚಾರವೆಂದರೆ ಈ ಬಸ್ಸುಗಳು ಜೈವಿಕ-ಮೀಥೇನ್ ಎಂಜಿನ್‌ನಿಂದ ವಿನ್ಯಾಸಗೊಳಿಸಲಾಗಿದೆ.

ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ !!

ಸರ್ಕಾರಿ ಕಾರ್ಯಕ್ರಮದಲ್ಲಿ ವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿಪಡಿಸಲಾದ ಟಾಟಾ ಮೋಟಾರ್ಸ್ ಸಂಸ್ಥೆಯ ಮೂರು ರೀತಿಯ ಬಸ್ಸುಗಳನ್ನು ಪ್ರದರ್ಶನ ಮಾಡಿದ್ದು, ಟಾಟಾ LPO 1613 ಎಂಬ ಪ್ರಮುಖ ಮಾದರಿಯ ಟಾಟಾ ಬಸ್ ಕೂಡ ಒಳಗೊಂಡಿದೆ.

ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ !!

ದೇಶದಲ್ಲಿ ನೈಸರ್ಗಿಕ ಅನಿಲ ವಾಹನಗಳ ಪರಿಚಯ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಟಾಟಾ ಮೋಟರ್ಸ್ ಈ ಜೈವಿಕ ಸಿಎನ್‌ಜಿ(ಜೈವಿಕ ಮೀಥೇನ್) ಬಸ್ಸುಗಳನ್ನು ಬಿಡುಗಡೆಗೊಳಿಸಿ ಎಲ್ಲರಿಗೂ ಮಾದರಿಯಾಗಿದೆ.

ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ !!

ಸಿಏನ್‌ಜಿ ಬಸ್ ಸುರಕ್ಷತೆಯ ಬಗ್ಗೆಯೂ ಸಹ ಸಾಕಷ್ಟು ಹೊಚ್ಚ ಹೊಸ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿರುವ ಟಾಟಾ ಸಂಸ್ಥೆ, ಈಗಾಗಲೇ ತನ್ನ ಜೈವಿಕ ಸಿಎನ್‌ಜಿ ಬಸ್ಸುಗಳನ್ನು ಪುಣೆ ನಗರದಲ್ಲಿ ಸಂಚಾರ ಮುಕ್ತಗೊಳಿಸಿದ್ದು, ಬಸ್ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆಗೆ ಕಾತುರದಿಂದ ಕಾದಿದೆ ಎನ್ನಬಹುದು.

ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ !!

ಒಂದು ಹಸಿರು ದೇಶದ ಅಗತ್ಯವನ್ನು ಪೂರೈಸಲು ಪರ್ಯಾಯ ಇಂಧನ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯೊಂದಿಗೆ ಮತ್ತೊಂದು ಉತ್ಪನ್ನವನ್ನು ಪ್ರಸ್ತುತಪಡಿಸಿರುವ ಟಾಟಾ ಯಶಸ್ವಿಯಾಗುವ ಭರವಸೆ ಹೊಂದಿದೆ.

ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ !!

ಬಯೋ-ಸಿಎನ್‌ಜಿ ಹೊಂದಿರುವ ಬಸ್ಸುಗಳು ಸ್ಮಾರ್ಟ್ ನಗರಗಳಿಗೆ ಹೆಚ್ಚು ಸೂಕ್ತವಾಗಿದ್ದು, ಸಕಾರತ್ಮಕ ರೀತಿಯ ಟಾಟಾ ಕೊಡುಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ !!

ಸದ್ಯ ಪ್ರದರ್ಶನ ಕಂಡಿರುವ ಈ ಬಸ್ಸುಗಳು ಪರಿಸರ ಸ್ನೇಹಿ ವಾಹನಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಮೊದಲ ಹೆಜ್ಜೆಯಾಗಿದ್ದು, ಬಯೋ-ಮೀಥೇನ್ ಇಂದನವನ್ನು ಅಡುಗೆ ಮನೆ ತ್ಯಾಜ್ಯಗಳಂತಹ ಬಯೋ ಮೀಥೇನ್ ವಸ್ತುಗಳಿಂದ ಉತ್ಪಾದಿಸಲಾಗುತ್ತದೆ.

ಅಡಿಗೆ ಮನೆ ತಾಜ್ಯದಿಂದ ಓಡುತ್ತೆ ಬಿಡುಗಡೆಗೊಂಡಿರುವ ಈ ಹೊಸ ಟಾಟಾ ಬಸ್ !!

ನೈಸರ್ಗಿಕ ಅನಿಲ ವಾಹನಗಳು ಹೊರಸೂಸುವಿಕೆ ಮಟ್ಟವನ್ನು ಕಡಿಮೆ ಮಾಡಲಿದ್ದು, ಸ್ವಚ್ಛ ವಾತಾವರಣಕ್ಕೆ ಕಾರಣವಾಗುತ್ತವೆ. ಜೈವಿಕ ಇಂಧನ ಬಳಕೆಯಿಂದಾಗಿ, ಪೆಟ್ರೋಲ್ ಮತ್ತು ಡೀಸೆಲ್‌ಗಳ ಬಳಕೆ ಕಡಿಮೆಗೊಳಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

Read more on ಟಾಟಾ tata
English summary
India's largest commercial vehicle manufacturer Tata Motors has showcased the country's first Bio-CNG (bio-methane) Bus at the Bio-energy programme called 'Urja Utsav'.
Story first published: Monday, July 17, 2017, 18:26 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more