ಟಾಟಾ ನೆಕ್ಸನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಎಎಂಟಿ ಕಾರಿನ ಸ್ಪೈ ಚಿತ್ರಗಳು ಬಿಡುಗಡೆ

Written By:

ಭವಿಷ್ಯದಲ್ಲಿ ಹೆಚ್ಚು ಎಎಂಟಿ ಮಾದರಿಗಳನ್ನು ಪರಿಚಯಿಸುವುದಾಗಿ ಟಾಟಾ ಮೋಟಾರ್ಸ್ ಈಗಾಗಲೇ ಬಹಿರಂಗಪಡಿಸಿದ್ದು, ನೆಕ್ಸಾನ್ ಎಎಂಟಿ ಕಾರಿನ ಸ್ಪೈ ಚಿತ್ರಗಳು ಬಿಡುಗಡೆಯಾಗಿವೆ.

To Follow DriveSpark On Facebook, Click The Like Button
ಟಾಟಾ ನೆಕ್ಸನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಎಎಂಟಿ ಕಾರಿನ ಸ್ಪೈ ಚಿತ್ರಗಳು ಬಿಡುಗಡೆ

2017ರ ಸೆಪ್ಟೆಂಬರ್ 21ರಂದು ಭಾರತೀಯ ವಾಹನ ತಯಾರಕ ಟಾಟಾ ಮೋಟಾರ್ಸ್ ಕಂಪನಿಯು ದೇಶದಲ್ಲಿ ನೆಕ್ಸನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದ್ದು, ಸದ್ಯ ನೆಕ್ಸನ್ ಎಎಂಟಿ ಕಾರಿನ ಸ್ಪೈ ಚಿತ್ರಗಳು ಸೋರಿಕೆಯಾಗಿವೆ.

ಟಾಟಾ ನೆಕ್ಸನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಎಎಂಟಿ ಕಾರಿನ ಸ್ಪೈ ಚಿತ್ರಗಳು ಬಿಡುಗಡೆ

ಪ್ರಸ್ತುತ, ನ್ಯಾನೋ, ಝೆಸ್ಟ್ ಮತ್ತು ಟಿಯಾಗೊ ಕಾರುಗಳಲ್ಲಿ ಮಾತ್ರ ಎಎಂಟಿ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದ್ದು, ಈ ತಿಂಗಳು ಬಿಡುಗಡೆಗೊಳ್ಳಲಿರುವ ಟಾಟಾ ನೆಕ್ಸನ್ ಕೂಡ ಈ ಆಯ್ಕೆ ಪಡೆದುಕೊಳ್ಳಲಿದೆ.

ಟಾಟಾ ನೆಕ್ಸನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಎಎಂಟಿ ಕಾರಿನ ಸ್ಪೈ ಚಿತ್ರಗಳು ಬಿಡುಗಡೆ

ಸೋರಿಕೆಯಾದ ಚಿತ್ರಗಳು ಗಮನಿಸಿದಂತೆ, ಟಿಯಾಗೊ ಅಥವಾ ಝೆಸ್ಟ್ ಕಾರುಗಳಲ್ಲಿ ಇರುವಂತಹ ಗೇರ್‌ಶಿಫ್ಟ್ ಬದಲಾಗಿ ವಿಶೇಷ ರೀತಿಯ ಗೇರ್‌ಶಿಫ್ಟ್ ಅನ್ನು ನೆಕ್ಸಾನ್ ಆಎಂಟಿ ಕಾರು ಹೊಂದಲಿದೆ ಎಂಬ ವಿಚಾರ ಬಹಿರಂಗವಾಗಿದೆ.

ಟಾಟಾ ನೆಕ್ಸನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಎಎಂಟಿ ಕಾರಿನ ಸ್ಪೈ ಚಿತ್ರಗಳು ಬಿಡುಗಡೆ

ಡ್ರೈವಿಂಗ್ ಮೋಡ್ ವಿಚಾರಕ್ಕೆ ಬರುವುದಾದರೆ, ಈ ಕಾರು ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ರೀತಿಯ ಆಯ್ಕೆಯಲ್ಲಿ ಬಿಡುಗಡೆಯಾಗಲಿದ್ದು, ಟೆರೈನ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಳವಡಿಕೆಯಾಗಿದೆ.

ಟಾಟಾ ನೆಕ್ಸನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಎಎಂಟಿ ಕಾರಿನ ಸ್ಪೈ ಚಿತ್ರಗಳು ಬಿಡುಗಡೆ

ಈ ಕಾರಿನಲ್ಲಿ, ಮೌಂಟೆಡ್ ಕಂಟ್ರೋಲ್ ಹೊಂದಿರುವಂತಹ ಪವರ್ ಸ್ಟೇರಿಂಗ್ ಹಾಗು ಆಂಡ್ರಾಯ್ಡ್ ಆಟೋ ಯುಎಸ್‌ಬಿ, ಎಯುಎಕ್ಸ್, ಬ್ಲೂಟೂತ್ ಕಾಂನೆಕ್ಟಿವಿಟಿ ಆಯ್ಕೆ ಮತ್ತು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೌಲಭ್ಯ ನೀಡಲಾಗಿದೆ. 8 ಸ್ಪೀಕರ್ ಹೊಂದಿರುವ ಹರ್ಮನ್ ಆಡಿಯೋ ಸಿಸ್ಟಮ್ ಸೌಕರ್ಯವನ್ನು ಈ ಕಾರು ಪಡೆದುಕೊಂಡಿದೆ.

ಟಾಟಾ ನೆಕ್ಸನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಎಎಂಟಿ ಕಾರಿನ ಸ್ಪೈ ಚಿತ್ರಗಳು ಬಿಡುಗಡೆ

ಟಾಟಾ ನೆಕ್ಸನ್ ಕಾರಿನ ಸಾಧನ, ಡಿಸೈನ್ ಮತ್ತು ಸ್ಪೆಸಿಫಿಕೇಷನ್ಸ್ ಗಮನಿಸಿದರೆ ಮಾರುತಿ ಸುಜುಕಿ ಬ್ರೇಝ ಕಾರಿಗೆ ಖಂಡಿತ ಸ್ಪರ್ಧೆ ನೀಡಲಿದೆ. ಈ ಕಾರು ಸದ್ಯದರಲ್ಲಿಯೇ ಅನಾವರಣಗೋಳ್ಳಲಿದ್ದು, ಈ ಕಾರಿನ ಬಗ್ಗೆ ಮಾಹಿತಿಗಾಗಿ ಡ್ರೈವ್‌ಸ್ಪಾರ್ಕ್‌ಗೆ ಭೇಟಿಕೊಡಿ.

Read more on ಟಾಟಾ tata
English summary
Indian automaker Tata Motors is all set to launch the Nexon sub-compact SUV in the country on September 21, 2017. Now, the AMT variant of the Nexon has been spotted testing.
Story first published: Wednesday, September 6, 2017, 20:02 [IST]
Please Wait while comments are loading...

Latest Photos