ಅಮೆರಿಕದಲ್ಲಿ ಟೆಸ್ಲಾ ಮಾಡೆಲ್ 3 ಕಾರು ಬಿಡುಗಡೆಗೆ ದಿನಗಣನೆ

ಅಮೆರಿಕ ಸಂಯುಕ್ತ ಸಂಸ್ಥಾನ ರಾಷ್ಟ್ರಗಳಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಟೆಸ್ಲಾ ಸಂಸ್ಥೆಯು ಮಾಡೆಲ್ 3 ಕಾರು ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜುಗೊಳ್ಳುತ್ತಿದ್ದು, ಹೊಸ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಹೊಸ ಮಾದರಿಯ ಟೆಸ್ಲಾ ಕಾರು ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಟೆಸ್ಲಾ ಅಧ್ಯಕ್ಷ ಇಲಾನ್ ಮಸ್ಕ್, ಇದೇ ತಿಂಗಳು 27ರಂದು ಮಾಡೆಲ್ 3 ಬಿಡುಗಡೆಯಾಗಲಿದೆ ಎಂದಿದ್ದಾರೆ.

ಅಮೆರಿಕದಲ್ಲಿ ಟೆಸ್ಲಾ ಮಾಡೆಲ್ 3 ಕಾರು ಬಿಡುಗಡೆಗೆ ದಿನಗಣನೆ

ಟ್ವಿಟರ್‌ನಲ್ಲಿ ಇಲಾನ್ ಮಸ್ಕ್ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಮಾಡೆಲ್ 3 ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಈ ವರ್ಷದ ಅಂತ್ಯಕ್ಕೆ 20 ಸಾವಿರ ಕಾರುಗಳ ಮಾರಾಟ ಗುರಿಹೊಂದಲಾಗಿದೆ.

ಅಮೆರಿಕದಲ್ಲಿ ಟೆಸ್ಲಾ ಮಾಡೆಲ್ 3 ಕಾರು ಬಿಡುಗಡೆಗೆ ದಿನಗಣನೆ

ಇದಲ್ಲದೇ ಮಾಡೆಲ್ 3 ಕಾರು ಖರೀದಿ ಮಾಡುವ ಮೊದಲ 30 ಗ್ರಾಹಕರಿಗೆ ವಿಶೇಷ ಆಫರ್ ಘೋಷಣೆ ಮಾಡಿರುವ ಇಲಾನ್ ಮಸ್ಕ್, ಮಾಡೆಲ್ 3 ಮಾರಾಟಕ್ಕೆ ಬೃಹತ್ ಯೋಜನೆ ರೂಪಿಸಿದೆ.

ಅಮೆರಿಕದಲ್ಲಿ ಟೆಸ್ಲಾ ಮಾಡೆಲ್ 3 ಕಾರು ಬಿಡುಗಡೆಗೆ ದಿನಗಣನೆ

ಇನ್ನು ಟೆಸ್ಲಾ ಮಾದರಿಯು ಅಮೆರಿಕ ಸಂಯುಕ್ತ ಸಂಸ್ಥಾನ ರಾಷ್ಟ್ರಗಳಲ್ಲಿ ಮಾತ್ರ ಕಾರ್ಯವ್ಯಾಪ್ತಿ ಹೊಂದಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಹೊಸ ಕಾರುಗಳ ಬಿಡುಗಡೆಗೆ ಸಾಧ್ಯತೆಗಳಿವೆ.

More from DriveSpark

Article Published On: Tuesday, July 4, 2017, 15:04 [IST]
English summary
Read in Kannada about Tesla Model 3 Launch Details Revealed.
Read more on ಟೆಸ್ಲಾ tesla
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+