ಟೆಸ್ಲಾ 3ನೇ ಮಾದರಿಯ ಮಾತ್ತೊಂದು ಆವೃತ್ತಿ ಬಿಡುಗಡೆ ಆಗುತ್ತಾ ?

Written By:

ಅಮೆರಿಕದ ವಿದ್ಯುತ್ ಕಾರುಗಳ ತಯಾರಿಕಾ ಕಂಪನಿಯಾದ ಟೆಸ್ಲಾ ಕಂಪನಿ ತನ್ನ 3ನೇ ಮಾದರಿಯ ಕಾರನ್ನು ಬಿಡುಗಡೆಗೊಳಿಸಿದ್ದು, ಈ ಕಾರಿನ ಮತ್ತೊಂದು ಆವೃತಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಇತ್ತೀಚಿಗಷ್ಟೇ ಪ್ರಖ್ಯಾತ ಎಲೆಕ್ಟ್ರಿಕ್ ಕಾರನ್ನು ಕಂಪನಿಯ ಸ್ಥಾಪಕರಾದ ಎಲೆನ್ ಮಾಸ್ಕ ಅವರು ಹೊಸ ಮಾದರಿಯ ಕಾರನ್ನು ಬಿಡುಗಡೆಗೊಳಿಸಿದ್ದು, ಅವರ ಇತ್ತೀಚಿನ ಟ್ವೀಟ್‌ನಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಪ್ರವೇಶ ಮಟ್ಟದ ಟೆಸ್ಲಾ ಹೊಸ ಆವೃತಿಯನ್ನು 2018ರಲ್ಲಿ ಪ್ರದರ್ಶಿಸುವುದಾಗಿ ಹೇಳಿಕೊಂಡಿದ್ದಾರೆ.

ಟೆಸ್ಲಾ 3ನೇ ಮಾದರಿಯ ಮಾತೊಂದು ಆವೃತ್ತಿ ಬಿಡುಗಡೆ ಆಗುತ್ತಾ ?

"ಮುಂದಿನ ವರ್ಷದ ಮಧ್ಯಭಾಗದಲ್ಲಿ ಬಹುಶಃ ಮಾದರಿ 3ನೆಯ ಮತ್ತೊಂದು ಆವೃತಿ ಬಿಡುಗಡೆ ಮಾಡುತ್ತೇವೆ, ಈ ಆವೃತಿ ಹೆಚ್ಚು ಖುಷಿ ನೀಡಲಿದೆ" ಎಂದು ಟ್ವಿಟ್ಟರ್ ಬಳಕೆದಾರರ ಪ್ರೆಶ್ನೆಗೆ ಉತ್ತರಿಸಿದ್ದಾರೆ.

ಟೆಸ್ಲಾ 3ನೇ ಮಾದರಿಯ ಮಾತೊಂದು ಆವೃತ್ತಿ ಬಿಡುಗಡೆ ಆಗುತ್ತಾ ?

ಇದರಿಂದಾಗಿ ತೆಸ್ಲಾ ತನ್ನ 3 ನೇ ಮಾದರಿಯ ಸಾಮೂಹಿಕ ಉತ್ಪಾದನೆಗೆ ಗಮನಹರಿಸುತ್ತಿದೆ ಎಂದು ಸ್ಪಷ್ಟವಾಗುತ್ತದೆ. ಹೆಚ್ಚು ರೂಪಾಂತರಗಳು ಸೇರಿಸುವುದರಿಂದ ಮತ್ತಷ್ಟು ಉತ್ಪಾದನೆ ಪ್ರಕ್ರಿಯೆ ಸಂಕೀರ್ಣಗೊಳ್ಳುವುದಂತೂ ಖಂಡಿತ.

ಟೆಸ್ಲಾ 3ನೇ ಮಾದರಿಯ ಮಾತೊಂದು ಆವೃತ್ತಿ ಬಿಡುಗಡೆ ಆಗುತ್ತಾ ?

ಪ್ರಸ್ತುತ, ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆ ಲಾಂಗ್ ರೇಂಜ್ ವೇರಿಯಂಟ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದು, ಸ್ಟ್ಯಾಂಡರ್ಡ್ ಆವೃತ್ತಿ ನವೆಂಬರ್ 2017ರಲ್ಲಿ ಬಿಡುಗಡೆಗೊಳಲಾಗುತ್ತದೆ ಎನ್ನಲಾಗಿದೆ.

ಟೆಸ್ಲಾ 3ನೇ ಮಾದರಿಯ ಮಾತೊಂದು ಆವೃತ್ತಿ ಬಿಡುಗಡೆ ಆಗುತ್ತಾ ?

3 ನೇ ಮಾದರಿಯ ಆಲ್ ವೀಲ್ ಡ್ರೈವ್ ಆವೃತಿಯ ಉತ್ಪಾದನೆ ಮುಂದಿನ ವರ್ಷ ಆರಂಭವಾಗಲಿದೆ. ಎಡಭಾಗದ ಡ್ರೈವ್ ಆಯ್ಕೆ ಇರುವಂತಹ 3ನೇ ಮಾದರಿಯ ಕಾರು 2018ರ ದ್ವಿತೀಯಾರ್ಧದಿಂದ ಪ್ರಾರಂಭವಾಗುತ್ತದೆ.

Read more on ಟೆಸ್ಲಾ tesla
English summary
American electric carmaker Tesla recently launched the Model 3. Currently, the car is offered in Standard or Long Range specifications.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark