ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾಗಿ ಸ್ಟೀಫನ್ ನ್ಯಾಪ್ ನೇಮಕ

Written By:

ಫೋಕ್ಸ್‌ವ್ಯಾಗನ್ ಸಂಸ್ಥೆ ತನ್ನ ಪ್ರಯಾಣಿಕ ಕಾರುಗಳ ನಿರ್ದೇಶಕರಾಗಿ ಸ್ಟೀಫನ್ ನ್ಯಾಪ್ ಅವರನ್ನು ನೇಮಕ ಮಾಡಿ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾಗಿ ಸ್ಟೀಫನ್ ನ್ಯಾಪ್ ನೇಮಕ

ಮೈಕೆಲ್ ಮೇಯರ್ ಅವರು ಫೋಕ್ಸ್‌ವ್ಯಾಗನ್ ಚೀನಾದ ಪ್ರಯಾಣಿಕ ಕಾರು ಮಾರಾಟ ಮತ್ತು ವ್ಯಾಪಾರ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು, ಇದರಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಸ್ಟೀಫನ್ ನ್ಯಾಪ್ ಆಯ್ಕೆಯಾಗಿದ್ದಾರೆ.

ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾಗಿ ಸ್ಟೀಫನ್ ನ್ಯಾಪ್ ನೇಮಕ

ಸ್ಟೆಫೆನ್ ನ್ಯಾಪ್ (48) ಅವರು ಈ ಹಿಂದೆ ಯುರೋಪ್‌ನ ವಿವಿಧ ಭಾಗಗಳಲ್ಲಿ ಸೀಟ್ ಮತ್ತು ಫೋರ್ಡ್‌ನಂತಹ ಬ್ರಾಂಡ್ ಹೊಂದಿರುವ ಸಂಸ್ಥೆಗಳಲ್ಲಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾಗಿ ಸ್ಟೀಫನ್ ನ್ಯಾಪ್ ನೇಮಕ

ಅವರ ಹಿಂದಿನ ಪ್ರೊಫೈಲ್ ಹೆಚ್ಚು ಬಲಿಷ್ಠವಾಗಿದ್ದು, ಸುಸಂದರ್ಭದಲ್ಲಿ ನಾಯಕತ್ವ ಗುಣಗಳನ್ನು ತೋರ್ಪಡಿಸಿ ಹೆಚ್ಚು ಪ್ರಖ್ಯಾತಿ ಪಡೆದಿದ್ದಾರೆ.

ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾಗಿ ಸ್ಟೀಫನ್ ನ್ಯಾಪ್ ನೇಮಕ

ಕಾರ್ಯತಂತ್ರ ಮತ್ತು ವ್ಯವಸ್ಥಾಪಕ ಪಾತ್ರಗಳಿಗೆ ಹೇಳಿ ಮಾಡಿಸಿದ ವ್ಯಕ್ತಿಯಾಗಿರುವ ಸ್ಟೆಫೆನ್ ನ್ಯಾಪ್ ಅವರು ಯುರೋಪಿಯನ್ ಬಿಸಿನೆಸ್ ಸ್ಕೂಲ್‌ನಿಂದ ಮ್ಯಾನೇಜಿಯಲ್ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾಗಿ ಸ್ಟೀಫನ್ ನ್ಯಾಪ್ ನೇಮಕ

ಫೋಕ್ಸ್‌ವ್ಯಾಗನ್ ಇಂಡಿಯಾ ಗ್ರೂಪ್ ಸೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಥಿಯೇರಿ ಲೆಸ್ಪಿಕ್ಯೂ ಅವರಿಗೆ ವರದಿ ಮಾಡಲಿದ್ದಾರೆ ಮತ್ತು ಭಾರತದಲ್ಲಿ ಪ್ರಯಾಣಿಕ ಕಾರು ಮಾರುಕಟ್ಟೆಯನ್ನು ಮುಂದುವರೆಸಲು ಜವಾಬ್ದಾರರಾಗಿರುತ್ತಾರೆ.

ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರು ವಿಭಾಗದ ನಿರ್ದೇಶಕರಾಗಿ ಸ್ಟೀಫನ್ ನ್ಯಾಪ್ ನೇಮಕ

ಭಾರತದಲ್ಲಿ ಫೋಕ್ಸ್‌ವ್ಯಾಗನ್ ಪ್ರಯಾಣಿಕ ಕಾರುಗಳು ಮಾರಾಟದ ಚಾರ್ಟ್ ಇನ್ನು ಸಿದ್ಧವಾಗಿಲ್ಲ ಮತ್ತು ದೇಶದಲ್ಲಿ ತನ್ನ ಭವಿಷ್ಯದ ಬಗ್ಗೆ ಚಿಂತಿತವಾಗಿದೆ. ಕಂಪನಿಯು ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.

English summary
Read in kannada about Volkswagen appointed Steffen Knapp as Director, Volkswagen Passenger Cars India.
Story first published: Tuesday, June 20, 2017, 11:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark