ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರಿನ ಮಾಹಿತಿ ಬಹಿರಂಗಗೊಳಿಸಿದ ವೊಲ್ವೋ

ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ವೊಲ್ಪೋ ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಮೊದಲ ಬಾರಿಗೆ ವೊಲ್ವೋ ಸಂಸ್ಥೆಯು ಹೊಸ ಎಕ್ಸ್‌ಸಿ 40 ಕಾರಿನ ತಾಂತ್ರಿಕ ಮಾಹಿತಿಗಳನ್ನು ಬಹಿರಂಗಗೊಳಿಸಿದೆ.

By Praveen

ಮಧ್ಯಮ ಗಾತ್ರದ ಪ್ರಿಮಿಯಂ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ವೊಲ್ಪೋ ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಮೊದಲ ಬಾರಿಗೆ ವೊಲ್ವೋ ಸಂಸ್ಥೆಯು ಹೊಸ ಎಕ್ಸ್‌ಸಿ 40 ಕಾರಿನ ತಾಂತ್ರಿಕ ಮಾಹಿತಿಗಳನ್ನು ಬಹಿರಂಗಗೊಳಿಸಿದೆ.

ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರಿನ ಮಾಹಿತಿ ಬಹಿರಂಗಗೊಳಿಸಿದ ವೊಲ್ವೋ

ಸ್ವಿಡಿಷ್ ಕಾರು ತಯಾರಕ ಸಂಸ್ಥೆಯಾಗಿರುವ ವೊಲ್ವೋ ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಿಮಿಯಂ ಎಸ್‌ಯುವಿ ಮಾದರಿಯ ಎಕ್ಸ್‌ಸಿ 40 ಕಾರನ್ನು 2018ಕ್ಕೆ ಬಿಡುಗಡೆಗೊಳಿಸುತ್ತಿದ್ದು, ಎಸ್‌ಯುವಿ ವಿಭಾಗಕ್ಕೆ ಅತ್ಯುತ್ತಮ ಕಾರು ಮಾದರಿಯೊಂದನ್ನು ಪರಿಚಯಿಸುತ್ತಿದೆ.

ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರಿನ ಮಾಹಿತಿ ಬಹಿರಂಗಗೊಳಿಸಿದ ವೊಲ್ವೋ

ವಿಶಿಷ್ಟ ಮಾದರಿಯ ಬಾಹ್ಯ ಮತ್ತು ಆಂತರಿಕ ಬಣ್ಣ ಸಂಯೋಜನೆಯೊಂದಿಗೆ ಅಭಿವೃದ್ಧಿಯಾಗಿರುವ ವೊಲ್ವೋ ಎಕ್ಸ್‌ಸಿ 40 ಕಾರು, ಐಷಾರಾಮಿ ವಿನ್ಯಾಸಗಳಿಂದಾಗಿ ಈ ಹಿಂದಿನ ಮಾದರಿಗಳಿಂತ ಹೆಚ್ಚು ಆಕರ್ಷಣೆ ಹೊಂದಿದೆ ಎಂದರೆ ತಪ್ಪಾಗಲಾರದು.

Recommended Video

2017 Mercedes New GLA India Launch Kannada - DriveSpark ಕನ್ನಡ
ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರಿನ ಮಾಹಿತಿ ಬಹಿರಂಗಗೊಳಿಸಿದ ವೊಲ್ವೋ

ಇನ್ನೊಂದು ವಿಶೇಷ ಅಂದ್ರೆ ಎಕ್ಸ್‌40 ಕಾರು ತಯಾರಿಕೆ ವಿಚಾರದಲ್ಲಿ ಕಾರು ವಿನ್ಯಾಸಕಾರರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದ ವೊಲ್ಪೋ, ಚಾಲಕನಿಗೆ ಇದೊಂದು ಅತ್ಯುತ್ತಮ ಮಾದರಿಯಾಗುವ ರೀತಿಯಲ್ಲಿ ಕಾರು ಉತ್ಪಾದನೆಗೆ ಸೂಚನೆ ನೀಡಿತ್ತು.

ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರಿನ ಮಾಹಿತಿ ಬಹಿರಂಗಗೊಳಿಸಿದ ವೊಲ್ವೋ

ಈ ಹಿನ್ನೆಲೆ ಹೊಸ ಕಾರಿನ ಬಗ್ಗೆ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ವೊಲ್ವೋ ಸಂಸ್ಥೆಯು, ಎಕ್ಸ್‌ಸಿ40 ಕಾರಿನ ಚಾಲನೆ ವೇಳೆ ಚಾಲಕರು ತಮ್ಮ ವ್ಯಕ್ತಿತ್ವ ತೆರೆದುಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಹೊಸ ಕಾರನ್ನು ಸಿದ್ಧಗೊಳಿಸಿದೆ. ಹೀಗಾಗಿಯೇ ಹೊಸ ಕಾರು ರೇಂಜ್ ರೋವರ್ ಇವೊಕ್ ಮಾದರಿಯ ಹೊಲಿಕೆಯನ್ನೇ ಪಡೆದುಕೊಂಡಿದೆ.

ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರಿನ ಮಾಹಿತಿ ಬಹಿರಂಗಗೊಳಿಸಿದ ವೊಲ್ವೋ

ಎಂಜಿನ್

ಮೂಲಗಳ ಪ್ರಕಾರ ಎಕ್ಸ್‌ಸಿ 40 ಕಾರು ಮಾದರಿಯೂ ಹೈಬ್ರಿಡ್ ಎಂಜಿನ್ ಜೊತೆ ಬಿಡುಗಡೆಯಾಗುವ ಸಾಧ್ಯತೆಯಿದ್ದು, ತ್ರಿ ಸಿಲಿಂಡರ್ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿ ಲಭ್ಯವಾಗಲಿದೆ. ಅಲ್ಲದೇ ಬಿಡುಗಡೆಯಾದನಂತರ ಎಲೆಕ್ಟ್ರಿಕ್ ಮಾದರಿಯಲ್ಲೂ ಲಭ್ಯವಾಗುವ ಬಗ್ಗೆ ಮಾಹಿತಿ ದೊರೆತಿದೆ.

ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರಿನ ಮಾಹಿತಿ ಬಹಿರಂಗಗೊಳಿಸಿದ ವೊಲ್ವೋ

ಇನ್ನು ಕಾರಿನ ಒಳಭಾಗದಲ್ಲಿ ಬೆಚ್ಚಗಿನ ಲಾವಾ ಆರೆಂಜ್ ಕಾರ್ಪೆಟ್, ಆಕ್ಸೈಡ್ ರೆಡ್ ಮತ್ತು ಕಾರ್ಟೋಗ್ರಫಿಗಳಿಂದ ಸ್ಫೂರ್ತಿ ಪಡೆದ ವಿನ್ಯಾಸಗಳು ಎಕ್ಸ್‌ಸಿ 40 ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರಿನ ಮಾಹಿತಿ ಬಹಿರಂಗಗೊಳಿಸಿದ ವೊಲ್ವೋ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಹುದಿನಗಳಿಂದ ಇಂತದೊಂದು ವಿಶಿಷ್ಠ ವಿನ್ಯಾಸದ ಕಾರು ಒಂದನ್ನು ಬಿಡುಗಡೆ ಮಾಡುವ ಬಗ್ಗೆ ಯೋಜನೆ ರೂಪಿಸುತ್ತಿದ್ದ ವೊಲ್ವೋ ಈ ಬಾರಿ ಎಕ್ಸ್‌ಸಿ 40ನೊಂದಿಗೆ ಮರ್ಸಿಡಿಸ್ ಬೆಂಝ್ ಜಿಎಲ್ಎ, ಬಿಎಂಡಬ್ಲ್ಯು ಎಕ್ಸ್1 ಮತ್ತು ಆಡಿ ಕ್ಯೂ3 ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

More from DriveSpark

Article Published On: Thursday, September 21, 2017, 18:25 [IST]
English summary
Read in Kannada about India Bound Volvo XC40 Premium Small SUV Revealed.
Read more on ವೊಲ್ವೋ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+