ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ತನ್ನ ವಿನೂತನ ಕಾರು ಮಾದರಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ್ ಜೀಪ್ ಸಂಸ್ಥೆಯು ತನ್ನ ಹೊಸ ಜೀಪ್ ಕಂಪಾಸ್ ಟ್ರೈನ್ ಹ್ವಾಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ದತೆಯನ್ನು ನಡೆಸಿದೆ.

By Rahul Ts

ತನ್ನ ವಿನೂತನ ಕಾರು ಮಾದರಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ್ ಜೀಪ್ ಸಂಸ್ಥೆಯು ತನ್ನ ಹೊಸ ಜೀಪ್ ಕಂಪಾಸ್ ಟ್ರೈನ್ ಹ್ವಾಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ದತೆಯನ್ನು ನಡೆಸಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಇತ್ತೀಚೆಗೆ ಮುಂಬೈನಲ್ಲಿ ಹೊಸ ಜೀಪ್ ಕಾಂಪಸ್ ಟ್ರೈಲ್ ಹ್ವಾಕ್ ಕಾರುಗಳು ಸ್ಪಾಟ್ ಟೆಸ್ಟಿಂಗ್ ನಡೆಸುವ ಮೂಲಕ ಐಷಾರಾಮಿ ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದವು. ಇದೀಗ ಅದೇ ಮಾದರಿಯನ್ನು ಬಿಡುಗಡೆ ಮಾಡುತ್ತಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಮೊದಲನೇಯದಾಗಿ ಈ ಕಾರಿನ ಉತ್ಪಾದನೆಯನ್ನು 2017ರ ಫಿಯೆಟ್ ಕ್ರೈಸ್ಲಾರ್ ಆಟೋಮೊಬೈಲ್ಸ್ ನೇತೃತ್ವದಲ್ಲಿ ಪುಣೆಯ ರಾಜನ್ ಗೌನ್ ಪ್ಲಾಂಟ್ ನಲ್ಲಿ ಆರಂಭಿಸಲಾಗಿತ್ತು. ಜೊತೆಗೆ ಹೈ ಎಂಡ್ ಮಾದರಿಯಾದ ಟ್ರೈಲ್ ರೇಟೆಡ್ ಕಾರುಗಳನ್ನು ಆಸ್ಟ್ರೇಲಿಯಾ ಮತ್ತು ಇನ್ನಿತರೆ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಕೂಡಾ ಮಾಡಲಾಗುತ್ತಿದೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಆದ್ರೆ ಕಂಪಾಸ್ ಟ್ರೈಲ್ ಹ್ವಾಕ್ ಬಿಡುಗಡೆ ಬಗೆಗೆ ಎಫ್‌ಸಿಎ ಸಂಸ್ಥೆಯು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾದರು 2018ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಬಹುದೆಂಬ ನೀರಿಕ್ಷೆಯಿದೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಇನ್ನು ಕಾರಿನ ಸ್ಪೈ ಚಿತ್ರಗಳನ್ನು ಗಮನಿಸಿದಲ್ಲಿ ರೆಗ್ಯುಲರ್ ಕಾಂಪಸ್ ಎಸ್ ಯುವಿ ಕಾರುಗಳು ಇರುವಂತೆಯೇ ಟ್ವಿನ್-ಸ್ಪೋಕ್ ಅಲಾಯ್ ವೀಲ್ಸ್ ಮತ್ತು ಬಂಪರ್ ನಲ್ಲಿ ಕೆಂಪು ಟಾವ್ ಹ್ವಾಕ್ ಹೊಂದಿರಲಿದ್ದು, ಬೊನ್ನೆಟ್ ನಲ್ಲಿ ಕಪ್ಪು ಡೆಕಲ್ ಕಾಣೆಯಾಗಿರುವುದನ್ನು ಟ್ರೈಲ್ ಹ್ವಾಕ್ ನಲ್ಲಿ ಗಮನಿಸಬಹುದು.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಪ್ರಸ್ತುತ ಜೀಪ್ ಕಾಂಪಸ್ ಡೀಸೆಲ್ ಟಾಪ್ ವೇರಿಯೆಂಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವುದಿಲ್ಲವಾದರೂ ಟ್ರೈಲ್ ಹ್ವಾಕ್ ಆವೃತಿಯಲ್ಲಿ ಹೊಂದಿರುವ ಸಾಧ್ಯತೆಗಳಿವೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಹೀಗಾಗಿ ಆಸ್ಟ್ರೇಲಿಯಾ ಸ್ಪೆಕ್ ಜೀಪ್ ಕಂಪಾಸ್ 2.4 ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್‌ನ್ನು ಹೊಂದಿರಲಿದ್ದು. 168 ಬಿಹೆಚ್ ಪಿ ಮತ್ತು 360 ಎನ್ಎಂ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ. ಹಾಗೆಯೇ ಇದನ್ನು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಕಂಪಾಸ್ ಟ್ರೈಲ್ ಹ್ವಾಕ್ ಆವೃತ್ತಿಯು ಮರುಸೃಷ್ಟಿಸಿರುವ ಬಂಪರ್ ಹಾಗು ಎತ್ತರವಾದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು, ರೆಗ್ಯುಲರ್ ಆವೃತ್ತಿಯನ್ನು ಹೋಲಿಸಿದರೆ ಈ ಕಾರು ಜೀಪ್ ನ 4x4 ಡ್ರೈವ್ ಸ್ಟ್ರೈನ್ ಅನ್ನು ಕೂಡ ಪಡೆದುಕೊಳ್ಳಲಿದೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಸ್ಪಾಟ್ ಟೆಸ್ಟಿಂಗ್ ವೇಳೆ ಕಾರಿನ ಇಂಟೀರಿಯರ್ ವಿನ್ಯಾಸಗಳು ಕೂಡಾ ಬಹಿರಂಗವಾಗಿದ್ದು, ಸಂಪೂರ್ಣ ಕಪ್ಪು ಮತ್ತು ಕೆಂಪ್ ಬಣ್ಣವನ್ನು ಹೈಲೈಟ್ ಮಾಡಿರಬಹುದೆಂದು ಹೇಳಲಾಗಿದೆ. ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ ಗಳು ಲೆದರ್ ನಿಂದ ಸುತ್ತುವರೆದಿದೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಇದರೊಂದಿಗೆ ಬೇರೆ ಎರಡು ಮಾದರಿಯನ್ನು ಹೋಲಿಸಿದರೆ ಜೀಪ್ ಕಾಂಪಸ್ ಟ್ರೈಲ್ ಹ್ವಾಕ್ ಹಿಲ್ ಡಿಸೆಂಟ್ ಕಂಟ್ರೋಲ್, ಸ್ಟಾಂಡರ್ಡ್ ಎಕ್ವಿಪ್ಮೆಂಟ್ ಜೊತೆಗೆ ಆರು ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹಿಂಭಾಗದಲ್ಲಿ ಪಡೆದಿದೆ.

ಭಾರತದಲ್ಲಿ ಬಿಡುಡೆಗೆ ಸಿದ್ಧಗೊಂಡ ಜಿಪ್ ಕಂಪಾಸ್ ಟ್ರೈಲ್ ಹ್ವಾಕ್...

ಈ ಮೂಲಕ ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರಂ ಪ್ರಕಾರ 24 ರಿಂದ 25ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಆಪ್ ರೋಡ್ ಕೌಶಲ್ಯಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ.

Article Published On: Friday, February 16, 2018, 17:10 [IST]
English summary
jeep-compass-trailhawk-spied-testing-in-mumbai-expected-launch-date-price-specifications-features-im.
Read more on jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+