ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಡಿಜೈರ್ ಸೆಡಾನ್ ಕಾರು ಅತ್ತ ಪ್ಯಾಸ್ಸೆಂಜರ್ ಹಾಗು ಟ್ಯಾಕ್ಸಿ ಚಾಲಕರಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಡಿಜೈರ್ ಸೆಡಾನ್ ಕಾರು ಅತ್ತ ಪ್ಯಾಸ್ಸೆಂಜರ್ ಹಾಗು ಟ್ಯಾಕ್ಸಿ ಚಾಲಕರಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗಾಗಿ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಆಧಾಯವನ್ನು ಹೆಚ್ಚಿಸಿಕೊಳ್ಳಲು ಡಿಜೈರ್ ಕಾರಿನ ಸ್ಪೆಶಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

2018ರ ಹೊಸ ಡಿಜೈರ್ ಸ್ಪೆಷಲ್ ಎಡಿಷನ್ ಕಾರುಗಳು ಪೆಟ್ರೋಲ್ ಹಾಗು ಡೀಸೆಲ್ ವೇರಿಯಂಟ್‍‍ಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ವರ್ಶನ್ ಡಿಜೈರ್ ಸ್ಪೆಷಲ್ ಎಡಿಷನ್ ಎಲ್ಎಕ್ಸ್ಐ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.55 ಲಕ್ಷ ಮತ್ತು ಡೀಸೆಲ್ ವರ್ಷನ್ ಎಲ್‍‍ಡಿಐ ಕಾರು ರೂ.6.55 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಮತ್ತು ಈ ಸ್ಪೆಷಲ್ ಎಡಿಷನ್ ಕಾರು ಡಿಜೈರ್ ಕಾರಿನ ಎಲ್‍‍ಡಿಐ ಮತ್ತು ಎಲ್‍ಎಕ್ಸ್ಐ ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿರದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

ಈ ಬಾರಿ ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ ಹೊಸತೇನು.?

ಬಿಡುಗಡೆಗೊಂಡ ಮಾರುತಿ ಡಿಜೈರ್ ಸ್ಪೆಷಲ್ ಎಡಿಷನ್ ಕಾರಿನ ಬಗ್ಗೆ ಹೇಳುವುದಾದರೆ, ಈ ಬಾರಿ ಹೊಸದಾಗಿ 2 ಸ್ಪೀಕರ್ ಬ್ಲೂಟೂತ್ ಸ್ಟಿರಿಯೊ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಫ್ರಂಟ್ ಪವರ್ ವಿಂಡೋಸ್, ಮೃದುವಾದ ವ್ಹೀಲ್ ಕವರ್ ಮತ್ತು ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

ಹೊಸ ತಲೆಮಾರಿನ ಫ್ಲಾಟ್‍‍ಫಾರ್ಮ್‍ ಅಡಿಯಲ್ಲಿ ನಿರ್ಮಾಣವಾದ ಡಿಜೈರ್ ಸೆಡಾನ್ ಕಾರು ಹೆಚ್ಚು ಅಗಲ, ಉದ್ದ ಮತ್ತು ಚಿಕ್ಕದಾಗಿದೆ. ಆದರೇ ಹೊಸ ವೈಶಿಷ್ಟ್ಯತೆಗಳನ್ನು ಹೊರತು ಪಡಿಸಿ ತಾಂತ್ರಿಕತೆಯಲ್ಲಿ ಬೇರಾವ ಬದಲಾವಣೆಗಳನ್ನು ಪಡೆದುಕೊಂಡಿರುವುದಿಲ್ಲ ಎನ್ನಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

ಹೊಸ ಡಿಜೈರ್ ಸ್ಪೆಷಲ್ ಎಡಿಷನ್ ಕಾರು ಸುಜುಕಿ ಸಂಸ್ಥೆಯ ಕಾಂಪ್ಯಾಕ್ಟ್ ಕಾರ್ ಪ್ಲ್ಯಾಟ್‍‍ಫಾರ್ಮ್ ಅನ್ನು ಆಧರಿದಲಾಗಿದ್ದು, ಕಾರಿನ ಒಳಭಾಗದಲ್ಲಿಯೂ ಸಹ ಬದಲಾವಣೆಗಳನ್ನು ಕಾಣಬಹುದಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

ಕಾರಿನ ಒಳಭಾಗದಲ್ಲಿ ಹೊಸ ಡ್ಯಾಶ್‍‍ಬೋರ್ಡ್, ಆರಾಮದಾಯಕ ಸೀಟ್‍ಗಳು, ಹೈ ರೆಸಲ್ಯೂಶನ್ ಡಿಸ್ಪ್ಲೇ, ರಿಮ್‍‍ನ ಮೇಲೆ ಅಲ್ಯೂಮೀನಿಯಮ್‍‍ನಿಂದ ಸಜ್ಜುಗೊಂಡ ಡ್ಯುಯಲ್ ಪಾಡ್ ಇನ್ಸ್ಟ್ರೂಮೆಂಟ್ ಕಂಸೋಲ್, ವಿಶಾಲವಾದ ಲೆಗ್‍‍ರೂಮ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

ಎಂಜಿನ್ ಸಾಮರ್ಥ್ಯ

ಹೊಸ ಡೀಜೈರ್ ಸೆಡಾನ್ ಕಾರು 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, ಎರಡೂ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಪೆಟ್ರೋಲ್ ವೇರಿಯಂಟ್ ಕಾರುಗಳು ಪ್ರತೀ ಲೀಟರ್‍‍ಗೆ 22 ಕಿಲೋಮೀಟರ್ ಮೈಲೇಜ್ ನೀಡಿದರೆ, ಡೀಸೆಲ್ ವೇರಿಯಂಟ್ ಕಾರುಗಳು ಪ್ರತೀ ಲೀಟರ್‍‍ಗೆ 28.4 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳು ಸೇರಿ ಮಾರುತಿ ಸುಜುಕಿ ಸಂಸ್ಥೆಗೆ 42,000 ಸಾವಿರದ ಮಾರಾಟವನ್ನು ನೀಡಿದೆ ಎಂದರೇ ನಂಬಲೇಬೇಕು. ಏಕೆಂದರೆ ಈ ಸೆಗ್ಮೆಂಟ್ ಕಾರುಗಳಲ್ಲಿ ಏ ಎರಡು ಕಾರುಗಳು ಅಧಿಕವಾಗಿ ಮಾರಾಟಗೊಂಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಪ್ರಿಯರಿಗೆ ಸಿಹಿಸುದ್ಧಿ..

ಈ ಹೆಚ್ಚಿನ ಬೇಡಿಕೆ ಕಾರಣ, ಮಾರುತಿ ತನ್ನ ಮಾರಾಟಗಾರರನ್ನು ಹೊಸದಾಗಿ ಹೂಡಿಕೆ ಮಾಡಲು ಮತ್ತು ಬೆಳವಣಿಗೆಯ ದರದಲ್ಲಿ ವೇಗವನ್ನು ಹೆಚ್ಚಿಸಲು, ಸಾಮರ್ಥ್ಯವನ್ನು ವಿಸ್ತರಿಸಿದೆ. ಏಕೆಂದರೆ ಸಂಸ್ಥೆಯು 2020 ರೊಳಗೆ ವರ್ಷಕ್ಕೆ 2 ಮಿಲಿಯನ್ ಯೂನಿಟ್ ಮಾರಾಟ ಮಾಡುವ ಗುರಿಯನ್ನು ಪೂರೈಸುವುದರಲ್ಲಿ ಭರವಸೆ ಹೊಂದಿದ್ದಾರೆ.

More from DriveSpark

Article Published On: Friday, August 10, 2018, 15:58 [IST]
English summary
Maruti Suzuki Dzire special edition launched in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+