ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾದ ಮರ್ಸಿಡಿಸ್ ಬೆಂಜ್..

ದೇಶದಲ್ಲಿ ಕೇಂದ್ರ ಸರ್ಕಾರವು ಹಸಿರು ವಾಹನಗಳ ಚಲಶೀಲತೆಗೆ ಅನೇಕ ಹೆಜ್ಜೆಗಳನ್ನು ತೆಗೆದುಕೊಂಡಿರುವುದರಿಂದ ಮುಂಬರುವ ವರ್ಷಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳಿಗೆ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎನ್ನುವ ಸಲುವಾಗಿ ಜರ್ಮನ್ ಮೂಲದ ವಾಹನ

By Rahul Ts

ದೇಶದಲ್ಲಿ ಕೇಂದ್ರ ಸರ್ಕಾರವು ಹಸಿರು ವಾಹನಗಳ ಚಲಶೀಲತೆಗೆ ಅನೇಕ ಹೆಜ್ಜೆಗಳನ್ನು ತೆಗೆದುಕೊಂಡಿರುವುದರಿಂದ ಮುಂಬರುವ ವರ್ಷಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳಿಗೆ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎನ್ನುವ ಸಲುವಾಗಿ ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಜ್ ಭಾರತಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ತರುವ ತೋಜನೆಯಲ್ಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾದ ಮರ್ಸಿಡಿಸ್ ಬೆಂಜ್..

ಮಾಹಿತಿಗಳ ಪ್ರಕಾರ ಮರ್ಸಿಡಿಸ್ ಬೆಂಜ್ ಸಂಸ್ಥೆಯು ಪುಣೆಯಲ್ಲಿನ ಚಹಕನ್ ಪ್ಲ್ಯಾಂಟ್‍‍‍ನಲ್ಲಿ ತಮ್ಮ ಹೊಸ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ನಡೆಸಲಿದ್ದು, ಅದಾಗ್ಯೂ ಪರಿಸರ ವ್ಯವಸ್ಥೆಯ ವಿಷಯದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾದ ಮರ್ಸಿಡಿಸ್ ಬೆಂಜ್..

ದೇಶದಲ್ಲಿ ಕಾರುಗಳ ಆಮದು ವೆಚ್ಚವನ್ನು ಕಡಿಮೆ ಮಾಡಬೇಕಾಗಿದ್ದಲ್ಲಿ ದೇಶದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವಿವಿಧ ಕಾರಿನ ಬ್ರ್ಯಾಂಡ್‍‍ಗಳನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ನಿಗದಿಪಡಿಸಿರುವ ಆಮದು ವೆಚ್ಚವನ್ನು ಕಡಿಮೆ ಮಾಡುವುದರಿಂದ ಎಲೆಕ್ಟ್ರಿಕ್ ವಾಹನಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾದ ಮರ್ಸಿಡಿಸ್ ಬೆಂಜ್..

ಮರ್ಸಿಡಿಸ್ ಬೆಂಜ್ ತನ್ನ ಇಕ್ಯೂ ಎಂಬ ಸಬ್-ಬ್ರ್ಯಾಂಡ್ ಅನ್ನು ಜಾಗತಿಕವಾಗಿ ಬಿಡುಗಡೆಗೊಳಿಸಲಿದ್ದು, ಇದು ಈಗಾಗಲೆ ಎಲೆಕ್ಟ್ರಿಕ್ ಕಾರುಗಳ ಸರಣಿಯಲ್ಲಿ ಹೆಚ್ಚು ಸಾಮರ್ಥ್ಯವನ್ನು ಪಡೆದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾದ ಮರ್ಸಿಡಿಸ್ ಬೆಂಜ್..

ಮರ್ಸಿಡಿಸ್ ಬೆಂಜ್ ತಮ್ಮ ಸಬ್ ಬ್ರ್ಯಾಂಡ್ ಇಕ್ಯೂ ಪೋರ್ಟ್‍‍ಫೋಲಿಯೊನಲ್ಲಿನ ಭವಿಷ್ಯದ ಬ್ಯಾಟರಿ ಎಲೆಕ್ಟ್ರಿಕ್ ಕಾರುಗಳನ್ನು ಸಂಬಂಧಿತ ಉತ್ಪನ್ನಗಳು ಒಳಗೊಂಡಿರುತ್ತದೆ. ಇಕ್ಯೂ ಪೋರ್ಟ್‍ಫೋಲಿಯೊನಲ್ಲಿನ ಕಾರುಗಳು ಸಿಂಗಲ್ ಆರ್ಕಿಟೆಕ್ಚೂರ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾದ ಮರ್ಸಿಡಿಸ್ ಬೆಂಜ್..

ಅತಿದೊಡ್ಡ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್ ನೆಂಜ್ ದೇಶದಲ್ಲಿ ಬಿಎಸ್-8 ಕಂಪ್ಲೈಂಟ್ ವಾಹನವನ್ನು ಪರಿಚಯಿಸಿದ ಮೊದಲ ಸಂಸ್ಥೆಯಾಗಿದ್ದು, ಇತ್ತೀಚೆಗೆ ಡೈಮ್ಲರ್ ಗ್ರೂಪ್‍‍ನ ಒಂದು ಭಾಗವು ದೇಶಿಯ ಮಾರುಕಟ್ಟೆಯಲ್ಲಿ ಎಸ್-ಕ್ಲಾಸ್ ಅನ್ನು ಬಿಡುಗಡೆಗೊಳಿಸಿತು.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಮುಂದಾದ ಮರ್ಸಿಡಿಸ್ ಬೆಂಜ್..

ಡೈಮ್ಲರ್‍‍ನಂತಹ ದೊಡ್ಡ ಬ್ರ್ಯಾಂಡ್‍‍ನಿಂದ ವಿದ್ಯುತ್ ವಾಹನ ಉತ್ಪಾದನೆಯ ಪ್ರಾರಂಭವು ಭಾರತದಲ್ಲಿ ವರ್ಧಿಸುತ್ತದೆ ಮತ್ತು ದೇಶದಲ್ಲಿ ಹಸಿರು ವಾಹನಗಳ ಚಲನಶೀಲತೆಗಾಗಿ ಯೋಜನೆಗಳನ್ನು ಸರ್ಕಾರವು ನೇರವಾಗಿ ಪ್ರಯತ್ನಿಸುತ್ತಿದ್ದು, ಇದು ದೇಶದ ಇತರ ಕಂಪನಿಗಳಿಂದ ಹೂಡಿಕೆಯನ್ನು ತರಲು ಸಹಾಯ ಮಾಡುತ್ತದೆ.

More from DriveSpark

Article Published On: Thursday, June 21, 2018, 17:22 [IST]
English summary
Mercedes-Benz Planning To Manufacture Electric Cars In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+