ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಜನಪ್ರಿಯ 2018ರ ಹೊಸ ಐ20 ಆಕ್ಟಿವ್ ಕ್ರಾಸ್‍ಓವರ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 6.99 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

By Rahul Ts

ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಜನಪ್ರಿಯ 2018ರ ಹೊಸ ಐ20 ಆಕ್ಟಿವ್ ಕ್ರಾಸ್‍ಓವರ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 6.99 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಹಳೆಯ ಮಾದರಿಯ ಕಾರಿಗಿಂತ ಹೊಸ ಐ20 ಆಕ್ಟಿವ್ ಕಾರುಗಳು ಗುರುತರ ಬದಲಾವಣೆಗಳನ್ನು ಪಡೆದುಕೊಂಡಿವೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಹ್ಯುಂಡೈ ಐ20 ಆಕ್ಟಿವ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82ಬಿಹೆಚ್‍ಪಿ ಮತ್ತು 114ಎನ್ಎಂ ಟಾರ್ಕ್ ಅನ್ನು ಉತಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಆಲ್ಲದೆ ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರುಗಳು ಡೀಸೆಲ್ ಮಾದರಿಗಳಲ್ಲಿಯು ದೊರೆಯುತಿದೆ. 1.4 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 89ಬಿಹೆಚ್‍ಪಿ ಮತ್ತು 220ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಲಭ್ಯವಿರುವ ಬಣ್ಣಗಳು

2018ರ ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರುಗಳು ಡ್ಯುಯಲ್ ಟೋನ್ ಪೇಯಿಂಟ್ ಸ್ಕೀಮ್ ಅನ್ನು ಪಡೆದಿದ್ದು, ಮೆರಿನ ಬ್ಲೂ ಮತ್ತು ಪೋಲಾರ್ ವೈಟ್ ಬಣ್ಣದಲ್ಲಿ ಲಭ್ಯವಿರಲಿದೆ. ಅಲ್ಲದೆ ಅರ್ತ್ ಬ್ರೌನ್ ಮತ್ತು ಪೋಲಾರ್ ವೈಟ್‍‍ನೊಂದಿಗೆ ಬ್ಲಾಕ್ ಆಯ್ಕೆಯನ್ನು ಪಡೆದುಕೊಂಡಿದ್ದು, ಹೊಸ ಪೇಯಿಂಟ್ ಸ್ಕೀಮ್ ಕಾರಿನ ಟಾಪ್ ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿರಲಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಹ್ಯುಂಡೈ ಐ20 ಆಕ್ಟಿವ್ ಕಾರುಗಳು ಅರ್ಥ್ ಬ್ರೌನ್, ಸ್ಲೀಕ್ ಸಿಲ್ವರ್, ಫೈರಿ ರೆಡ್ ಮತ್ತು ಪೋಲಾರ್ ವೈಟ್ ಎಂಬ 5 ಬಣ್ಣಗಳಲ್ಲಿ ಲಭ್ಯವಿರಲಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಇನ್ನು ಕಾರಿನ ಒಳಭಾಗದಲ್ಲಿ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಆಯ್ಕೆಗಳನ್ನು ಪಡೆದಿರುವ 7.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಟಾಪ್ ಸ್ಪೆಕ್‍‍ನ ಐ20 ಆಕ್ಟಿವ್ ಕಾರುಗಳು ದೇಹದ ಬಣ್ಣವನ್ನು ಪಡೆದಿದ್ದು, ಕಾರಿನ ಸೀಟ್‍‍ಗಳು ಮತ್ತು ಡ್ಯಾಶ್‍‍ಬೋರ್ಡ್ ಸಹ ದೇಹದ ಬಣ್ಣದೊಂದಿಗೆ ಸಜ್ಜುಗೊಂಡಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಇದಲ್ಲದೆ ಕಾರಿನ ಹೊರಭಾಗದಲ್ಲಿ ಒಆರ್‍‍ವಿಎಮ್‍‍ಗಳು ವಿದ್ಯುತ್‍ನಿಂದ ನಿಯಂತ್ರಿಸಬಹುದಾಗಿದ್ದು, ಇದರ ಮೂಲಕ ಕನ್ನಡಿಗಳು ಸ್ವಯಂಚಾಲಿತವಾಗಿ ಪದರ / ಬಾಗಿಲುಗಳಿಂದ ಹತ್ತಿರದಲ್ಲಿದೆ ಎಂದಾಗ ಸ್ವಯಂಚಾಲಿತವಾಗಿ ಪದರ / ಪದರಗಳನ್ನು ಮುಚ್ಚುತ್ತವೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಬ್ಯಾಡ್ಜಿಂಗ್

ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರುಗಳು 'ಆಕ್ಟಿವ್' ಮೆಟಲ್ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದ್ದು, ಹಳೆಯ ಮಾದರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಹ್ಯುಂಡೈ ಐ20 ಆಕ್ಟಿವ್ ಕಾರುಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಟ್‍‍ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಪ್ರಯಾಣಿಕರ ಸುರಕ್ಷತೆಗಾಗಿ ಎಸ್ಎಕ್ಸ್ ಟ್ರಿಮ್ ವೇರಿಯಂಟ್ ಕಾರುಗಳಲ್ಲಿ 6 ಏರ್‍‍ಬ್ಯಾಗ್‍‍ಗಳು ಮತ್ತು ಇನ್ನಿತರೆ ವೇರಿಯಂಟ್ ಕಾರುಗಳಲ್ಲಿ ಡ್ಯುಯಲ್ ಏರ್‍‍ಬ್ಯಾಗ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಇವುಗಳಲ್ಲದೆ ಸನ್‍‍ಗ್ಲಾಸ್ ಹೋಲ್ಡರ್, ಸ್ಮಾರ್ಟ್ ಕೀ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್+ಕ್ಯಾಮೆರಾ, ಆಂಟಿ ಪಿಂಚ್ ಪವರ್ ವಿಂಡೊಸ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್‍‍ನೊಂದಿಗೆ ಕ್ಲಸ್ಟರ್ ಐಯೊನೈಸರ್, ರಿಯರ್ ಎಸಿ ವೆಂಟ್ಸ್, ಯುಎಸ್‍ಬಿ ಚಾರ್ಜರ್, ಸ್ಲೈಡಿಂಗ್ ಫ್ರಂಟ್ ಆರ್ಮ್ರೆಸ್ಟ್, ರಿಯರ್ ಆರ್ಮ್ರೆಸ್ಟ್‍ನೊಂದಿಗೆ ಕಪ್ ಹೋಲ್ಡರ್ ಹೋಗೆ ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್ಓವರ್ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು..?

ಒಟ್ಟಿನಲ್ಲಿ ಹೊಸದಾಗಿ ಬಿಡುಗಡೆಗೊಂಡ ಹ್ಯುಂಡೈ ಐ20 ಆಕ್ಟಿವ್ ಕ್ರಾಸ್‍ಓವರ್ ಕಾರುಗಳು ತಮ್ಮ ಹಳೆಯ ಮಾದರಿಗಿಂತ ಹೊಸ ರೂಪ ಮತ್ತು ವೈಶಿಷ್ಟ್ಯತೆಗಳನ್ನು ಪಡೆದುಕೊಂಡು ಹೊಸದಾಗಿ ಬಿಡುಗಡೆಗೊಂಡ ಫೋರ್ಡ್ ಫ್ರೀ ಸ್ಟೈಲ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

Article Published On: Monday, May 7, 2018, 15:31 [IST]
English summary
Hyundai i20 Active 2018 Top Features.
Read more on hyundai new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+