ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಕಳೆದ ತಿಂಗಳಷ್ಟೆ ತಮ್ಮ ಹೊಸ ಯಾರಿಸ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಕಳೆದ ತಿಂಗಳಷ್ಟೆ ತಮ್ಮ ಹೊಸ ಯಾರಿಸ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಸ್ಕೋಡಾ ರ್‍ಯಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಕಳೆದ ತಿಂಗಳಷ್ಟೆ ಬಿಡುಗಡೆಗೊಂಡ ಟೊಯೊಟಾ ಯಾರಿಸ್ ಕಾರು ಮಾರಾಟದಲ್ಲಿ ಹೋಂಡಾ ಸಿಟಿಯನ್ನು ಹಿಂದಿಕ್ಕಿದ್ದು, ಬಿಡುಗಡೆಗೊಂಡ ಒಂದೇ ತಿಂಗಳಿನಲ್ಲಿ 2,843 ಯೂನಿಟ್ ಕಾರುಗಳು ಮಾರಾಟಗೊಂಡಿದೆ. ಹೋಂಡಾ ಸಿಟಿ ಈ ಅವಧಿಯಲ್ಲಿ 2.763 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ ಇನ್ನು ಮಾರುತಿ ಸಿಯಾಜ್ ಕಾರು 4,024 ಯೂನಿಟ್ ಮಾರಾಟಗೊಂಡು ಪ್ರಥಮ ಸ್ಥಾನವನ್ನು ಪಡೆದಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸಿ-ಸೆಗ್ಮೆಂಟ್ ಕಾರುಗಳ ಪಟ್ಟಿಯಲ್ಲಿರುವ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಸ್ಕೋಡಾ ರ್‍ಯಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‍‍ಗಳಲ್ಲಿ ದೊರೆಯುತ್ತಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಆದರೆ ಟೊಯೊಟಾ ಯಾರಿಸ್ ಮಾತ್ರ ಡೀಸೆಲ್ ಎಂಜಿನ್ ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ವೇರಿಯಂಟ್ ಯಾರಿಸ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಯಾವ ಮಾಹಿತಿಯನ್ನು ನೀಡಲಿಲ್ಲ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಕಾರುಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.8.75 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 14.07 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಟೊಯೊಟಾ ಯಾರಿಸ್ ಕಾರುಗಳು 1.5-ಲೀಟರ್ ಡ್ಯುಯಲ್ ವಿವಿಟಿ-ಐ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಮೂಲಕ 108-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ ಹೊಸ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳು ಆಯ್ಕೆಗೆ ಲಭ್ಯವಿರಲಿವೆ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಯಾರಿಸ್ ಕಾರುಗಳು 42 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಸಿವಿಟಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 17.8 ಕಿ.ಮೀ ಮತ್ತು ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 17.1 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಟೊಯೊಟಾ ಯಾರಿಸ್ ಕಾರುಗಳು ಸ್ಮಾರ್ಟ್ ಕನೆಕ್ವಿಟಿ ಜೊತೆಗೆ ಅತ್ಯುತ್ತಮ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್ ಹೊಂದಿದ್ದು, ಸಾಫ್ಟ್ ಟಚ್ ಕ್ಲೈಮೆಟ್ ಕಂಟ್ರೊಲರ್ ಬಟನ್‌ಗಳು, ವಾಟರ್ ಫಾಲ್ ಮಾದರಿಯ ಸೆಂಟರ್ ಕನ್‌ಸೊಲ್ ಡಿಸೈನ್‌ಗಳು ಸೆಡಾನ್ ಮಾದರಿಯ ಮತ್ತೊಂದು ವೈಶಿಷ್ಟ್ಯತೆಯಾಗಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಹಾಗೆಯೇ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕೂಡಾ ಇದ್ದು, ಸಂಜ್ಞೆಯ ಮೂಲಕವೇ ಕಾರಿನ ಸ್ಮಾರ್ಟ್ ಕನೆಕ್ಟಿವಿಟಿಗಳನ್ನು ನಿಯಂತ್ರಿಸಬಹುದಾಗಿದೆ. ಅದಾಗ್ಯೂ ಯಾರಿಸ್ ಕಾರುಗಳಲ್ಲಿ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಜೋಡಣೆ ಹೊಂದಿಲ್ಲ ಎನ್ನುವುದು ಮುಖ್ಯ ವಿಚಾರ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಇನ್ನು ಮ್ಯಾನುವಲ್ ಕಾರುಗಳ ಗೇರ್ ಸ್ಟೀಕ್‌ಗಳು ಪ್ರಿಮಿಯಂ ಬ್ಲ್ಯಾಕ್ ಲೆದರ್ ವ್ಯಾರ್ಪ್ಡ್ ಹೊಂದಿರಲಿದ್ದು, ಆಟೋಮ್ಯಾಟಿಕ್ ಗೇರ್ ಸ್ಟಿಕ್‌ಗಳು ಸಹ ಮೆಟಲ್ ಕ್ರೋಮ್ ಮಾದರಿಯ ಲೆದರ್ ಕಾಂಬಿನೇಷನ್ ಡಿಸೈನ್ ಪಡೆದುಕೊಂಡಿರಲಿವೆ. ಜೊತೆಗೆ ಕಪ್ ಹೋಲ್ಡರ್ ಸಹ ಕಾರಿನ ಇಂಟಿರಿಯರ್ ವಿನ್ಯಾಸಕ್ಕೆ ಮೆರಗು ತಂದಿವೆ.

ಮಾರಾಟದಲ್ಲಿ ಹೋಂಡಾ ಸಿಟಿ ಕಾರನ್ನು ಹಿಂದಿಕ್ಕಿದ ಟೊಯೊಟಾ ಯಾರಿಸ್..

ಯಾರಿಸ್ ಕಾರುಗಳಲ್ಲಿ ಏಳು ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಸ್ಟ್ಯಾಬಿಲಿಟಿ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಫೋರ್ ವೀಲ್ ಡಿಸ್ಕ್ ಬ್ರೇಕ್‌ಗಳು, ಹೈ ಸೋಲಾರ್ ಎನರ್ಜಿ ಅಬ್ ಸಾರ್ಬಿಂಗ್, ಇನ್‌ಫ್ರಾ ರೆಡ್ ಕಿರಣಗಳಿಗೆ ತಡೆಯೊಡ್ಡುವ ತಂತ್ರಜ್ಞಾನ, ವೈಬ್ರೇಷನ್‌ ಮುಕ್ತ ಗ್ಲಾಸ್‌ಗಳಿಂದಾಗಿ ನಿಶ್ಯಬ್ಧ ಕ್ಯಾಬಿನ್ ಸೌಲಭ್ಯ ಇದರಲ್ಲಿದೆ.

More from DriveSpark

Article Published On: Friday, June 8, 2018, 15:46 [IST]
English summary
Toyota Yaris beats Honda City in May 2018 sales.
Read more on toyota sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+